ಜನರಿಗೆ ಬೀದಿ ನಾಯಿಗಳ ಭಯ: ಕುರುಗೋಡಿನಲ್ಲಿ 11 ತಿಂಗಳಲ್ಲಿ 1124 ಜನರ ಮೇಲೆ ದಾಳಿ
Public Safety Concern: ಕುರುಗೋಡು ತಾಲ್ಲೂಕಿನಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿ, ಶಾಲಾ–ಕಾಲೇಜು, ಗೂಡಂಗಡಿ ಹಾಗೂ ರಸ್ತೆಗಳ ಬಳಿ ಗುಂಪುಗಳಾಗಿ ಓಡಾಡುತ್ತ ಜನರ ಜೀವನಕ್ಕೆ ಆತಂಕ ಉಂಟುಮಾಡುತ್ತಿದೆ.Last Updated 12 ಡಿಸೆಂಬರ್ 2025, 6:27 IST