ವಿಶ್ಲೇಷಣೆ | Income Tax: ಶ್ರೀಸಾಮಾನ್ಯ ಮತ್ತು ತೆರಿಗೆ ಲೆಕ್ಕಾಚಾರ
ಮಧ್ಯಮ ವರ್ಗದವರನ್ನು ಕೇಂದ್ರ ಸರ್ಕಾರ ಕಡೆಗಣಿಸುತ್ತಿದೆ ಅನ್ನುವ ಕೂಗು ಇತ್ತೀಚಿನ ದಿನಗಳಲ್ಲಿ ಜೋರಾಗಿ ಕೇಳುತ್ತಿತ್ತು. ಅದಕ್ಕೆ ಸ್ಪಂದನವೋ ಎಂಬಂತೆ 2025–26ನೇ ಸಾಲಿನ ಬಜೆಟ್‌ನಲ್ಲಿ, ವಾರ್ಷಿಕ ₹ 12 ಲಕ್ಷದವರೆಗೆ ಆದಾಯ ಇರುವವರಿಗೆ ಆದಾಯ ತೆರಿಗೆಯಲ್ಲಿ ವಿನಾಯಿತಿ ಘೋಷಿಸಲಾಗಿದೆ Last Updated 18 ಫೆಬ್ರುವರಿ 2025, 0:13 IST