ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ದಾಣದಲ್ಲಿ ಅವ್ಯವಸ್ಥೆ

ಕುಂದುಕೊರತೆ
Last Updated 29 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಹೊಸಕೆರೆಹಳ್ಳಿ ಕೋಡಿ ಬಸ್‌ ನಿಲ್ದಾಣ ಅವ್ಯವಸ್ಥೆಯಿಂದ ಕೂಡಿದೆ. ಮಣ್ಣಿನ ನೆಲ, ವಿಪರೀತ ದೂಳು. ಪ್ಲಾಟ್‌ಫಾರ್ಮ್‌ ಇಲ್ಲದ ನಿಲ್ದಾಣದ ಒಳಗೆ ಮುರಿದ ನಾಮಫಲಕವಿದೆ. ಸಾರಿಗೆ ಸಂಸ್ಥೆಯವರು ಹಾಸುಕಲ್ಲುಗಳನ್ನು ಹಾಕಿಸಿ, ಪ್ಲಾಟ್‌ಫಾರ್ಮ್‌ ಕೂಡ ನಿರ್ಮಿಸಬೇಕೆಂದು ಕೋರುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT