ಶುಕ್ರವಾರ, 4 ಜುಲೈ 2025
×
ADVERTISEMENT

ಉಲ್ಲಾಸ್.ಯು.ವಿ

ಸಂಪರ್ಕ:
ADVERTISEMENT

ನಾಗಮಂಗಲ: ‘ಮುಳುಕಟ್ಟೆ’ ಕ್ಷೇತ್ರದಲ್ಲಿ ಸಮಸ್ಯೆಗಳ ಮುಳ್ಳು 

ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿರುವ ಮುಳುಕಟ್ಟಮ್ಮ(ಮುಳುಕಟ್ಟೆ) ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಿದ್ದು, ಕೋಟ್ಯಂತರ ರೂಪಾಯಿ ಆದಾಯ ದೇವಾಲಯದಿಂದ ಸರ್ಕಾರಕ್ಕೆ ಬರುತ್ತಿದೆ. ಆದರೆ, ಇಲ್ಲಿ ಮೂಲಸೌಕರ್ಯಗಳಿಲ್ಲದೆ ಭಕ್ತರು ಪರದಾಡುವಂತಾಗಿದೆ.
Last Updated 23 ಜೂನ್ 2025, 6:17 IST
ನಾಗಮಂಗಲ: ‘ಮುಳುಕಟ್ಟೆ’ ಕ್ಷೇತ್ರದಲ್ಲಿ ಸಮಸ್ಯೆಗಳ ಮುಳ್ಳು 

ನಾಗಮಂಗಲ: 39 ವರ್ಷಗಳ ನಂತರ ಜಾತ್ರೆಗೆ ಸಿದ್ಧತೆ

ದೊಡ್ಡಾಬಾಲ ಗ್ರಾಮದಲ್ಲಿ ಏ.21ರಿಂದ 23ರವರೆಗೆ ಧಾರ್ಮಿಕ ಕಾರ್ಯಕ್ರಮ
Last Updated 20 ಏಪ್ರಿಲ್ 2025, 5:19 IST
ನಾಗಮಂಗಲ: 39 ವರ್ಷಗಳ ನಂತರ ಜಾತ್ರೆಗೆ ಸಿದ್ಧತೆ

International Women's Day | ಭಿಕ್ಷುಕರಿಗೆ ಕ್ಷೌರ: ಶೀಲಾ ಸೇವೆ

ಬ್ಯೂಟಿಷನ್ ಶೀಲಾ ಅವರು ಬಿಡುವಿದ್ದಾಗಲೆಲ್ಲಾ ಭಿಕ್ಷುಕರನ್ನು ಹುಡುಕಿಕೊಂಡು ಹೋಗುತ್ತಾರೆ. ಸಿಕ್ಕವರಿಗೆ ಸಾಂತ್ವನ ಹೇಳಿ ಕ್ಷೌರ, ಸ್ನಾನ ಮಾಡಿಸುತ್ತಾರೆ. ಅವರದ್ದು ಅನನ್ಯ ಮಾತೃಪ್ರೇಮ. ತಮ್ಮ ವೃತ್ತಿಯನ್ನು ಹೀಗೂ ನಿಭಾಯಿಸಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ.
Last Updated 8 ಮಾರ್ಚ್ 2025, 9:41 IST
International Women's Day | ಭಿಕ್ಷುಕರಿಗೆ ಕ್ಷೌರ: ಶೀಲಾ ಸೇವೆ

ನಾಗಮಂಗಲ: ಯುವಕನ ಕೈಹಿಡಿದ ಸಮಗ್ರ ಕೃಷಿ

6 ಎಕರೆ ಜಮೀನಿನಲ್ಲಿ ಬಿಳಿ ರಾಗಿ, ಬಾಸುಮತಿ ಭತ್ತ, ಬೆಳ್ಳುಳ್ಳಿ, ಈರುಳ್ಳಿ ಬೆಳೆಯುತ್ತಿರುವ ಯುವ ರೈತ
Last Updated 28 ಫೆಬ್ರುವರಿ 2025, 7:19 IST
ನಾಗಮಂಗಲ: ಯುವಕನ ಕೈಹಿಡಿದ ಸಮಗ್ರ ಕೃಷಿ

ಪುಷ್ಪ ಬೇಸಾಯ; ಕೈತುಂಬ ಆದಾಯ: ವಾರ್ಷಿಕ ₹6 ಲಕ್ಷ ಗಳಿಕೆ 

ಸೇವಂತಿಗೆ ಸೇರಿದಂತೆ ವಿವಿಧ ಬಗೆಯ ಹೈಬ್ರಿಡ್‌ ತಳಿಯ ಹೂವಿನ ಬೇಸಾಯ ಮಾಡಿ ಲಾಭ ಗಳಿಸುವ ಮೂಲಕ ಶಿವನಹಳ್ಳಿ ಯುವ ರೈತ ಎಸ್.ಜೆ. ಮಂಜೇಗೌಡ ಅವರು ಇತರ ರೈತರಿಗೆ ಮಾದರಿಯಾಗಿದ್ದಾರೆ.
Last Updated 28 ಅಕ್ಟೋಬರ್ 2024, 5:50 IST
ಪುಷ್ಪ ಬೇಸಾಯ; ಕೈತುಂಬ ಆದಾಯ: ವಾರ್ಷಿಕ ₹6 ಲಕ್ಷ ಗಳಿಕೆ 

ಎರಡು ವರ್ಷಗಳ ಬಳಿಕ ಉತ್ತಮ ಮಳೆ: ಅಡವೀಕಟ್ಟೆ, ದುಮ್ಮಸಂದ್ರದಲ್ಲಿ ಜಲವೈಭವ

ಜಲಧಾರೆಗಳಿಗೆ ಜೀವಕಳೆ
Last Updated 27 ಅಕ್ಟೋಬರ್ 2024, 2:11 IST
ಎರಡು ವರ್ಷಗಳ ಬಳಿಕ ಉತ್ತಮ ಮಳೆ: ಅಡವೀಕಟ್ಟೆ, ದುಮ್ಮಸಂದ್ರದಲ್ಲಿ ಜಲವೈಭವ

ವಕೀಲನ ಕೈ ಹಿಡಿದ ‘ಗಿನಿಯಾ ಪಿಗ್‌’: ಸ್ವಾವಲಂಬಿ ಬದುಕು ಕಟ್ಟಿಕೊಂಡ ಪ್ರಗತಿಪರ ರೈತ

ಬಿಂಡಗನವಿಲೆ ಹೋಬಳಿಯ ಡಿ.ಕೋಡಿಹಳ್ಳಿ ಗ್ರಾಮದ ವಕೀಲ ಕೆ.ಎಸ್.ಕೃಷ್ಣಮೂರ್ತಿ ಅವರು ತಮ್ಮ 5 ಎಕರೆ ಜಮೀನಿನಲ್ಲಿ ಕೃಷಿ ಮತ್ತು ಹೈನುಗಾರಿಕೆ ಅಳವಡಿಸಿಕೊಂಡು ಪ್ರಗತಿ ಸಾಧಿಸುವ ಮೂಲಕ ಇತರ ರೈತರಿಗೆ ಮಾದರಿಯಾಗಿದ್ದಾರೆ.
Last Updated 14 ಅಕ್ಟೋಬರ್ 2024, 7:17 IST
ವಕೀಲನ ಕೈ ಹಿಡಿದ ‘ಗಿನಿಯಾ ಪಿಗ್‌’: ಸ್ವಾವಲಂಬಿ ಬದುಕು ಕಟ್ಟಿಕೊಂಡ ಪ್ರಗತಿಪರ ರೈತ
ADVERTISEMENT
ADVERTISEMENT
ADVERTISEMENT
ADVERTISEMENT