ಮಹಿಳೆಯರಿಗೆ ನಿವೃತ್ತಿ ಯೋಜನೆ ಅಗತ್ಯ
ವೇತನ ತಾರತಮ್ಯ, ಕೌಟುಂಬಿಕ ಸ್ಥಿತಿಗತಿ, ದೀರ್ಘವಾದ ಜೀವಿತಾವಧಿ ಮುಂತಾದ ಕಾರಣಗಳಿಗಾಗಿ ಮಹಿಳೆಯರು ಸೇವಾ ನಿವೃತ್ತಿ ನಂತರದ ಬದುಕಿನ ಆರ್ಥಿಕ ಭದ್ರತೆಗಾಗಿ ಹಣ ಉಳಿತಾಯಕ್ಕೆ ಹೆಚ್ಚು ಒತ್ತು ಕೊಡಬೇಕಾದ ಅಗತ್ಯವನ್ನು ಇಲ್ಲಿ ವಿವರಿಸಲಾಗಿದೆ.Last Updated 15 ಅಕ್ಟೋಬರ್ 2019, 19:45 IST