ಹಾಯಿದೋಣಿ | ಆಟೊ ರಾಜನ ತಾಯಿ ಪ್ರೀತಿ
ಅದು 1996ರ ಮಾತು. ನಟೋರಿಯಸ್ ಆಗಿದ್ದ ನಾನು ಸಂಪೂರ್ಣ ಬದಲಾದ ಕಾಲವದು. ಸಮಾಜ ಸೇವೆಯತ್ತ ನನ್ನ ಚಿತ್ತ ಹೊರಳುವಂತೆ ಮಾಡಿದ್ದು ಹಾಲುಗಲ್ಲದ ಆ ಒಂದು ನಿಷ್ಕಲ್ಮಶ ನಗು. ಅದೊಂದು ದಿನ, ಅನಾಥ ಮಗುವೊಂದು ರಸ್ತೆಬದಿಯ ಚರಂಡಿಯಲ್ಲಿ ಬಿದ್ದಿದೆ ಎಂಬ ಸುದ್ದಿ ನನ್ನ ಪೇಜರ್ಗೆ ಬಂತು.Last Updated 7 ಏಪ್ರಿಲ್ 2020, 20:00 IST