ಪುರಿಯಲ್ಲಿ ಶನಿವಾರ ಜರುಗಿದ ಜಗನ್ನಾಥ ಸ್ವಾಮಿ ಮೂರ್ತಿಯಿದ್ದ ಬಹುದಾ ರಥಯಾತ್ರೆಗೆ ಅಸಂಖ್ಯಾತ ಭಕ್ತರು ಸಾಕ್ಷಿಯಾದರು.
ಚಿತ್ರ: ಉ.ಮ.ಮಹೇಶ್
ಉತ್ಸವದ ಕೊನೆಯ ದಿನ ಮೂರು ದೇವರ ಮೂರ್ತಿಗಳನ್ನು ಮರಳಿ ಸ್ವಸ್ಥಾನ ಅಂದರೆ ದ್ವಾರಕೆಗೆ ಕರೆತರಲಾಗುತ್ತದೆ. ಇದಕ್ಕೆ ಸಾಕ್ಷಿಯಾಗುವ ಎಲ್ಲರನ್ನು ವೃಂದಾವನ ವಾಸಿಗಳು ಎಂದೇ ನಾವು ಭಾವಿಸುತ್ತೇವೆ