ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುವರ್ಚಲಾ ಅಂಬೇಕರ್ ಬಿ.ಎಸ್.

ಸಂಪರ್ಕ:
ADVERTISEMENT

ನಾಳೆಗೆ ಇರಲಿ ಇಂದೇ ತಯಾರಿ

ಹರೆಯಕ್ಕೆ ಬರುತ್ತಿದ್ದಂತೆ, ಸ್ವಂತ ಆಲೋಚನಾ ಶಕ್ತಿ ಬೆಳೆಯುತ್ತದೆ. ಇದರೊಂದಿಗೆ ತನ್ನ ಆಸಕ್ತಿ, ಸಾಮರ್ಥ್ಯಗಳ ಅರಿವು ಮೂಡುತ್ತಾ ಬರುತ್ತದೆ. ವೃತ್ತಿಜೀವನದ ಬಗೆಗಿನ ನಿಜವಾದ ಕನಸು ಬೆಳೆಯುವುದು ಇಲ್ಲಿ.
Last Updated 8 ಜನವರಿ 2019, 19:30 IST
ನಾಳೆಗೆ ಇರಲಿ ಇಂದೇ ತಯಾರಿ

ಮನಸ್ಸಿದ್ದರಷ್ಟೇ ಮನಃಶಾಸ್ತ್ರದ ಮಾರ್ಗ

ಹೋಗಿ ಹೋಗಿ ಅವಳ ಹಿಂದೆ ಬಿದ್ದಿದೀಯಲಾ ನೀನು, ನಿನ್ನ ಮುಖ ನೋಡಿನೇ ಆಕೆ ನಿನ್ನ ಮನಸ್ಸಿನೊಳಗೆ ಇರೋದೆಲ್ಲಾ ಹೇಳಿಬಿಡ್ತಾಳೆ. ನಿನ್ನ ಕಣ್ಣಲ್ಲೇ ಅವ್ಳಿಗೆಲ್ಲಾ ಅರ್ಥ ಆಗತ್ತೆ, ಜನ್ಮನೇ ಜಾಲಾಡಿಬಿಡ್ತಾಳೆ...
Last Updated 11 ಡಿಸೆಂಬರ್ 2018, 19:31 IST
ಮನಸ್ಸಿದ್ದರಷ್ಟೇ ಮನಃಶಾಸ್ತ್ರದ ಮಾರ್ಗ

ಆತ್ಮಸ್ಥೈರ್ಯ ತುಂಬುವ ಸಮಾಜಕಾರ್ಯ

‘ಹೋ, ನಮಸ್ಕಾರ ಸರ್, ಹೇಗಿದೀರಾ? ಮಗಳಾ ಸರ್? ತುಂಬಾ ಸಣ್ಣವಳಿರುವಾಗ ನೋಡಿದ್ದೆ. ಗುರುತು ಇದ್ಯಾಮ್ಮ ನಂದು? ಏನ್ ಓದ್ತಿದೀಯಾ ಈಗ?’ ಅಂತ ಇತ್ತೀಚೆಗೆ ಸಿಕ್ಕಿದ ಅಪ್ಪನ ಗೆಳೆಯರೊಬ್ಬರು ನಮಗೆ ಮಾತನಾಡಲು ಅವಕಾಶವೇ ನೀಡದೇ ಪುಂಖಾನುಪುಂಖವಾಗಿ ಪ್ರಶ್ನೆಗಳ ಮಳೆಗರೆದರು.
Last Updated 28 ಅಕ್ಟೋಬರ್ 2018, 19:45 IST
ಆತ್ಮಸ್ಥೈರ್ಯ ತುಂಬುವ ಸಮಾಜಕಾರ್ಯ
ADVERTISEMENT
ADVERTISEMENT
ADVERTISEMENT
ADVERTISEMENT