ಶುಕ್ರವಾರ, 23 ಜನವರಿ 2026
×
ADVERTISEMENT
ುಷ್ಮಾ ಸವಸುದ್ದಿ

ಸುಷ್ಮಾ ಸವಸುದ್ದಿ

ಪ್ರಜಾವಾಣಿ ಉಪಸಂಪಾದಕಿ. ಓದು ಮೊದಲ ಪ್ರೀತಿ. ಕತೆ, ಕವಿತೆ, ಲೇಖನ ಬರೆಯುವ ಹವ್ಯಾಸವಿದೆ. ಸಿನಿಮಾ, ವಿಮರ್ಶೆ, ಹಾಡು, ಗಝಲ್ ಇಷ್ಟದ ಸಂಗಾತಿಗಳು.
ಸಂಪರ್ಕ:
ADVERTISEMENT

ಭಾವಯಾನ: ಬಯಸಿದ ಬದುಕಿಗಾಗಿ ಗಟ್ಟಿಯಾಗಿ

Girls Education Rights: ಸಹನಾ ತನ್ನ ಕನಸಿನ ಓದಿಗಾಗಿ ಮದುವೆಯ ನಂತರವೂ ಹೋರಾಡಿದ್ದು, ಸ್ನಾತಕೋತ್ತರ ಪದವಿಗೆ ಸೇರ್ಪಡೆಯಾಗಿ ತನ್ನ ಬದುಕನ್ನು ಹೊಸತಾಗಿ ಕಟ್ಟಿಕೊಂಡಿದ್ದಾಳೆ. ಹೆಣ್ಣುಮಕ್ಕಳ ಧೈರ್ಯ ಮತ್ತು ನಿರ್ಧಾರ ಗಟ್ಟಿ ಇರಬೇಕು ಎಂಬ ಸಂದೇಶ ಇಲ್ಲಿದೆ.
Last Updated 16 ಜನವರಿ 2026, 14:42 IST
ಭಾವಯಾನ: ಬಯಸಿದ ಬದುಕಿಗಾಗಿ ಗಟ್ಟಿಯಾಗಿ

ಸಂಕ್ರಾಂತಿ... ಭೂಮಿಗೆ ತಾಯ್ತನದ ಸಂಭ್ರಮ

Sankranti Festival: ಶಕ್ತಿಯ ಮೂಲವಾದ ಸೂರ್ಯ ದಕ್ಷಿಣದಿಂದ ಉತ್ತರಾಯಣ ಕಡೆಗೆ ತನ್ನ ಪಥ ಬದಲಿಸುವ ಸಮಯ ಭೂಮಿಗೂ ತಾಯ್ತನದ ಸಂತಸ. ಈ ಬದಲಾವಣೆಯ ಉತ್ಸಾಹವೇ ಸಂಕ್ರಾಂತಿಯ ಸಂಭ್ರಮ. ನಿಸರ್ಗದ ಬದಲಾವಣೆಯನ್ನು ಬದುಕಿಗೂ ಅನ್ವಯಿಸಿಕೊಂಡು ಭೂ ತಾಯಿಗೆ ನಮಿಸುವ ಈ ಹಬ್ಬದ ಆಚರಣೆ.
Last Updated 13 ಜನವರಿ 2026, 4:15 IST
ಸಂಕ್ರಾಂತಿ... ಭೂಮಿಗೆ ತಾಯ್ತನದ ಸಂಭ್ರಮ

ಮಾಯಾಲೋಕದಿ ಮನ ಗೆದ್ದವರು: 2025ರಲ್ಲಿ ವೈರಲ್‌ ಆದ ಹೆಣ್ಣುಮಕ್ಕಳ ಚಿತ್ರಣ

Viral Video 2025: ಬೆರಳಂಚಲ್ಲೇ ಲೋಕವನ್ನು ಹಿಡಿದಿಡುವ ಸಾಮಾಜಿಕ ಜಾಲತಾಣಗಳ ಈ ಯುಗದಲ್ಲಿ ಯಾರು ಬೇಕಾದರೂ ದಿಢೀರನೆ ಪ್ರಖ್ಯಾತಿ, ಕುಖ್ಯಾತಿಯನ್ನು ಗಳಿಸಿಬಿಡಬಹುದು.
Last Updated 13 ಡಿಸೆಂಬರ್ 2025, 5:02 IST
ಮಾಯಾಲೋಕದಿ ಮನ ಗೆದ್ದವರು: 2025ರಲ್ಲಿ ವೈರಲ್‌ ಆದ ಹೆಣ್ಣುಮಕ್ಕಳ ಚಿತ್ರಣ

ಸಂಗತ | ಮುಟ್ಟು: ಆರೋಗ್ಯಕರ ವಾತಾವರಣ ಅಗತ್ಯ

ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ರಜೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ಸಾರ್ವಜನಿಕ ಸ್ಥಳಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಬೇಕಾಗಿದೆ.
Last Updated 16 ಅಕ್ಟೋಬರ್ 2025, 23:59 IST
ಸಂಗತ | ಮುಟ್ಟು: ಆರೋಗ್ಯಕರ ವಾತಾವರಣ ಅಗತ್ಯ

ಹುಬ್ಬಳ್ಳಿ: ತೋಟಗಾರಿಕೆ ವಿಭಾಗದಿಂದ ಆಯುರ್ವೇದ ಸಸಿಗಳ ಪ್ರದರ್ಶನ

ರೋಗ ನಿವಾರಣೆಗೆ ಸಸಿಗಳೂ ಮದ್ದು
Last Updated 16 ಸೆಪ್ಟೆಂಬರ್ 2025, 4:12 IST
ಹುಬ್ಬಳ್ಳಿ: ತೋಟಗಾರಿಕೆ ವಿಭಾಗದಿಂದ ಆಯುರ್ವೇದ ಸಸಿಗಳ ಪ್ರದರ್ಶನ

ಧಾರವಾಡ ಕೃಷಿ ಮೇಳ: ಬೆರಗು ಮೂಡಿಸುವ ‘ಕೀಟ ಪ್ರಪಂಚ’

ವೈವಿಧ್ಯಮಯ ಕೀಟಗಳ ಪ್ರದರ್ಶನ, ಮಾಹಿತಿ
Last Updated 14 ಸೆಪ್ಟೆಂಬರ್ 2025, 5:17 IST
ಧಾರವಾಡ ಕೃಷಿ ಮೇಳ: ಬೆರಗು ಮೂಡಿಸುವ ‘ಕೀಟ ಪ್ರಪಂಚ’

ಸಂಗತ: ಜನಪ್ರತಿನಿಧಿಗಳ ನಾಲಿಗೆಗೆ ಅಂಕೆ ಅಗತ್ಯ

RV Deshpande Controversy: ಮಹಿಳೆಯರ ಬಗ್ಗೆ ಲಘುವಾಗಿ ಮಾತನಾಡುವ ರಾಜಕಾರಣಿಗಳ ವಿರುದ್ಧ ಕ್ರಮ ಜರುಗಿಸಬೇಕು. ಸಡಿಲ ನಾಲಿಗೆಯ ರಾಜಕಾರಣಿಗಳನ್ನು ಜನ ನಿರಾಕರಿಸಬೇಕು.
Last Updated 8 ಸೆಪ್ಟೆಂಬರ್ 2025, 23:46 IST
ಸಂಗತ: ಜನಪ್ರತಿನಿಧಿಗಳ ನಾಲಿಗೆಗೆ ಅಂಕೆ ಅಗತ್ಯ
ADVERTISEMENT
ADVERTISEMENT
ADVERTISEMENT
ADVERTISEMENT