ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವಿ.ಕೆ.ಸುಬ್ಬಣ್ಣ

ಸಂಪರ್ಕ:
ADVERTISEMENT

ಇನ್ನೊಂದು ಮೆಟ್ಟಿಲು ಬೇಕು

ಕುಂದು ಕೊರತೆ
Last Updated 11 ಜನವರಿ 2016, 19:54 IST
fallback

ನಿಲ್ದಾಣದಲ್ಲಿ ಅವ್ಯವಸ್ಥೆ

ಕುಂದುಕೊರತೆ
Last Updated 29 ಡಿಸೆಂಬರ್ 2014, 19:30 IST
fallback

ಬೀದಿದೀಪ ತಡವಾಗಿ ಹೊತ್ತಲಿ

ಕೆಂಪೇಗೌಡ ನಗರದ ಗವೀಪುರಂ ಬಡಾವಣೆಯಲ್ಲಿ ಬೀದಿ ದೀಪಗಳನ್ನು ಸಂಜೆ 5 ಗಂಟೆಗೆ ಹಾಕುತ್ತಾರೆ.
Last Updated 22 ಡಿಸೆಂಬರ್ 2014, 19:30 IST
fallback

ಲೋಹದ ಪಟ್ಟಿಗಳನ್ನು ಕತ್ತರಿಸಿ

ಬಸವನಗುಡಿ ರಸ್ತೆಯ ಶ್ರೀ ರಾಮಕೃಷ್ಣ ಆಶ್ರಮದ ಬಳಿ ನಿರ್ಮಿಸಿರುವ ತಂಗುದಾಣದಲ್ಲಿ ಕೆಳಗಡೆ ಲೋಹದ ಪಟ್ಟಿಗಳನ್ನು ಹೆಚ್ಚಾಗಿ ಅಳವಡಿಸಲಾಗಿದೆ. ಈ ಪಟ್ಟಿಗಳನ್ನು ಕೂಡಲೇ ಕತ್ತರಿಸಬೇಕು. ಅನವಶ್ಯಕವಾಗಿ ಹಾಕಲಾಗಿರುವ ಪಟ್ಟಿಗಳಿಂದ ಪಾದಚಾರಿಗಳು ಎಡವಿ ಬೀಳುವುದರಲ್ಲಿ ಸಂಶಯವೇ ಇಲ್ಲ. ಆದಷ್ಟು ಬೇಗ ಇದನ್ನು ಸರಿಪಡಿಸಬೇಕೆಂದು ವಿನಂತಿಸುತ್ತೇನೆ.
Last Updated 11 ಆಗಸ್ಟ್ 2014, 19:30 IST
fallback

ಉದ್ಯಾನದ ಆಟೋಪಕರಣಗಳ ಅವ್ಯವಸ್ಥೆ

ನರಸಿಂಹರಾಜ ಕಾಲೊನಿಯಲ್ಲಿರುವ ಶ್ಯಾಮಣ್ಣ ಪಾರ್ಕ್‌ನಲ್ಲಿ ಆಟೋಪಕರಣಗಳು ಯಥೇಚ್ಛವಾಗಿದ್ದು ಮಕ್ಕಳಿಗೆ ಉತ್ತಮ ಮನರಂಜನಾ ಕೇಂದ್ರವಾಗಿತ್ತು. ಆದರೆ ಈಗ ಅದು ಬಹುತೇಕ ನಿಷ್ಪ್ರಯೋಜಕವಾಗಿದೆ.
Last Updated 14 ಜನವರಿ 2013, 19:59 IST
fallback

ಬನ್ನೆರುಘಟ್ಟ ರಸ್ತೆ ದುರಸ್ತಿ ಆಗಲಿ

ಬನ್ನೇರುಘಟ್ಟ ರಸ್ತೆ ವಿಭಜಕವಾಗಿದೆ. ಮತ್ತೊಂದು ಭಾಗದಲ್ಲಿ ವಿಪರೀತ ಕಲ್ಯಾಣಮಂಟಪಗಳು ಇವೆ. ರಸ್ತೆಯು ಪೂರ್ತಿ ಹಳ್ಳದಿಂದ ಕೂಡಿದ್ದು, ವಾಹನಗಳ ಚಾಲನೆಯೇ ಸವಾಲಾಗಿದೆ. ಸಂಬಂಧಪಟ್ಟವರು ಭೇಟಿ ನೀಡಿ, ಕೂಡಲೆ ದುರಸ್ತಿ ಮಾಡಬೇಕು ಎಂದು ವಿನಂತಿಸುತ್ತೇನೆ.
Last Updated 24 ಡಿಸೆಂಬರ್ 2012, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT