ಹುಲಿಗಳಿಗೆ ಈಗ ಕೇವಲ ಕೊರೊನಾ ವೈರಸ್ನಿಂದಷ್ಟೇ ಅಪಾಯವಿಲ್ಲ: ಉಲ್ಲಾಸ ಕಾರಂತ
ಅಮೆರಿಕಾದ ಬ್ರಾಂಕ್ಸ್ ಮೃಗಾಲಯದ ಹುಲಿಯೊಂದರಲ್ಲಿ ಕೋವಿಡ್-19 ದೃಢಪಟ್ಟ ನಂತರಜಗತ್ತಿನಲ್ಲಿ ಕೊರೊನಾ ವೈರಸ್ ವನ್ಯಪ್ರಾಣಿಗಳನ್ನು, ಅದರಲ್ಲಿಯೂ ವನ್ಯಲೋಕದ ಆಹಾರ ಸರಪಳಿಯಲ್ಲಿ ತುದಿಯಲ್ಲಿರುವ ಹುಲಿಗಳ ಪರಿಸ್ಥಿತಿಯ ಬಗ್ಗೆ ಆತಂಕ ಮೂಡಿದೆ. ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಕಾಡುಗಳಲ್ಲಿಹುಲಿಗಳ ಬಗ್ಗೆ ಸುದೀರ್ಘಸಂಶೋಧನೆ ನಡೆಸಿರುವ ಸಂಶೋಧನಾ ಜೀವಶಾಸ್ತ್ರಜ್ಞ ಡಾ.ಕೆ.ಉಲ್ಲಾಸ ಕಾರಂತಈ ಕುರಿತು ಒಂದು ಟಿಪ್ಪಣಿ ಬರೆದಿದ್ದಾರೆ.Last Updated 7 ಏಪ್ರಿಲ್ 2020, 13:17 IST