ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Puri jagannath yartra

ADVERTISEMENT

ಪುರಿ ಜಗನ್ನಾಥ ದೇವಾಲಯ: ಭಕ್ತರಿಗೆ ವಸ್ತ್ರಸಂಹಿತೆ ಕಡ್ಡಾಯ

ಪುರಿ ಜಗನ್ನಾಥ ದೇವಾಲಯದ ಆಡಳಿತ ಮಂಡಳಿಯು ಭಕ್ತರಿಗೆ ಸೋಮವಾರದಿಂದ ವಸ್ತ್ರಸಂಹಿತೆಯನ್ನು ಕಡ್ಡಾಯಗೊಳಿಸಿದೆ.
Last Updated 1 ಜನವರಿ 2024, 14:30 IST
ಪುರಿ ಜಗನ್ನಾಥ ದೇವಾಲಯ: ಭಕ್ತರಿಗೆ ವಸ್ತ್ರಸಂಹಿತೆ ಕಡ್ಡಾಯ

ಜಗನ್ನಾಥ ದೇವಸ್ಥಾನ: ತುಳಸಿ ಯಾತ್ರೆ ಹಮ್ಮಿಕೊಳ್ಳಲಿರುವ ಕಾಂಗ್ರೆಸ್‌– ಪಟ್ನಾಯಕ್‌

ಒಡಿಶಾದ ಪುರಿ ಜಗನ್ನಾಥ ದೇವಸ್ಥಾನದಲ್ಲಿ ಸಂಭವಿಸಿದ ನೂಕುನುಗ್ಗಲು, ಭಕ್ತರ ದಟ್ಟಣೆಯಿಂದಾಗಿ 10 ಮಂದಿ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರತಿಭಟನೆಯ ಸಂಕೇತವಾಗಿ ‘ತುಳಸಿ ಯಾತ್ರೆ’ ಹಮ್ಮಿಕೊಂಡಿದೆ.
Last Updated 11 ನವೆಂಬರ್ 2023, 13:16 IST
ಜಗನ್ನಾಥ ದೇವಸ್ಥಾನ: ತುಳಸಿ ಯಾತ್ರೆ ಹಮ್ಮಿಕೊಳ್ಳಲಿರುವ ಕಾಂಗ್ರೆಸ್‌– ಪಟ್ನಾಯಕ್‌

ಪುರಿಯ ಜಗನ್ನಾಥ ದೇವಸ್ಥಾನದ ಹೆಸರಿನಲ್ಲಿ 60,822 ಎಕರೆ ಭೂಮಿ

ಪುರಿಯ ಜಗನ್ನಾಥ ದೇವಸ್ಥಾನದ ಹೆಸರಿನಲ್ಲಿ ಒಡಿಶಾ ಮತ್ತು ಇತರೆ ಆರು ರಾಜ್ಯಗಳಲ್ಲಿ ಒಟ್ಟು 60,822 ಎಕರೆ ಭೂಮಿ ಇದೆ ಎಂದು ಒಡಿಶಾದ ಕಾನೂನು ಸಚಿವ ಜಗನ್ನಾಥ ಸರಕ ಶನಿವಾರ ವಿಧಾನಸಭೆಯಲ್ಲಿ ತಿಳಿಸಿದರು.
Last Updated 30 ಸೆಪ್ಟೆಂಬರ್ 2023, 16:34 IST
fallback

Puri Jagannath Rath Yatra 2023: ಜಗನ್ನಾಥ ರಥಯಾತ್ರೆ; ಶುಭ ಹಾರೈಸಿದ ಪ್ರಧಾನಿ ಮೋದಿ

ಶ್ರೀ ಜಗನ್ನಾಥ ರಥಯಾತ್ರೆಯ ಉತ್ಸವ ಕಾರ್ಯಕ್ರಮಗಳು ಇಂದಿನಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ.
Last Updated 20 ಜೂನ್ 2023, 3:06 IST
Puri Jagannath Rath Yatra 2023: ಜಗನ್ನಾಥ ರಥಯಾತ್ರೆ; ಶುಭ ಹಾರೈಸಿದ ಪ್ರಧಾನಿ ಮೋದಿ

ಪುರಿ: 20ರಿಂದ ಜಗನ್ನಾಥ ರಥಯಾತ್ರೆ ಉತ್ಸವ, 25 ಲಕ್ಷ ಭಕ್ತರ ಭೇಟಿ ನಿರೀಕ್ಷೆ

ಇಲ್ಲಿನ ಹೆಸರಾಂತ ಶ್ರೀ ಜಗನ್ನಾಥ ರಥಯಾತ್ರೆಯ ಉತ್ಸವ ಕಾರ್ಯಕ್ರಮಗಳು ಜೂನ್ 20ರಂದು ಆರಂಭವಾಗಲಿದ್ದು, ಈ ಬಾರಿ ಸುಮಾರು 25 ಲಕ್ಷ ಭಕ್ತರು ಭೇಟಿ ನೀಡಬಹುದು ಎಂದು ದೇಗುಲದ ಆಡಳಿತ ಮಂಡಳಿಯು ನಿರೀಕ್ಷಿಸಿದೆ.
Last Updated 17 ಜೂನ್ 2023, 13:52 IST
ಪುರಿ: 20ರಿಂದ ಜಗನ್ನಾಥ ರಥಯಾತ್ರೆ ಉತ್ಸವ, 25 ಲಕ್ಷ ಭಕ್ತರ ಭೇಟಿ ನಿರೀಕ್ಷೆ

ಪುರಿ ಜಗನ್ನಾಥ ಸ್ವಾಮಿ ‘ಸ್ನಾನಜಾತ್ರೆ’ಗೆ ಭಕ್ತರಿಗೆ ಅವಕಾಶ

ಪುರಿ: 2 ವರ್ಷಗಳ ನಂತರ ಒಡಿಶಾದ ಪುರಿಯಲ್ಲಿರುವಪ್ರಸಿದ್ಧ ಜಗನ್ನಾಥ ಸ್ವಾಮಿ ಮತ್ತಿತರ ದೇವರ ‘ಸ್ನಾನ ಜಾತ್ರೆ’ಯನ್ನು (ವಿಗ್ರಹ ಅಲಂಕಾರ) ಭಕ್ತರು ಕಣ್ತುಂಬಿಕೊಳ್ಳಲು ಅವಕಾಶ ನೀಡಲಾಗಿದೆ.
Last Updated 19 ಮೇ 2022, 18:24 IST
ಪುರಿ ಜಗನ್ನಾಥ ಸ್ವಾಮಿ ‘ಸ್ನಾನಜಾತ್ರೆ’ಗೆ ಭಕ್ತರಿಗೆ ಅವಕಾಶ

ಪುರಿ: ನಿಗದಿಯಂತೇ ರಥಯಾತ್ರೆ, ಸೀಮಿತ ಭಕ್ತರಿಗೆ ಪ್ರವೇಶಾವಕಾಶ

ವಿಶೇಷ ಆಯುಕ್ತ (ಎಸ್‌ಆರ್‌ಸಿ) ಪಿ.ಕೆ.ಜೆನಾ ಅವರು, ಕಳೆದ ವರ್ಷ ಸುಪ್ರೀಂ ಕೋರ್ಟ್‌ ನೀಡಿದ್ದ ಎಲ್ಲ ಮಾರ್ಗಸೂಚಿಗಳ ಪರಿಧಿಯಲ್ಲಿಯೇ ಧಾರ್ಮಿಕ ವಿಧಿವಿಧಾನಗಳನ್ನು ಆಚರಿಸಲಿದ್ದೇವೆ ಎಂದು ತಿಳಿಸಿದರು.
Last Updated 10 ಜೂನ್ 2021, 11:48 IST
ಪುರಿ: ನಿಗದಿಯಂತೇ ರಥಯಾತ್ರೆ, ಸೀಮಿತ ಭಕ್ತರಿಗೆ ಪ್ರವೇಶಾವಕಾಶ
ADVERTISEMENT

ರಥಯಾತ್ರೆಗೆ ಮುನ್ನ ಪುರಿ ದೇವಾಲಯದ ಪರಿಚಾರಕರೊಬ್ಬರಿಗೆ ಕೋವಿಡ್-19 ಸೋಂಕು ದೃಢ

ಪುರಿ ಶ್ರೀ ಜಗನ್ನಾಥ ದೇವಾಲಯದ ಪರಿಚಾರಕರೊಬ್ಬರಿಗೆ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದೆ. ರಥಯಾತ್ರೆ ಆರಂಭಿಸುವ ಮುನ್ನ ಅಲ್ಲಿನ ಅರ್ಚಕರು ಮತ್ತು ಪೊಲೀಸ್ ಸಿಬ್ಬಂದಿಗಳನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ
Last Updated 23 ಜೂನ್ 2020, 14:23 IST
ರಥಯಾತ್ರೆಗೆ ಮುನ್ನ ಪುರಿ ದೇವಾಲಯದ ಪರಿಚಾರಕರೊಬ್ಬರಿಗೆ ಕೋವಿಡ್-19 ಸೋಂಕು ದೃಢ

ಕೋವಿಡ್‌ ನಿಯಮಗಳಿಗೆ ಒಳಪಟ್ಟು ಐತಿಹಾಸಿಕ ಪುರಿ ಜಗನ್ನಾಥ ಯಾತ್ರೆ ಆರಂಭ!

ರಥ ಎಳೆಯುವುದರಲ್ಲಿ ಭಾಗಿಯಾಗಿದ್ದ ಪೊಲೀಸರು ಮತ್ತು ಅರ್ಚಕರನ್ನು ಸೋಮವಾರ ರಾತ್ರಿಯೇ ಕಡ್ಡಾಯವಾಗಿ ಕೋವಿಡ್‌–19 ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿಯು ನೆಗೆಟಿವ್ ಬಂದವರಿಗಷ್ಟೇ ಯಾತ್ರೆಯಲ್ಲಿ ಭಾಗಿಯಾಗಲು ಅವಕಾಶ ನೀಡಲಾಗಿತ್ತು.
Last Updated 23 ಜೂನ್ 2020, 12:28 IST
ಕೋವಿಡ್‌ ನಿಯಮಗಳಿಗೆ ಒಳಪಟ್ಟು ಐತಿಹಾಸಿಕ ಪುರಿ ಜಗನ್ನಾಥ ಯಾತ್ರೆ ಆರಂಭ!

ಪುರಿ ಜಗನ್ನಾಥ ಯಾತ್ರೆ: ಆದೇಶ ಮಾರ್ಪಾಡು?

ನಿಬಂಧನೆಗೆ ಒಳಪಟ್ಟು ಜಾತ್ರೆ ಅವಕಾಶ ಕೋರಿದ್ದ ಅರ್ಜಿ; ತ್ರಿಸದಸ್ಯರ ಸಮಿತಿ ರಚಿಸಲು ಸಿಜೆಐ ಸಮ್ಮತಿ
Last Updated 22 ಜೂನ್ 2020, 12:40 IST
ಪುರಿ ಜಗನ್ನಾಥ ಯಾತ್ರೆ: ಆದೇಶ ಮಾರ್ಪಾಡು?
ADVERTISEMENT
ADVERTISEMENT
ADVERTISEMENT