ವಾಣಿವಿಲಾಸ ಜಲಾಶಯ: 3 ವರ್ಷದಲ್ಲಿ 3ನೇ ಬಾರಿ ಕೋಡಿ; ರೈತರಲ್ಲಿ ಮನೆಮಾಡಿದ ಸಂಭ್ರಮ
Water Overflow News: ಭಾನುವಾರ ಬೆಳಿಗ್ಗೆ ಇಲ್ಲಿನ ವಾಣಿವಿಲಾಸ ಜಲಾಶಯದ ಕೋಡಿ ಬಿದ್ದಿದ್ದು, ಸಾರ್ವಜನಿಕರು ಸಂಭ್ರಮಿಸುತ್ತಿದ್ದಾರೆ. 1907ರಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡ ಜಲಾಶಯ 1933ರಲ್ಲಿ ಪ್ರಥಮ ಬಾರಿಗೆ ಕೋಡಿ ಬಿದ್ದಿತ್ತು.Last Updated 20 ಅಕ್ಟೋಬರ್ 2025, 6:32 IST