ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವೆಂಕಟ ಸುಬ್ಬರಾವ್ ವಿ.

ಸಂಪರ್ಕ:
ADVERTISEMENT

‘ನವೋದಯ’ ಪ್ರವೇಶ ಪರೀಕ್ಷೆ; ಗಣಿತದ ಸಮಸ್ಯೆ ಬಿಡಿಸಲು ಸರಳ ತಂತ್ರಗಳು

ನವೋದಯ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿರುವ ‘ಮಾನಸಿಕ ಸಾಮರ್ಥ್ಯ‘ ವಿಷಯದ ಹತ್ತು ವಿಭಾಗಗಳ ಬಗ್ಗೆ ಕಳೆದ ಸಂಚಿಕೆಯವರೆಗೂ ಚರ್ಚಿಸಲಾಗಿತ್ತು. ಈ ಲೇಖನದಲ್ಲಿ, ಅಂಕಗಣಿತ ವಿಭಾಗದ ಪ್ರಶ್ನೆಗಳ ಸ್ವರೂಪ ತಿಳಿಯೋಣ..
Last Updated 23 ಅಕ್ಟೋಬರ್ 2022, 19:30 IST
‘ನವೋದಯ’ ಪ್ರವೇಶ ಪರೀಕ್ಷೆ; ಗಣಿತದ ಸಮಸ್ಯೆ ಬಿಡಿಸಲು ಸರಳ ತಂತ್ರಗಳು

'ನವೋದಯ' ಪ್ರವೇಶ ಪರೀಕ್ಷೆ: ಮಾನಸಿಕ ಸಾಮರ್ಥ್ಯ ಪರೀಕ್ಷೆ ಮಾದರಿ ಪ್ರಶ್ನೋತ್ತರಗಳು

ಹಿಂದಿನ ಸಂಚಿಕೆಯಲ್ಲಿ ಮಾನಸಿಕ ಸಾಮರ್ಥ್ಯ ವಿಭಾಗದ ಮೂರು ಮತ್ತು ನಾಲ್ಕು ಭಾಗಗಳ ಬಗ್ಗೆ ತಿಳಿಸಲಾಗಿತ್ತು. ಈ ಸಂಚಿಕೆಯಲ್ಲಿ ಉಳಿದ ಭಾಗಗಳ ಬಗ್ಗೆ ಅರಿಯೋಣ.
Last Updated 9 ಅಕ್ಟೋಬರ್ 2022, 20:45 IST
'ನವೋದಯ' ಪ್ರವೇಶ ಪರೀಕ್ಷೆ: ಮಾನಸಿಕ ಸಾಮರ್ಥ್ಯ ಪರೀಕ್ಷೆ ಮಾದರಿ ಪ್ರಶ್ನೋತ್ತರಗಳು

‘ನವೋದಯ’ ಪ್ರವೇಶ ಪರೀಕ್ಷೆ :ಪ್ರಶ್ನೋತ್ತರ ಮಾದರಿ

ಹಿಂದಿನ ಸಂಚಿಕೆಯಲ್ಲಿ ಜವಾಹರ ನವೋದಯ ವಿದ್ಯಾಲಯಗಳ ಬಗ್ಗೆ ಕಿರು ಪರಿಚಯ, ವೈಶಿಷ್ಟ್ಯಗಳು ಹಾಗೂ ನವೋದಯ ವಿದ್ಯಾಲಯ ಗಳಿಗೆ ಪ್ರವೇಶ ಹೇಗೆ ಎನ್ನುವ ಬಗ್ಗೆ ಸಂಕ್ಷಿಪ್ತ ವಾಗಿ ಮಾಹಿತಿ ನೀಡಲಾಗಿತ್ತು. ಈ ಸಂಚಿಕೆಯಲ್ಲಿ ನವೋದಯ ವಿದ್ಯಾಲಯಗಳ ಪ್ರವೇಶ ಪರೀಕ್ಷೆಗಳು, ಪ್ರಶ್ನೆಪತ್ರಿಕೆಗಳ ವಿಷಯವಾಗಿ ತಿಳಿಯುವ ಪ್ರಯತ್ನ ಮಾಡೋಣ.
Last Updated 26 ಸೆಪ್ಟೆಂಬರ್ 2022, 3:12 IST
‘ನವೋದಯ’ ಪ್ರವೇಶ ಪರೀಕ್ಷೆ :ಪ್ರಶ್ನೋತ್ತರ ಮಾದರಿ

ಹಳ್ಳಿಮಕ್ಕಳ ಶಿಕ್ಷಣಾಲಯ ‘ನವೋದಯ’: ನವೋದಯ ಶಾಲೆಗಳ ಬಗ್ಗೆ ಮಾಹಿತಿ ಇಲ್ಲಿದೆ

ಹಳ್ಳಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನೆರವಾಗುವುದು ಜವಾಹರ ನವೋದಯ ವಿದ್ಯಾಲಯಗಳ ಮುಖ್ಯ ಗುರಿ. ಈ ನವೋದಯ ಶಾಲೆಗಳಲ್ಲಿ ಕಲಿಕೆ, ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ. ಈ ಬಗ್ಗೆ ಸಮಗ್ರ ಮಾಹಿತಿಯನ್ನು ಒಳಗೊಂಡ ಲೇಖನ ಸರಣಿ ಆರಂಭ.
Last Updated 19 ಸೆಪ್ಟೆಂಬರ್ 2022, 0:15 IST
ಹಳ್ಳಿಮಕ್ಕಳ ಶಿಕ್ಷಣಾಲಯ ‘ನವೋದಯ’: ನವೋದಯ ಶಾಲೆಗಳ ಬಗ್ಗೆ ಮಾಹಿತಿ ಇಲ್ಲಿದೆ

ಭಾಗ – 2: ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಪಠ್ಯೇತರ ಚಟುವಟಿಕೆ

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಮಕ್ಕಳಿಗೆ ಪಠ್ಯ, ಪರೀಕ್ಷೆ ಜೊತೆಗೆ ಪಠ್ಯೇತರ ಚಟುವಟಿಕೆಯೂ ಅಗತ್ಯ ಎಂಬ ವಿಷಯದ ಬಗ್ಗೆ ಕಳೆದ ವಾರದ ಲೇಖನದಲ್ಲಿ ವಿವರಿಸಲಾಗಿತ್ತು. ಇಂದಿನ ಲೇಖನದಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗೆ ಎಷ್ಟು ಸಮಯ ಮೀಸಲಿಡಬೇಕು, ಎರಡನ್ನೂ ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ತಜ್ಞರ ಅನಿಸಿಕೆಗಳು ಏನು ಎಂದು ತಿಳಿಯೋಣ.
Last Updated 24 ಏಪ್ರಿಲ್ 2022, 19:30 IST
ಭಾಗ – 2: ಕಲಿಕಾ ಸಾಮರ್ಥ್ಯ ಹೆಚ್ಚಿಸುವ ಪಠ್ಯೇತರ ಚಟುವಟಿಕೆ

ಪರೀಕ್ಷೆ; ವಿಶ್ವಾಸವೇ ಶ್ರೀರಕ್ಷೆ

ವರ್ಷವಿಡೀ ಓದಿದ್ದರೂ, ಪರೀಕ್ಷೆ ಸಮೀಪಿಸುತ್ತಿದ್ದಂತೆ ಕೆಲ ವಿದ್ಯಾರ್ಥಿಗಳಲ್ಲಿ ಸಹಜವಾಗಿಯೇ ಸಣ್ಣದೊಂದು ಆತಂಕವಿರುತ್ತದೆ. ‘ಓದಿದ್ದೆಲ್ಲವನ್ನೂ ಇನ್ನೊಂದು ಸಾರಿ ತಿರುವಿ ಹಾಕಿಬಿಡೋಣ’ ಎಂದು ಮನಸ್ಸು ಹೇಳುತ್ತಿರುತ್ತದೆ. ಇಂಥ ಪರಿಸ್ಥಿತಿಯಲ್ಲಿ ಪರೀಕ್ಷೆಗೆ ಅಂತಿಮ ಹಂತದ ಸಿದ್ಧತೆ ಹೇಗೆ ಮಾಡಿಕೊಳ್ಳಬೇಕೆಂಬ ಕುರಿತ ಸಲಹೆಗಳು ಇಲ್ಲಿವೆ.
Last Updated 13 ಮಾರ್ಚ್ 2022, 19:30 IST
ಪರೀಕ್ಷೆ; ವಿಶ್ವಾಸವೇ ಶ್ರೀರಕ್ಷೆ

ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸಲು ಸರಳ ಸೂತ್ರಗಳು- ಭಾಗ 3

ಕಳೆದೆರಡು ವಾರಗಳಲ್ಲಿ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸಲು ಪೋಷಕರು ಮನೆಯಲ್ಲಿ ಯಾವ್ಯಾವ ರೀತಿಯ ಪೂರಕ ಕಲಿಕಾ ವಾತಾವರಣ ನಿರ್ಮಿಸಬೇಕೆಂದು ತಿಳಿದುಕೊಂಡಿದ್ದೆವು. ಓದಿನ ವಾತಾವರಣ ರೂಪಿಸುವುದು, ಮಕ್ಕಳೊಂದಿಗೆ ಹೇಗೆ ಬೆರೆಯಬೇಕು, ಪ್ರತಿ ಮಗುವಿನಲ್ಲಿ ರುವ ವೈಶಿಷ್ಟ್ಯವನ್ನು ಗುರುತಿಸುವ ಬಗೆ, ಸಮಯದ ಉಳಿತಾಯ, ಶಿಸ್ತಿನ ಕಲಿಕೆ, ಕಲಿಕಾ ಸಾಮಗ್ರಿ ಒಪ್ಪ ಓರಣ, ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡುವ ಕುರಿತು ತಿಳಿದುಕೊಂಡಿದ್ದೇವೆ. ಈ ಸರಣಿಯ ಕೊನೆಯ ಭಾಗದಲ್ಲಿ ಇನ್ನಷ್ಟು ಸರಳ ಸೂತ್ರಗಳನ್ನು ತಿಳಿದುಕೊಳ್ಳೋಣ.
Last Updated 19 ಡಿಸೆಂಬರ್ 2021, 19:30 IST
ಮಕ್ಕಳ ಕಲಿಕಾ ಆಸಕ್ತಿ ಹೆಚ್ಚಿಸಲು ಸರಳ ಸೂತ್ರಗಳು- ಭಾಗ 3
ADVERTISEMENT
ADVERTISEMENT
ADVERTISEMENT
ADVERTISEMENT