ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿದೀಪ ತಡವಾಗಿ ಹೊತ್ತಲಿ

Last Updated 22 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಕೆಂಪೇಗೌಡ ನಗರದ ಗವೀಪುರಂ ಬಡಾವಣೆಯಲ್ಲಿ ಬೀದಿ ದೀಪಗಳನ್ನು ಸಂಜೆ 5 ಗಂಟೆಗೆ ಹಾಕುತ್ತಾರೆ. ವಿಪರೀತ ಬೆಳಕು ಇರುತ್ತದೆ. ಆದುದರಿಂದ ಸಂಜೆ 6 ಗಂಟೆಗೆ ಹಾಕಿದರೆ ಒಳಿತು. ಕತ್ತಲು ಆವರಿಸುವ ಸಮಯ. ಇದನ್ನು ಬೆಸ್ಕಾಂನವರು ಪಾಲಿಸುತ್ತಾರೆಂದು ನಂಬಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT