ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಿ.ಜಿ.ಇನಾಮದಾರ, ವಿಜಯಪುರ

ಸಂಪರ್ಕ:
ADVERTISEMENT

ಹತಾಶೆಯ ಮಾತು

ಮಾಜಿ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ‘ನನಗೆ ದೇವರು ಸಾಕಷ್ಟು ಕೊಟ್ಟಿದ್ದಾನೆ, ನಾನೇಕೆ ಮಂತ್ರಿ ಪದವಿ ಬಯಸಲಿ’ ಎಂದಿರುವುದು ವರದಿಯಾಗಿದೆ. ಈ ‘ಶ್ರಿಮಂತಿಕೆಯ’ ಮಾತನ್ನು ಯಾವ ರೀತಿಯಾಗಿ ಅರ್ಥೈಸಿಕೊಳ್ಳಬೇಕೆಂದು ತಿಳಿಯುತ್ತಿಲ್ಲ.
Last Updated 10 ಜೂನ್ 2018, 20:07 IST
fallback

ತೀರ್ಪು ಅಂತಿಮವಾಗಲಿ

ಇಂಥ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿದರೆ ಸಾಲದು, ಪ್ರಕರಣಗಳನ್ನು ಕಾಲಮಿತಿಯೊಳಗೆ ಬಗೆಹರಿಸುವ ವ್ಯವಸ್ಥೆ ಆಗಬೇಕು ಮತ್ತು ವಿಶೇಷ ನ್ಯಾಯಾಲಯದ ತೀರ್ಪೇ ಅಂತಿಮ ಎಂಬಂತಾಗಬೇಕು.
Last Updated 19 ಡಿಸೆಂಬರ್ 2017, 19:30 IST
fallback

ತೀರ್ಪು ಅಂತಿಮವಾಗಲಿ

ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿದರೆ ಸಾಲದು, ಪ್ರಕರಣಗಳನ್ನು ಕಾಲಮಿತಿಯೊಳಗೆ ಬಗೆಹರಿಸುವ ವ್ಯವಸ್ಥೆ ಆಗಬೇಕು ಮತ್ತು ವಿಶೇಷ ನ್ಯಾಯಾಲಯದ ತೀರ್ಪೇ ಅಂತಿಮ ಎಂಬಂತಾಗಬೇಕು.
Last Updated 17 ಡಿಸೆಂಬರ್ 2017, 19:30 IST
fallback

ಸ್ವಾಗತಾರ್ಹ

ರಾಜಕಾರಣವನ್ನು ಅಪರಾಧಿಗಳಿಂದ ಮುಕ್ತಗೊಳಿಸುವುದು ಅಗತ್ಯ...
Last Updated 5 ನವೆಂಬರ್ 2017, 19:30 IST
fallback

ನ್ಯಾಯಯುತ ಬೇಡಿಕೆ

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಮಸೂದೆಗೆ ರಾಜ್ಯ ಸರ್ಕಾರವು ಉಭಯ ಸದನಗಳಲ್ಲಿ ಒಪ್ಪಿಗೆ ಪಡೆದಿರುವಾಗ ಸ್ಥಳೀಯರಿಗೆ ಶೇ 50ರಷ್ಟು ಮೀಸಲಾತಿ ಕಲ್ಪಿಸಿದರೆ ಕಾನೂನು ತೊಡಕಾಗುತ್ತದೆ ಎಂದು ರಾಜ್ಯಪಾಲರು ನೀಡಿದ್ದಾರೆ ಎನ್ನಲಾದ ಹೇಳಿಕೆ ಅಸಂಬದ್ಧವಾದುದು.
Last Updated 23 ಜುಲೈ 2017, 19:30 IST
fallback

ತಾಳ್ಮೆ ಇರಲಿ

ಅಹಿಂಸಾತ್ಮಕ ಹಾಗೂ ಗೌರವಯುತ ಪ್ರತಿಭಟನೆಗಳ ಮೂಲಕ ಜನ ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬಹುದು ಎಂಬ ಸಂದೇಶವನ್ನು ಗಾಂಧೀಜಿ ಜಗತ್ತಿಗೆ ಕೊಟ್ಟಿದ್ದಾರೆ.
Last Updated 5 ಜುಲೈ 2017, 19:30 IST
fallback

ಜಾತಿ ಲೇಪ ಬೇಡ

ಬಸವಣ್ಣನವರ ಲಿಂಗೈಕ್ಯ ದಿನವನ್ನು ಪಂಚಮಸಾಲಿಗಳ ದಿನವನ್ನಾಗಿ ಆಚರಣೆ ಮಾಡಲಾಗುವುದು ಎಂಬ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಹೇಳಿಕೆ ಸರಿಯಲ್ಲ.
Last Updated 29 ಆಗಸ್ಟ್ 2016, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT