ಕಚೇರಿಗಳ ಮಧ್ಯದಲ್ಲೊಂದು ಸಂತೆಯ ಮಾಡಿ...
ಪುರಾಣ ಪ್ರಸಿದ್ಧ ಹೊಳೆಹೊನ್ನೂರು ಸಂತೆ ಜಾಗದ ಕೊರತೆಯಿಂದ ಹಲವಾರು ಕಚೇರಿಗಳ ಮಧ್ಯೆ ನಡೆಯುವಂತಹ ದುಃಸ್ಥಿತಿ ತಲುಪಿದೆ. ಸಂತೆ ನಡೆಯುವ ಸ್ಥಳದಲ್ಲೇ, ಸಮುದಾಯ ಆರೋಗ್ಯ ಕೇಂದ್ರ, ಪಶುವೈದ್ಯ ಆಸ್ಪತ್ರೆ, ಪೊಲೀಸ್ ಠಾಣೆ, ಗ್ರಾಮ ಪಂಚಾಯ್ತಿ ಕಾರ್ಯಾಲಯ, ನೆಮ್ಮದಿ ಕೇಂದ್ರ, ಕೃಷಿ ಇಲಾಖೆ... -ಹೀಗೆ ಎಲ್ಲಾ ಇಲಾಖೆಗಳು ಕಾರ್ಯ ನಿರ್ವಹಿಸುತ್ತವೆ.Last Updated 18 ಸೆಪ್ಟೆಂಬರ್ 2011, 12:05 IST