ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವರೂಪಾನಂದ ಎಂ.ಕೊಟ್ಟೂರು

ಸಂಪರ್ಕ:
ADVERTISEMENT

ನಗರ ಕೋಟೆಯಿಂದ ನೇಸರನ ನೋಟ..! ಬಿದನೂರು ಕೋಟೆಯ ಸೂರ್ಯೋದಯದ ಸೊಬಗು

ಸೂರ್ಯನ ಹೊಂಗಿರಣಗಳು ಧರೆ ಸ್ಪರ್ಶಿಸಿದಾಗ ಅಕ್ಷರಶಃ ಭುವಿಗೇ ಮುತ್ತು ಪೋಣಿಸಿದಂತೆ ಹೊಳೆಯುತ್ತದೆ ಶಿವಮೊಗ್ಗದ ನಗರ ಕೋಟೆ. ಮಂಜು–ಮೋಡದ ಮುಸುಕಿನಾಟದಲ್ಲಿ ಹೊಸ ಲೋಕವೇ ಕಣ್ಣೆದುರು ತೆರೆದುಕೊಂಡಾಗ ನಿತ್ಯವೂ ಕಾಣುವ ಸೂರ್ಯೋದಯವೂ ಕೆಲ ಕ್ಷಣ ಅದ್ಭುತವಾಗಿ ಕಾಣಿಸಿಕೊಳ್ಳುತ್ತದೆ
Last Updated 23 ಅಕ್ಟೋಬರ್ 2021, 19:45 IST
ನಗರ ಕೋಟೆಯಿಂದ ನೇಸರನ ನೋಟ..! ಬಿದನೂರು ಕೋಟೆಯ ಸೂರ್ಯೋದಯದ ಸೊಬಗು

ಪ್ರವಾಸ: ಸಂಡೂರಿನ ಮಲೆಗಳ ಅಜ್ಞಾತ ಜಲಪಾತಗಳ ಜಾಡ ಹಿಡಿದು

ಮುಂಗಾರು ಮಳೆ ಕಳೆಗಟ್ಟಿದೆ. ಕಣಿವೆಗಳಲ್ಲಿ ಕಾನನದೊಳಗೆ ಜಲಪಾತಗಳು ಮೈದುಂಬಿ, ಬೆಟ್ಟಕ್ಕೇ ಹಾಲಿನ ಅಭಿಷೇಕದಂತೆ ಹರಿಯುತ್ತಿವೆ...
Last Updated 24 ಜುಲೈ 2021, 19:30 IST
ಪ್ರವಾಸ: ಸಂಡೂರಿನ ಮಲೆಗಳ ಅಜ್ಞಾತ ಜಲಪಾತಗಳ ಜಾಡ ಹಿಡಿದು

ಹೊಲಕ್ಕಿಳಿಯುವ ಮಳೆ ನೀರಲ್ಲೇ ಎಲ್ಲ ಬೆಳೆ..!

‘ನೀವು ನೋಡ್ತಿರೊ ಈ ಬೆಳೆಗಳೆಲ್ಲ ಹೆಚ್ಚುಕಮ್ಮಿ ಮಳೆ ನೀರಿನಲ್ಲೇ ಬೆಳೆದಿರುವುದು. ನಮ್ಮ ಜಮೀನಿನ ಮೇಲೆ ಸುರಿಯುವ ಹನಿ ಮಳೆ ನೀರೂ ವ್ಯರ್ಥವಾಗಲು ಬಿಡುವುದಿಲ್ಲ..’ ಎನ್ನುತ್ತಾ ಸೊಂಪಾಗಿ ಬೆಳೆದಿದ್ದ ಕನಕಾಂಬರ, ಸೇವಂತಿಗೆ, ನಿಂಬೆ, ನುಗ್ಗೆಯತ್ತ ಕೈ ತೋರಿದರು ಕೃಷಿಕ ಗಂದೋಡಿ ಬಸವರಾಜ್.
Last Updated 22 ಜನವರಿ 2021, 19:30 IST
ಹೊಲಕ್ಕಿಳಿಯುವ ಮಳೆ ನೀರಲ್ಲೇ ಎಲ್ಲ ಬೆಳೆ..!

ಆಸ್ಪತ್ರೆಗೆ ಬಂದವರಿಗೆ ‘ಸಾಹಿತ್ಯ ಸೊಗಡು’

ಆರೋಗ್ಯದ ಸಮಸ್ಯೆ ಹೊತ್ತು ಸರ್ಕಾರಿ ಆಸ್ಪತ್ರೆಗೆ ಹೋದರೆ ಚಿಕಿತ್ಸೆ ದೊರೆಯುತ್ತದೆ. ಆದರೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ, ರೋಗಕ್ಕೆ ಚಿಕಿತ್ಸೆ ಸಿಗುವ ಜತೆಗೆ, ಓದುವ ಹವ್ಯಾಸವಿದ್ದವರಿಗೆ ಉಚಿತವಾಗಿ ಪುಸ್ತಕಗಳೂ ಸಿಗಲಿವೆ..!
Last Updated 14 ಡಿಸೆಂಬರ್ 2020, 20:26 IST
ಆಸ್ಪತ್ರೆಗೆ ಬಂದವರಿಗೆ ‘ಸಾಹಿತ್ಯ ಸೊಗಡು’

ಪಂಚಮಿಗೆ ಮುಂಚೆ ‘ಕಾಯಿ ಗುದ್ದಿ’!

ನಾಗರಪಂಚಮಿ ಹಬ್ಬಕ್ಕೆ ಮುನ್ನ ಬಳ್ಳಾರಿ ಜಿಲ್ಲೆ ಕೂಡ್ಲಿಗಿಯ ಆಸುಪಾಸಿನ ಹಳ್ಳಿಗಳಲ್ಲಿ ಗ್ರಾಮೀಣ ಕ್ರೀಡೆಗಳು, ಸ್ಪರ್ಧೆಗಳು ನಡೆಯುತ್ತವೆ. ಅದರಲ್ಲಿ ವಿಶಿಷ್ಟವಾದದ್ದು ಕಾಯಿ ಗುದ್ದುವ ಸ್ಪರ್ಧೆ.
Last Updated 13 ಜುಲೈ 2020, 19:30 IST
ಪಂಚಮಿಗೆ ಮುಂಚೆ ‘ಕಾಯಿ ಗುದ್ದಿ’!

ಮಳೆ ನೀರಿನಲ್ಲರಳಿದ ಬಣ್ಣ ಬಣ್ಣದ ಗುಲಾಬಿ

‘ಗ್ರೀನ್‌ ಹೌಸ್‌ ಮೇಲೆ ಸುರಿಯವ ಮಳೆ ನೀರಿನಿಂದಲೇ ಈ ಗುಲಾಬಿ ಬೆಳೆಯೋದು. ವರ್ಷದಲ್ಲಿ ನಾಲ್ಕೈದು ತಿಂಗಳು ಮಾತ್ರ ಅನಿವಾರ್ಯವಾಗಿ ಕೊಳವೆಬಾವಿ ನೀರು ಬಳಸುತ್ತೇನೆ..’
Last Updated 27 ಜನವರಿ 2020, 19:30 IST
ಮಳೆ ನೀರಿನಲ್ಲರಳಿದ ಬಣ್ಣ ಬಣ್ಣದ ಗುಲಾಬಿ

ಕಾಡ ನೋಡ ಹೋದೆ... ಮೌನದೊಡನೆ ಬಂದೆ...!

ಬಂಡ್ರಿ ಅರಣ್ಯ ಬಹಳ ಸುಂದರವಾಗಿದೆ. ಮಳೆಗಾಲ ಮುಗಿದ ಮೇಲಂತೂ ಬಿಸಿಲು ನಾಡಿನ ಈ ಕಾಡಿನ ಸೊಬಗು ಇಮ್ಮಡಿಸುತ್ತದೆ. ಕಾಡಿನಲ್ಲಿ ವಿಶಾಲವಾದ ಬಂಡೆಗಳಿವೆ. ಅವುಗಳ ಮೇಲೆ ವಿರಮಿಸುವುದೇ ಒಂದು ಸೊಬಗು. ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸಬಹುದು. ಅಲ್ಲಲ್ಲೇ ಕೆರೆ, ಕೊಳ, ಕುಂಟೆಯಲ್ಲಿ ನೀರು ತುಂಬಿಕೊಂಡಿರುತ್ತದೆ. ಅದರೊಳಗೆ ಮರಗಿಡಗಳ ಪ್ರತಿಬಿಂಬ ಕಾಣುತ್ತದೆ. ಇಡೀ ಭೂಮಿಗೆ ಹಸಿರು ಹೊದಿಸಿದಂತೆ ಕಾಣುವ ಈ ಕಾಡು, ಛಾಯಾಗ್ರಹಣಕ್ಕಂತೂ ಹೇಳಿ ಮಾಡಿಸಿದ ಜಾಗ. ಜತೆಗೆ ಕಾರೆ, ಕವಳೆ, ಬುಕ್ಕೆ, ನೇರಳೆ, ಸೀತಾಫಲ.. ಇತ್ಯಾದಿ ಕಾಡು ಹಣ್ಣುಗಳು ಇಲ್ಲಿ ಸಿಗುತ್ತವೆ.
Last Updated 9 ಡಿಸೆಂಬರ್ 2019, 19:30 IST
ಕಾಡ ನೋಡ ಹೋದೆ... ಮೌನದೊಡನೆ ಬಂದೆ...!
ADVERTISEMENT
ADVERTISEMENT
ADVERTISEMENT
ADVERTISEMENT