ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಉ.ಮ.ಮಹೇಶ್

ಸಂಪರ್ಕ:
ADVERTISEMENT

ನೆನಪುಗಳ ಉಯ್ಯಾಲೆಯಲ್ಲಿ 80ರ ದಶಕದ ತಾರೆಗಳು

ಹೈದರಾಬಾದಿನ ಜ್ಯೂಬಿಲಿ ಹಿಲ್ ನಲ್ಲಿ ಈಚೆಗೆ 80ರ ದಶಕದ ಸಿನಿತಾರೆಯರ ಮುಖಾಮುಖಿ ಅಥವಾ ಸಮ್ಮಿಲನ ಗಮನಸೆಳೆಯಿತು. ಅಲ್ಲಿ ಕನ್ನಡದ ಜೊತೆಗೆ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಚಿತ್ರತಾರೆಯಲ್ಲಿ ಒಂದುಗೂಡಿದ್ದರು.
Last Updated 2 ಡಿಸೆಂಬರ್ 2019, 19:30 IST
ನೆನಪುಗಳ ಉಯ್ಯಾಲೆಯಲ್ಲಿ 80ರ ದಶಕದ ತಾರೆಗಳು

ಮೈಸೂರಿನಲ್ಲಿ ನೀವು ನೋಡಲೇಬೇಕಾದ ಅರಮನೆಗಳಿವು...

ಸಾಂಸ್ಕೃತಿಕ ನಗರ ಮೈಸೂರು ಅರಮನೆಗಳ ನಗರವೂ ಹೌದು. ವಿಶ್ವವಿಖ್ಯಾತಿಯ, ದಸರಾ ಆಚರಣೆಯ ಕೇಂದ್ರ ಬಿಂದುವಾಗಿರುವ ಅಂಬಾವಿಲಾಸ ಅರಮನೆಯೂ ಸೇರಿದಂತೆ ವಿವಿಧ ಅರಮನೆಗಳು ಇಲ್ಲಿವೆ
Last Updated 29 ಸೆಪ್ಟೆಂಬರ್ 2019, 3:59 IST
ಮೈಸೂರಿನಲ್ಲಿ ನೀವು ನೋಡಲೇಬೇಕಾದ ಅರಮನೆಗಳಿವು...

ರಾನು ಮಂಡಲ್ಎಂಬ ಇಂಟರ್‌ನೆಟ್‌ ಸ್ಟಾರ್!

ಸುಮಾರು 60 ದಾಟಿರುವ ಆ ಮಹಿಳೆ ದಿನಬೆಳಗಾಗುವುದರಲ್ಲಿ ಇಂಟರ್‌ನೆಟ್‌ ಸೆನ್ಸೇಷನ್‌ ಆಗಿದ್ದಾರೆ. ಆಕೆ ದನಿಯಾದ ಚಿತ್ರಗೀತೆಯ ವಿಡಿಯೊ ಫೇಸ್‌ಬುಕ್‌, ಟ್ವಿಟರ್‌ ಜಾಲತಾಣಗಳಲ್ಲಿ ವೈರಲ್‌ ಆಗಿದೆ.
Last Updated 29 ಆಗಸ್ಟ್ 2019, 1:59 IST
ರಾನು ಮಂಡಲ್ಎಂಬ ಇಂಟರ್‌ನೆಟ್‌ ಸ್ಟಾರ್!

ಅಂಗವಿಕಲರ ಕಲ್ಯಾಣ: ದುರ್ಬಳಕೆಗೆ ಹಲವು ಮುಖ

ಅಂಗವಿಕಲರ ಕಲ್ಯಾಣಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಗಳು ದೊಡ್ಡ ಮೊತ್ತದ ಹಣ ವಿನಿಯೋಗಿಸುತ್ತಿವೆ. ಇದರ ಮೇಲೆ ಕಣ್ಣಿಟ್ಟಿರುವ ಧನದಾಹಿಗಳು, ಸೇವೆ ಹೆಸರಿನಲ್ಲಿ ಸಂಸ್ಥೆಗಳನ್ನು ಸೃಷ್ಟಿಸಿ, ಇಲ್ಲದ ವಿದ್ಯಾರ್ಥಿಗಳನ್ನು ದಾಖಲೆಗಳಲ್ಲಿ ತೋರಿಸಿ, ಕಾರ್ಯಕ್ರಮಗಳನ್ನು ನಡೆಸಿದಂತೆ ದಾಖಲೆ ಸೃಷ್ಟಿಸಿ ಹಣದ ವಂಚನೆ ಆಗುತ್ತಿದೆ.
Last Updated 3 ಆಗಸ್ಟ್ 2019, 19:45 IST
ಅಂಗವಿಕಲರ ಕಲ್ಯಾಣ: ದುರ್ಬಳಕೆಗೆ ಹಲವು ಮುಖ

ಆಡಳಿತಕ್ಕೇ ಅಂಗವೈಕಲ್ಯ...! ತ್ರಿಶಂಕು ಸ್ಥಿತಿಯಲ್ಲಿ ಅಂಗವಿಕಲರು

ಆಕರ್ಷಕ ಯೋಜನೆಗಳಿದ್ದರೂ ಜಾರಿ ವ್ಯವಸ್ಥೆ ಊನ
Last Updated 3 ಆಗಸ್ಟ್ 2019, 19:45 IST
ಆಡಳಿತಕ್ಕೇ ಅಂಗವೈಕಲ್ಯ...! ತ್ರಿಶಂಕು ಸ್ಥಿತಿಯಲ್ಲಿ ಅಂಗವಿಕಲರು

ಕಾರ್ಯಕರ್ತ ಎಂಬ ಆಪ್ತಬಂಧು

ಎಲ್ಲ ಪಕ್ಷಗಳಲ್ಲಿ, ಎಲ್ಲ ನಾಯಕರ ಜೊತೆಗೆ ಕಾರ್ಯಕರ್ತರು ಕಾಣಸಿಗುತ್ತಾರೆ. ಕಾರ್ಯಕರ್ತರ ವರ್ಗದಲ್ಲಿಯೂ ವಿಧಗಳಿವೆ. ನಿಷ್ಠಾವಂತ ಕಾರ್ಯಕರ್ತರು, ಸಕ್ರಿಯ ಕಾರ್ಯಕರ್ತರು, ಪ್ರಚಾರ ಕಾರ್ಯಕರ್ತರು, ನಿಷ್ಠಾವಂತರಲ್ಲದ ಕಾರ್ಯಕರ್ತರು, ವ್ಯಕ್ತಿ ನಿಷ್ಠೆಯ ಕಾರ್ಯಕರ್ತರು, ಪಕ್ಷ ನಿಷ್ಠೆಯ ಕಾರ್ಯಕರ್ತರು, ನಾಯಕ ನಿಷ್ಠೆಯ ಕಾರ್ಯಕರ್ತರು, ಅಧಿಕಾರದ ಜತೆಗೆ ಆಕರ್ಷಿತರಾಗುತ್ತಲೇ ರಾತ್ರೊರಾತ್ರಿ ನಿಷ್ಠೆಯ ಮಗ್ಗುಲು ಬದಲಿಸುವ ಕಾರ್ಯಕರ್ತರು.
Last Updated 9 ಏಪ್ರಿಲ್ 2019, 10:31 IST
ಕಾರ್ಯಕರ್ತ ಎಂಬ ಆಪ್ತಬಂಧು

ಪ್ರಿಯ ಗ್ರಾಹಕ.., ನೀನೆಷ್ಟು ಜಾಗೃತ?

ಮಾರ್ಚ್ 15 ವಿಶ್ವ ಗ್ರಾಹಕರ ದಿನ. ಈ ದಿನದ ಉದ್ದೇಶ ಗ್ರಾಹಕರ ಜವಾಬ್ದಾರಿಗಳು ಮತ್ತು ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು. ದೈನಂದಿನ ಜೀವನದಲ್ಲಿ ಗ್ರಾಹಕರಾಗಿ ಸಮಾಜದಲ್ಲಿ ವಹಿವಾಟು ನಿರ್ವಹಿಸುವ ಕಾರಣ ಜವಾಬ್ದಾರಿಗಳು ಹಾಗೂ ಹಕ್ಕುಗಳ ಜಾಗೃತಿ ಈ ಹೊತ್ತಿನ ಅನಿವಾರ್ಯವೂ ಹೌದು.
Last Updated 11 ಮಾರ್ಚ್ 2019, 19:47 IST
ಪ್ರಿಯ ಗ್ರಾಹಕ.., ನೀನೆಷ್ಟು ಜಾಗೃತ?
ADVERTISEMENT
ADVERTISEMENT
ADVERTISEMENT
ADVERTISEMENT