ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಿ.ಎಸ್.ಗುರುದರ್ಶನ್

ಸಂಪರ್ಕ:
ADVERTISEMENT

ಆರೋಗ್ಯ ಕೇಂದ್ರಕ್ಕೇ ‘ಅನಾರೋಗ್ಯ’!

ಅನೇಕ ವರ್ಷಗಳಿಂದ ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರ ವೈದ್ಯರ ಕೊರತೆಯನ್ನು ಎದುರಿಸುತ್ತಿದೆ. ಇಲ್ಲಿ ಪ್ರಸೂತಿ ತಜ್ಞರು, ಮಹಿಳಾ ವೈದ್ಯರು, ಮಕ್ಕಳ ತಜ್ಞರು, ಅರಿವಳಿಕೆ ತಜ್ಞರು... ಸೇರಿದಂತೆ ಒಟ್ಟು 6 ವೈದ್ಯರ ಅಗತ್ಯವಿದೆ.
Last Updated 1 ಸೆಪ್ಟೆಂಬರ್ 2017, 7:29 IST
ಆರೋಗ್ಯ ಕೇಂದ್ರಕ್ಕೇ ‘ಅನಾರೋಗ್ಯ’!

ಅರಣ್ಯಜೀವಿಗಳಿಗೂ ತ್ಯಾಜ್ಯ ಸಂಕಟ

ಕೆಲ ವರ್ಷಗಳ ಈಚೆಗೆ ಜಿಂಕೆಯೊಂದು ಅರಣ್ಯದ ಅಂಚಿನಲ್ಲಿ ಅಸಹಜವಾಗಿ ಸತ್ತು ಬಿದ್ದಿತ್ತು. ಮರಣೋತ್ತರ ಪರೀಕ್ಷೆ ಸಂದರ್ಭ ಅದರ ಜಠರದಲ್ಲಿ ಸಿಕ್ಕಿದ್ದು ಪ್ಲಾಸ್ಟಿಕ್‌ ತ್ಯಾಜ್ಯಗಳು! ಇಲ್ಲಿನ ತ್ಯಾಜ್ಯ ಸಮಸ್ಯೆ ಎಷ್ಟು ಭೀಕರವಾಗಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ.
Last Updated 6 ಏಪ್ರಿಲ್ 2016, 7:34 IST
fallback

ಆಧುನಿಕತೆ ಸ್ಪರ್ಶಕ್ಕಾಗಿ ಕಾದಿರುವ ಮಾರುಕಟ್ಟೆ

ಅಭಿವೃದ್ಧಿಗೆ ಹಣದ ಕೊರತೆ: ಸ್ಥಳೀಯ ಶಾಸಕರ ಹಾಗೂ ಸಂಸದರ ಸಹಕಾರ ಅಗತ್ಯ– ಗ್ರಾ. ಪಂ ಅಧ್ಯಕ್ಷ
Last Updated 23 ಡಿಸೆಂಬರ್ 2015, 9:16 IST
fallback

ಚರಂಡಿ ಇಲ್ಲದ ಊರು!

ಸಿದ್ದಾಪುರ: ಸಮಸ್ಯೆಗಳು ಅಪಾರ, ನಾಗರಿಕರಿಗೆ ತಪ್ಪದ ತತ್ವಾರ
Last Updated 22 ಏಪ್ರಿಲ್ 2015, 9:07 IST
ಚರಂಡಿ ಇಲ್ಲದ ಊರು!

ಕಾಫಿ ನಾಡಿನ 'ಕಾರು'ಬಾರು

ಆಸ್ಟಿನ್‌ ಆಫ್‌ ಇಂಗ್ಲೆಂಡ್‌, ಫೋರ್ಡ್‌ ಎ, ಫೋರ್ಡ್‌ ಪಾಪುಲರ್‌, ಮೋರಿಸ್‌ ಮೈನರ್, ಟ್ರಿಂಫ್ ಮೇಫ್ಲವರ್‌, ಲ್ಯಾಂಡ್‌ ಮಾಸ್ಟರ್‌... ಇವೆಲ್ಲ ಯಾವುದರ ಹೆಸರುಗಳು ಎಂದು ಅಚ್ಚರಿಯಾಯಿತೆ? ಇವೆಲ್ಲ 70-80 ದಶಕಗಳಷ್ಟು ಹಳೆಯದಾಗಿರುವ ಕಾರುಗಳು. ಇವೆಲ್ಲ ದೇಶ, ವಿದೇಶಗಳಲ್ಲಿ ಸುತ್ತಾಡಿ ಬಂದು ಇಲ್ಲಿ ವಿಶ್ರಾಂತಿ ಪಡೆಯುತ್ತಿವೆ. ಜಗತ್ತಿನ ಪ್ರಸಿದ್ಧ ಕಂಪೆನಿಗಳಿಂದ ನಿರ್ಮಿತಗೊಂಡು ಗತವೈಭವವನ್ನು ಸಾರುತ್ತ ನಿಂತಿವೆ!
Last Updated 26 ಜನವರಿ 2015, 19:30 IST
fallback

ಅಭಿವೃದ್ಧಿಯಿಂದ ದೂರ ‘ದುಬಾರೆ’ ಗ್ರಾಮ

ರಾಜ್ಯ ಮಾತ್ರವಲ್ಲ ದೇಶ, ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಪುಟ್ಟ ಗ್ರಾಮವೊಂದು ಇಲ್ಲಿದೆ. ಆದರೆ, ಈ ಗ್ರಾಮವು ಯಾವ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ ಎಂಬ ಗೊಂದಲ ಇಲ್ಲಿನ ಅನೇಕ ನಿವಾಸಿಗಳನ್ನು ಕಾಡುತ್ತಿದೆ.
Last Updated 14 ಜನವರಿ 2015, 9:42 IST
fallback

ಕಂಗೆಟ್ಟ ಕಾಡಾನೆಗಳಿಂದ ದಿಕ್ಕೆಟ್ಟ ಜನಜೀವನ

ವಾರದ ಹಿಂದೆ ವಿದ್ಯುತ್‌ ಕಂಬದ ಮೇಲೆ ಮರ ಬಿದ್ದ ಪರಿಣಾಮ ವಿದ್ಯುತ್‌ ಕಡಿತಗೊಂಡಿದೆ, ಸರಿಪಡಿಸಿ ಎಂದು ಕೋರಿ ಸೆಸ್ಕ್‌ಗೆ ಗ್ರಾಹಕರೊಬ್ಬರು ದೂರವಾಣಿ ಕರೆ ಮಾಡಿದರು. ಆದರೆ, ಸೆಸ್ಕ್‌ ಸಿಬ್ಬಂದಿ ವಿದ್ಯುತ್‌ ಕಂಬ ದುರಸ್ತಿ ಮಾಡಲು ಹಿಂದೇಟು ಹಾಕಿದರು. ಕಾರಣ ಸಿದ್ದಾಪುರ ಗ್ರಾಮ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿರುವ ಆನೆ ಹಿಂಡು.
Last Updated 13 ಆಗಸ್ಟ್ 2014, 9:36 IST
fallback
ADVERTISEMENT
ADVERTISEMENT
ADVERTISEMENT
ADVERTISEMENT