ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಸುಪ್ರತೀಕ್.ಎಚ್.ಬಿ.

ಸಂಪರ್ಕ:
ADVERTISEMENT

ಬರಿದಾಗುತ್ತಿದೆ ಈಚನೂರು ಕೆರೆ ಒಡಲು: ಕುಡಿಯವ ನೀರಿಗೆ ಹಾಹಾಕಾರ ಎದುರಾಗುವ ಆತಂಕ

ತಿಪಟೂರು ನಗರದ ಕುಡಿಯುವ ನೀರಿನ ಜೀವನಾಡಿಯಾಗಿರುವ ಈಚನೂರು ಕೆರೆಯಲ್ಲಿ ಹೇಮಾವತಿ ನೀರು ಮುಗಿಯುವ ಹಂತಕ್ಕೆ ತಲುಪಿದೆ. ನೀರಿಗೆ ಹಾಹಾಕಾರ ಉಂಟಾಗುವ ಆತಂಕ ಎದುರಾಗಿದೆ.
Last Updated 5 ಫೆಬ್ರುವರಿ 2024, 7:09 IST
ಬರಿದಾಗುತ್ತಿದೆ ಈಚನೂರು ಕೆರೆ ಒಡಲು: ಕುಡಿಯವ ನೀರಿಗೆ ಹಾಹಾಕಾರ ಎದುರಾಗುವ ಆತಂಕ

ತಿಪಟೂರು: ಕಂದಾಯ ಇಲಾಖೆ ಅಧಿಕಾರಿಗಳ ಎಡವಟ್ಟು, ರೈತನಿಗೆ ಬಿಕ್ಕಟ್ಟು

ಹೆದ್ದಾರಿಗೆ 0.03 ಗುಂಟೆ ವಶ, ಪಹಣಿಯಲ್ಲಿ 1.18 ಗುಂಟೆ ವಶ ಎಂದು ದಾಖಲು
Last Updated 3 ಜನವರಿ 2024, 6:32 IST
ತಿಪಟೂರು: ಕಂದಾಯ ಇಲಾಖೆ ಅಧಿಕಾರಿಗಳ ಎಡವಟ್ಟು, ರೈತನಿಗೆ ಬಿಕ್ಕಟ್ಟು

ಸಿಡ್ಲೇಹಳ್ಳಿ ಮಹಾಸಂಸ್ಥಾನ ಶತಮಾನೋತ್ಸವ: ಸರ್ವರ ಏಳಿಗೆಗೂ ಶ್ರಮಿಸಿದ ಮಠ ಪರಂಪರೆ

ಶತಮಾನೋತ್ಸವದ ಸಂಭ್ರಮದಲ್ಲಿ ಗುರುಕುಲಾನಂದಾಶ್ರಮ
Last Updated 26 ನವೆಂಬರ್ 2023, 8:00 IST
ಸಿಡ್ಲೇಹಳ್ಳಿ ಮಹಾಸಂಸ್ಥಾನ ಶತಮಾನೋತ್ಸವ: ಸರ್ವರ ಏಳಿಗೆಗೂ ಶ್ರಮಿಸಿದ ಮಠ ಪರಂಪರೆ

ಅರಳಗುಪ್ಪೆ ಅಭಿವೃದ್ಧಿಗಿಲ್ಲ ‘ಆದರ್ಶ’ ಅನುದಾನ

ಪ್ರಾಚೀನ ಸ್ಮಾರಕ ಹಾಗೂ ಮೂಡಲಪಾಯ ಯಕ್ಷಗಾನದ ತವರೂರಾದ ತಾಲ್ಲೂಕಿನ ಅರಳಗುಪ್ಪೆಯನ್ನು ಆದರ್ಶ ಗ್ರಾಮಕ್ಕೆ ಆಯ್ಕೆ ಮಾಡಿಕೊಂಡಾಗ ಜನರು ‘ಹೈಟೆಕ್’ ಗ್ರಾಮದ ಕನಸು ಕಂಡಿದ್ದರು. ಆದರೆ ಅದು ನನಸಾಗುವ ಯಾವ ಭರವಸೆಯೂ ಸದ್ಯಕ್ಕೆ ಉಳಿದಿಲ್ಲ.
Last Updated 24 ಸೆಪ್ಟೆಂಬರ್ 2023, 6:10 IST
ಅರಳಗುಪ್ಪೆ ಅಭಿವೃದ್ಧಿಗಿಲ್ಲ ‘ಆದರ್ಶ’ ಅನುದಾನ

ಮತ್ತೆ ತಿಪಟೂರು ಜಿಲ್ಲೆ ಕೂಗು

ಮಂಡೇಕರ್ ವರದಿಯಲ್ಲಿಯೂ ತಿಪಟೂರನ್ನು ಜಿಲ್ಲಾ ಕೇಂದ್ರವನ್ನಾಗಿಸಲು ಪ್ರಸ್ತಾವ
Last Updated 13 ಸೆಪ್ಟೆಂಬರ್ 2023, 6:45 IST
ಮತ್ತೆ ತಿಪಟೂರು ಜಿಲ್ಲೆ ಕೂಗು

ತಿಪಟೂರು: ಎತ್ತಿನಹೊಳೆಗೆ ಭೂಸ್ವಾಧೀನದ ಸವಾಲು, ಆಮೆಗತಿಯಲ್ಲಿ ಸಾಗುತ್ತಿದೆ ಕಾಮಗಾರಿ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ಯೋಜನೆ ಹಲವು ಅಡೆತಡೆಗಳಿಂದಾಗಿ ಆಮೆಗತಿಯಲ್ಲಿ ಸಾಗುತ್ತಿದೆ. ಯೋಜನೆಯ ಭೂ ಸಂತ್ರಸ್ತರು ಸಂಕಷ್ಟಕ್ಕೆ ಸಿಲುಕಿ ನಲುಗುತ್ತಿದ್ದಾರೆ.
Last Updated 14 ಆಗಸ್ಟ್ 2023, 8:29 IST
ತಿಪಟೂರು: ಎತ್ತಿನಹೊಳೆಗೆ ಭೂಸ್ವಾಧೀನದ ಸವಾಲು, ಆಮೆಗತಿಯಲ್ಲಿ ಸಾಗುತ್ತಿದೆ ಕಾಮಗಾರಿ

ತಿಪಟೂರು | ಕೊಬ್ಬರಿ ಬೆಲೆ ಕುಸಿತದ ಕೂಪದಲ್ಲಿ ಬೆಳೆಗಾರ: ನೂತನ ಶಾಸಕರ ಎದುರು ಸರಣಿ ಸವಾಲು

ತಿಪಟೂರು, ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಕೊಬ್ಬರಿ ಮಾರುಕಟ್ಟೆ ಹೊಂದಿದೆ. ಕಳೆದ ವರ್ಷ ಕ್ವಿಂಟಲ್ ಕೊಬ್ಬರಿ ದರ ₹19 ಸಾವಿರ ತಲುಪಿತ್ತು. ಆದರೆ ಐದು ತಿಂಗಳಿನಿಂದ ಕೊಬ್ಬರಿ ದರದಲ್ಲಿ ಭಾರಿ ಕುಸಿತವಾಗಿರುವುದು ರೈತರ ಕೆಂಗೆಡಿಸಿತ್ತು.
Last Updated 18 ಮೇ 2023, 1:24 IST
ತಿಪಟೂರು | ಕೊಬ್ಬರಿ ಬೆಲೆ ಕುಸಿತದ ಕೂಪದಲ್ಲಿ ಬೆಳೆಗಾರ: ನೂತನ ಶಾಸಕರ ಎದುರು ಸರಣಿ ಸವಾಲು
ADVERTISEMENT
ADVERTISEMENT
ADVERTISEMENT
ADVERTISEMENT