‘ದಿಗ್ಗಜರ ಒಡನಾಟ ನನ್ನ ಸುಯೋಗ’: ವಿದುಷಿ ಆರ್.ಎನ್. ಶ್ರೀಲತಾ ಸಂದರ್ಶನ
ರಾಜ್ಯದ ಪ್ರತಿಷ್ಠಿತ ಸಂಗೀತ ಸಂಸ್ಥೆ ‘ಕರ್ನಾಟಕ ಗಾನಕಲಾ ಪರಿಷತ್ತು’ ತನ್ನ ಐವತ್ತೊಂದನೇ ರಾಜ್ಯಮಟ್ಟದ ಸಂಗೀತ ಸಮ್ಮೇಳನವನ್ನು ಬೆಂಗಳೂರಿನ ಎನ್.ಆರ್. ಕಾಲೊನಿಯಲ್ಲಿ ನಡೆಸುತ್ತಿದ್ದು ಇಂದು (ನ. 20) ಸಮಾರೋಪ. ಈ ಬಾರಿ ಹಿರಿಯ ಸಂಗೀತಗಾರ್ತಿ ಡಾ. ಆರ್.ಎನ್. ಶ್ರೀಲತಾ ಅವರಿಗೆ ‘ಗಾನಕಲಾಭೂಷಣ’ ಹಾಗೂ ಯುವ ಹಾಡುಗಾರ್ತಿ ಮಾನಸಿ ಪ್ರಸಾದ್ ಅವರಿಗೆ ‘ಗಾನ ಕಲಾಶ್ರೀ’ ಬಿರುದು ಪ್ರದಾನ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗಾನಕಲಾಭೂಷಣ ಪ್ರಶಸ್ತಿಗೆ ಭಾಜನರಾಗುತ್ತಿರುವ ಮೈಸೂರಿನ ವಿದುಷಿ ಆರ್.ಎನ್. ಶ್ರೀಲತಾ ಅವರು ‘ಪ್ರಜಾವಾಣಿ’ಯೊಂದಿಗೆ ನಡೆಸಿದ ಮಾತುಕತೆ.Last Updated 19 ನವೆಂಬರ್ 2022, 23:45 IST