ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :

Puri Jaganatha

ADVERTISEMENT

ಒಡಿಶಾ | 2ನೇ ಬಾರಿಗೆ ತೆರೆದ ಪುರಿ ಜಗನ್ನಾಥ ದೇಗುಲದ ‘ರತ್ನಭಂಡಾರ’

ಒಡಿಶಾದ ಪುರಿಯಲ್ಲಿರುವ ಹೆಸರಾಂತ, 12ನೇ ಶತಮಾನದ ಶ್ರೀ ಜಗನ್ನಾಥ ದೇಗುಲದ ‘ರತ್ನ ಭಂಡಾರ’ದ ಒಳ ಕಪಾಟುಗಳನ್ನು ಇಂದು (ಗುರುವಾರ) ಪುನಃ ತೆರೆಯಲಾಯಿತು ಎಂದು ಜಗನ್ನಾಥ ದೇವಾಲಯದ ಆಡಳಿತ ಮಂಡಳಿ (ಎಸ್‌ಜೆಟಿಎ) ತಿಳಿಸಿದೆ.
Last Updated 18 ಜುಲೈ 2024, 7:11 IST
ಒಡಿಶಾ | 2ನೇ ಬಾರಿಗೆ ತೆರೆದ ಪುರಿ ಜಗನ್ನಾಥ ದೇಗುಲದ ‘ರತ್ನಭಂಡಾರ’

ಜುಲೈ 18 ರಂದು ಮತ್ತೆ ತೆರೆಯಲಿದೆ ಪುರಿ ಜಗನ್ನಾಥ ದೇಗುಲದ 'ರತ್ನಭಂಡಾರ'

ಒಡಿಶಾದ ಪುರಿಯಲ್ಲಿರುವ ಹೆಸರಾಂತ, 12ನೇ ಶತಮಾನದ ಜಗನ್ನಾಥ ದೇಗುಲದ ‘ರತ್ನ ಭಂಡಾರ’ವನ್ನು ಜುಲೈ 18 ರಂದು (ಗುರುವಾರ) ಮತ್ತೆ ತೆರೆಯಲಾಗುವುದು ಎಂದು ಜಗನ್ನಾಥ ದೇವಾಲಯದ ಆಡಳಿತ ಮಂಡಳಿ (ಎಸ್‌ಜೆಟಿಎ) ತಿಳಿಸಿದೆ.
Last Updated 16 ಜುಲೈ 2024, 10:27 IST
ಜುಲೈ 18 ರಂದು ಮತ್ತೆ ತೆರೆಯಲಿದೆ ಪುರಿ ಜಗನ್ನಾಥ ದೇಗುಲದ 'ರತ್ನಭಂಡಾರ'

ಒಡಿಶಾ: 46 ವರ್ಷಗಳ ಬಳಿಕ ತೆರೆದ ಪುರಿ ಜಗನ್ನಾಥ ದೇವಾಲಯದ ‘ರತ್ನಭಂಡಾರ’

ಒಡಿಶಾದ ಪುರಿಯಲ್ಲಿರುವ ಹೆಸರಾಂತ, 12ನೇ ಶತಮಾನದ ಶ್ರೀ ಜಗನ್ನಾಥ ದೇಗುಲದ ‘ರತ್ನ ಭಂಡಾರ’ವನ್ನು 46 ವರ್ಷದ ಬಳಿಕ ಭಾನುವಾರ ತೆರೆಯಲಾಯಿತು.
Last Updated 14 ಜುಲೈ 2024, 9:43 IST
ಒಡಿಶಾ: 46 ವರ್ಷಗಳ ಬಳಿಕ ತೆರೆದ ಪುರಿ ಜಗನ್ನಾಥ ದೇವಾಲಯದ ‘ರತ್ನಭಂಡಾರ’

ಒಡಿಶಾ: 46 ವರ್ಷಗಳ ಬಳಿಕ ಮತ್ತೆ ತೆರೆಯಲಿರುವ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ

ವಿಶ್ವಪ್ರಸಿದ್ಧ ಪುರಿ ಜಗನ್ನಾಥ ದೇವಾಲಯದ ‘ರತ್ನ ಭಂಡಾರ’ವನ್ನು ಸುಮಾರು 46 ವರ್ಷಗಳ ಬಳಿಕ ನಾಳೆ (ಭಾನುವಾರ) ತೆರೆಯಲು ಒಡಿಶಾ ಸರ್ಕಾರ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಜುಲೈ 2024, 12:31 IST
ಒಡಿಶಾ: 46 ವರ್ಷಗಳ ಬಳಿಕ ಮತ್ತೆ ತೆರೆಯಲಿರುವ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ

ಪುರಿ ಜಗನ್ನಾಥ ದೇವಾಲಯ: ರತ್ನ ಭಂಡಾರ ತೆರೆಯಲು ಸರ್ಕಾರಕ್ಕೆ ಶೀಘ್ರ ಶಿಫಾರಸು

ಪುರಿ ಜಗನ್ನಾಥ ದೇವಾಲಯ: ಉನ್ನತ ಸಮಿತಿಯಿಂದ ನಿರ್ಧಾರ
Last Updated 9 ಜುಲೈ 2024, 15:34 IST
ಪುರಿ ಜಗನ್ನಾಥ ದೇವಾಲಯ: ರತ್ನ ಭಂಡಾರ ತೆರೆಯಲು ಸರ್ಕಾರಕ್ಕೆ ಶೀಘ್ರ ಶಿಫಾರಸು

ಪುರಿ ಜಗನ್ನಾಥ ರಥಯಾತ್ರೆ ವೇಳೆ ಇಬ್ಬರು ಸಾವು: 130ಕ್ಕೂ ಹೆಚ್ಚು ಮಂದಿಗೆ ಗಾಯ

ಪುರಿ ಜಗನ್ನಾಥ ದೇವಾಲಯದಲ್ಲಿ ರಥಯಾತ್ರೆಯ ವೇಳೆ ನಡೆದ 2 ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮೃತಪಟ್ಟಿದ್ದು, ‌130ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Last Updated 8 ಜುಲೈ 2024, 7:54 IST
ಪುರಿ ಜಗನ್ನಾಥ ರಥಯಾತ್ರೆ ವೇಳೆ ಇಬ್ಬರು ಸಾವು:  130ಕ್ಕೂ ಹೆಚ್ಚು ಮಂದಿಗೆ ಗಾಯ

ಬೀದರ್‌: ಸಂಭ್ರಮ, ಸಡಗರದಿಂದ ನಡೆದ ಜಗನ್ನಾಥ ರಥಯಾತ್ರೆ

ಬೀದರ್‌ ನಗರದಲ್ಲಿ ಭಾನುವಾರ ಜೈ ಜಗನ್ನಾಥ ದೇವರ ರಥಯಾತ್ರೆ ಸಡಗರ, ಸಂಭ್ರಮದಿಂದ ನಡೆಯಿತು.
Last Updated 7 ಜುಲೈ 2024, 11:13 IST
ಬೀದರ್‌: ಸಂಭ್ರಮ, ಸಡಗರದಿಂದ ನಡೆದ ಜಗನ್ನಾಥ ರಥಯಾತ್ರೆ
ADVERTISEMENT

ಪುರಿ ದೇಗುಲ: ಫೋಕಸ್ ಲೈಟ್‌ ನಾಪತ್ತೆ

ಶ್ರೀ ಜಗನ್ನಾಥ ದೇವಾಲಯದ ಸೌಂದರ್ಯೀಕರಣ ಯೋಜನೆಯ ಭಾಗವಾಗಿ ಅಳವಡಿಸಲಾಗಿದ್ದ, ಫೋಕಸ್ ಲೈಟ್‌ಗಳನ್ನು ಚುನಾವಣಾ ಫಲಿತಾಂಶದ ಎಣಿಕೆಯ ಸಂಜೆ ಮತ್ತು ಚುನಾವಣೆಯಲ್ಲಿ ಬಿಜೆಡಿ ಸೋಲಿನ ನಂತರ ತೆಗೆದುಹಾಕಲಾಯಿತು.
Last Updated 8 ಜೂನ್ 2024, 22:49 IST
ಪುರಿ ದೇಗುಲ: ಫೋಕಸ್ ಲೈಟ್‌ ನಾಪತ್ತೆ

ಪುರಿ ಜಗನ್ನಾಥ ದೇಗುಲ ಜಾತ್ರೆ ವೇಳೆ ಪಟಾಕಿ ಸಿಡಿದು 15 ಮಂದಿಗೆ ಗಾಯ

ಒಡಿಶಾದ ಪುರಿ ಜಗನ್ನಾಥ ದೇಗುಲದ ಚಂದನ ಜಾತ್ರಾ ಮಹೋತ್ಸವ ವೇಳೆ ಪಟಾಕಿ ರಾಶಿಯೊಂದು ಸ್ಫೋಟಗೊಂಡು 15 ಮಂದಿಗೆ ಸುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 30 ಮೇ 2024, 2:40 IST
ಪುರಿ ಜಗನ್ನಾಥ ದೇಗುಲ ಜಾತ್ರೆ ವೇಳೆ ಪಟಾಕಿ ಸಿಡಿದು 15 ಮಂದಿಗೆ ಗಾಯ

ಪುರಿ ಜಗನ್ನಾಥ ದೇವಾಲಯದ ಕೀಲಿಕೈ ಮಾಹಿತಿ ಇದ್ದಲ್ಲಿ PM ಪತ್ತೆ ಮಾಡಲಿ: ಪಾಂಡಿಯನ್

ಪುರಿ ಜಗನ್ನಾಥ ದೇವಸ್ಥಾನದ ಗರ್ಭಗುಡಿಯ ಪಕ್ಕದಲ್ಲಿರುವ ರತ್ನ ಭಂಡಾರದ ನಾಪತ್ತೆಯಾದ ಕೀಲಿಕೈ ಎಲ್ಲಿ ಹೋಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪತ್ತೆಮಾಡಲಿ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಆಪ್ತ ವಿ. ಕೆ ಪಾಂಡಿಯನ್ ಹೇಳಿದ್ದಾರೆ.
Last Updated 21 ಮೇ 2024, 16:15 IST
ಪುರಿ ಜಗನ್ನಾಥ ದೇವಾಲಯದ ಕೀಲಿಕೈ ಮಾಹಿತಿ ಇದ್ದಲ್ಲಿ  PM ಪತ್ತೆ ಮಾಡಲಿ: ಪಾಂಡಿಯನ್
ADVERTISEMENT
ADVERTISEMENT
ADVERTISEMENT