ಬಿಬಿಎ ಪದವೀಧರರಾದ ಯೋಗೇಶ್ ಕೃಷಿಯಿಂದ ವಾರ್ಷಿಕ ₹12 ಲಕ್ಷ ಆದಾಯ ಹೈನುಗಾರಿಕೆ, ಜೇನು, ಕೋಳಿ, ಕುರಿ ಸಾಕಣೆ
‘ಕೃಷಿಯಲ್ಲಿ ನೆಮ್ಮದಿ’
‘ಅನೇಕ ಯುವಕರು ಉದ್ಯೋಗ ಹುಡುಕಿಕೊಂಡು ನಗರ ಪ್ರದೇಶಗಳಿಗೆ ಹೋಗುತ್ತಾರೆ. ಉದ್ಯೋಗ ಗಿಟ್ಟಿಸಿಕೊಂಡರೂ ಬೇರೆಯವರ ಕೈಕೆಳಗೆ ದುಡಿಯುವ ಜೊತೆಗೆ ತಿಂಗಳ ಕೊನೆಯಲ್ಲಿ ಸಂಬಳಕ್ಕಾಗಿ ಕಾಯುತ್ತಾರೆ. ರೈತರ ಮಕ್ಕಳಾಗಿರುವ ನಮಗೆ ಅದು ಶೋಭಿಸುವುದಿಲ್ಲ. ಹಾಗಾಗಿ ಕೃಷಿಯಲ್ಲಿ ತೊಡಗಿದ್ದು ನೆಮ್ಮದಿ ಸಿಕ್ಕಿದೆ’ ಎಂದು ಬಿ.ಕೆ.ಯೋಗೇಶ್ ಹೇಳಿದರು.