ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುದರ್ಶನ ಎಚ್.ಯಡಹಳ್ಳಿ

ಸಂಪರ್ಕ:
ADVERTISEMENT

ಮೈತ್ರಿ ಸರ್ಕಾರದ ಮುಸುಕಿನ ಗುದ್ದಾಟ ಸಾಕು

ರೈತರ ಸಾಲಮನ್ನಾ, ಸಚಿವ ಸಂಪುಟ ವಿಸ್ತರಣೆ ಮತ್ತು ಬಜೆಟ್ ಮಂಡನೆ ವಿಷಯವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮುಸುಕಿನ ಗುದ್ದಾಟ ನಡೆಸುತ್ತಿರುವುದನ್ನು ನೋಡಿದರೆ ಯಾವುದೇ ಕ್ಷಣದಲ್ಲೂ ಸರ್ಕಾರ ಪತನವಾಗಬಹುದು ಎನಿಸುತ್ತದೆ.
Last Updated 29 ಜೂನ್ 2018, 17:34 IST
fallback

ಕಡೆಗಣನೆ ಏಕೆ?

ದೇಶೀಯ ಕ್ರಿಕೆಟ್‌ ಟೂರ್ನಿಗಳಲ್ಲಿ ಕರ್ನಾಟಕ ತಂಡದ ಪರ ಆಡುವ ಮಯಂಕ್ ಅಗರವಾಲ್, ಹೆಚ್ಚು ರನ್ ಕಲೆ ಹಾಕುತ್ತಿರುವ ಪ್ರತಿಭಾವಂತ ಆಟಗಾರ.
Last Updated 11 ಮಾರ್ಚ್ 2018, 19:30 IST
fallback

ಜಲಮಾಲಿನ್ಯ ತಪ್ಪಿಸಿ

ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರಿಗೆ, ಮಲಮೂತ್ರ ವಿಸರ್ಜನೆ ಮಾಡುವವರಿಗೆ ರಾಜಸ್ತಾನದ ಮಾದರಿಯಲ್ಲಿ ದಂಡ ವಿಧಿಸಬೇಕೆಂಬ ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಸೂಚನೆ ಶ್ಲಾಘನೀಯ.
Last Updated 27 ಮಾರ್ಚ್ 2016, 19:30 IST
fallback

ತಕ್ಕ ಪಾಠ ಕಲಿಸಿ

ಪ್ಯಾರಿಸ್‌ನಲ್ಲಿ ನಡೆದ ಬಾಂಬ್ ಸ್ಫೋಟದಂಥ ಘಟನೆಗಳಿಗೆ ಭದ್ರತಾ ಲೋಪವೇ ಮೂಲ ಕಾರಣ. ಆದ್ದರಿಂದ ದೇಶಗಳು ಈ ವಿಷಯದಲ್ಲಿ ಜಾಗೃತವಾಗಿರಬೇಕು. ಅಮಾಯಕರ ವಿರುದ್ಧ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿರುವ ಉಗ್ರರನ್ನು ಬುಡ ಸಮೇತ ನಾಶ ಮಾಡಬೇಕು.
Last Updated 18 ನವೆಂಬರ್ 2015, 19:30 IST
fallback

ರಾಜಕೀಯವೇಕೆ?

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ‘ಸ್ವಚ್ಛ ಭಾರತ’ ಯೋಜನೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಾಣುತ್ತಿಲ್ಲ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಇದರ ಬಗ್ಗೆ ಕಾಳಜಿ ವ್ಯಕ್ತವಾದಂತೆ ಕಂಡರೂ ಉಳಿದೆಡೆ ಅಂತಹ ಕಾಳಜಿ ಕಾಣುತ್ತಿಲ್ಲ.
Last Updated 20 ಸೆಪ್ಟೆಂಬರ್ 2015, 19:45 IST
fallback

ನಿರೀಕ್ಷೆಯ ಭಾರ

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ನಿರೀಕ್ಷೆಗಳ ಭಾರ ಇನ್ನೂ ಹೆಚ್ಚಾಗಿದೆ. ಇದಕ್ಕೆ ಕಾರಣ ಘೋಷಣೆಯಾಗಿರುವ ಯೋಜನೆಗಳು. ಈ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ ಮುಂದಿನ ವರ್ಷಗಳಲ್ಲಿ ದೇಶದ ಅಭಿವೃದ್ಧಿ ಪಥವೇ ಬದಲಾಗಬಹುದು.
Last Updated 28 ಮೇ 2015, 19:30 IST
fallback

ಅಧಿಕಾರ ದುರುಪಯೋಗ

ಲೋಕೋಪಯೋಗಿ ಸಚಿವ ಎಚ್. ಸಿ. ಮಹದೇವಪ್ಪ ಅವರು ಸರ್ಕಾರಿ ನಿವಾಸದ ದೊಡ್ಡಮಟ್ಟದ ದುರಸ್ತಿಗೆ ಮುಕ್ಕಾಲು ಕೋಟಿ ರೂಪಾಯಿ ಹಣ ವೆಚ್ಚ ಮಾಡಲು ಮುಂದಾಗಿದ್ದಾರೆ. ಇದನ್ನು ಸಮರ್ಥಿಸಿದ ಅವರು ಸರ್ಕಾರಿ ಆಸ್ತಿ ರಕ್ಷಿಸುವುದು ತಮ್ಮ ಕರ್ತವ್ಯ ಎಂದು ಹೇಳಿಕೊಂಡಿದ್ದಾರೆ
Last Updated 1 ಮೇ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT