ಶುಕ್ರವಾರ, 2 ಜನವರಿ 2026
×
ADVERTISEMENT

ವಿ.ಶ್ರೀನಿವಾಸ

ಸಂಪರ್ಕ:
ADVERTISEMENT

ಪ್ರವಾಸ ಕಥನ: ಸಿಂಗಪುರದಲ್ಲಿ ಏನೇನ್‌ ಕಂಡೆ...

Singapore Experience: ಎಸ್.ಎಂ. ಕೃಷ್ಣ ಅವರ ಕನಸಿನ ಬೆನ್ನೆಯಾಗಿ ಸಾಗಿದ ಸಿಂಗಪುರ ಪ್ರವಾಸದಲ್ಲಿ ರಸ್ತೆಗಳ ಶುಚಿತ್ವದಿಂದ ಮರಿನಾ ಬೇ ಸ್ಯಾಂಡ್ಸ್‌ ತನಕ ಪ್ರವಾಸಿಗನ ನೆನಪುಗಳಲ್ಲಿ ಸಿಂಗಾಪುರ ಹಲವಾರು ಅನನ್ಯ ಅಂಶಗಳನ್ನು ದಾಖಲಿಸಿಕೊಂಡಿದೆ.
Last Updated 6 ಡಿಸೆಂಬರ್ 2025, 23:33 IST
ಪ್ರವಾಸ ಕಥನ: ಸಿಂಗಪುರದಲ್ಲಿ ಏನೇನ್‌ ಕಂಡೆ...

ಪ್ರವಾಸ: ಮಾಚು ಪಿಚುವಿಗೆ ಮನಸೋತಾಗ...

ದಕ್ಷಿಣ ಅಮೆರಿಕದ ಪೆರುವಿನ ಆಂಡಿಸ್‌ ಪರ್ವತ ಶ್ರೇಣಿಯಲ್ಲಿರುವ ಇಂಕಾ ಸಾಮ್ರಾಜ್ಯದ ಅವಶೇಷ ನೋಡುಗರನ್ನು ಬೆರಗಾಗಿಸುತ್ತದೆ. ಕಡಿದಾದ ಬೆಟ್ಟದ ತುದಿಯಲ್ಲಿ ಬಂಡೆಕಲ್ಲುಗಳನ್ನು ಬಳಸಿ 14ನೇ ಶತಮಾನದಲ್ಲಿ ಇಂಕಾ ದೊರೆಗಳು ನಿರ್ಮಿಸಿದ ಈ ನಗರ ಅತ್ಯಂತ ರಮಣೀಯ ತಾಣ.
Last Updated 3 ಮೇ 2025, 23:30 IST
ಪ್ರವಾಸ: ಮಾಚು ಪಿಚುವಿಗೆ ಮನಸೋತಾಗ...

ಪ್ರವಾಸ | ಮಾಯ್ಕಾರ ಸೃಷ್ಟಿಸಿದ ಡಿಸ್ನಿಲ್ಯಾಂಡ್

ವಾಲ್ಟ್‌ ಡಿಸ್ನಿಯ ಕಲ್ಪನಾಲೋಕದಲ್ಲಿ ಸೃಷ್ಟಿಯಾದ ಕಾರ್ಟೂನ್‌ಗಳು ಭಾರೀ ಫೇಮಸ್ಸು. ಮಕ್ಕಳು ಡೊನಾಲ್ಡ್‌ ಡಕ್‌, ಮಿಕ್ಕಿ ಮೌಸ್‌ ಗುಂಗಿನಿಂದ ಹೊರಬರುವುದೇ ಕಷ್ಟ. ಇಂಥ ಜಾದುಗಾರ ಕಟ್ಟಿದ ಡಿಸ್ನಿಲ್ಯಾಂಡ್‌ ಮತ್ತೊಂದು ಮಾಯಾಲೋಕ.
Last Updated 11 ಜನವರಿ 2025, 22:30 IST
ಪ್ರವಾಸ | ಮಾಯ್ಕಾರ ಸೃಷ್ಟಿಸಿದ ಡಿಸ್ನಿಲ್ಯಾಂಡ್

ಸ್ವಿಡ್ಜರ್ಲೆಂಡ್‌ ರಾಯಭಾರಿ ಯಶ್ ಚೋಪ್ರಾ!

ಬಾಲಿವುಡ್‌ನ ಖ್ಯಾತ ನಿರ್ದೇಶಕ ಯಶ್‌ ಚೋಪ್ರಾ ದೂರದ ಸ್ವಿಡ್ಜರ್ಲೆಂಡ್‌ನ ಇಂಟರ್‌ಲಾಕನ್‌ ಎಂಬ ಪಟ್ಟಣಕ್ಕೆ ರಾಯಭಾರಿ! ಯುರೋಪ್‌ನ ಈ ಪಟ್ಟಣಕ್ಕೆ ತಮ್ಮ ಸಿನಿಮಾಗಳ ಮೂಲಕ ಖ್ಯಾತಿ ತಂದುಕೊಟ್ಟ ನಿರ್ದೇಶಕನಿಗೆ ಅಲ್ಲಿನ ಸರ್ಕಾರ ನೀಡಿದ ಗೌರವ ಭಾರತೀಯರಿಗೂ ಹೆಮ್ಮೆ .
Last Updated 27 ಅಕ್ಟೋಬರ್ 2024, 1:27 IST
ಸ್ವಿಡ್ಜರ್ಲೆಂಡ್‌ ರಾಯಭಾರಿ ಯಶ್ ಚೋಪ್ರಾ!

ಪ್ರವಾಸ: ಅಚ್ಚರಿಗಳನ್ನು ಒಡಲಲ್ಲಿ ತುಂಬಿಕೊಂಡ ಪುಟ್ಟ ದೇಶ ಲಿಕ್‌ಟನ್‌ಸ್ಟೈನ್‌

ಪ್ರಪಂಚದ ಆರನೇ ಪುಟ್ಟ ದೇಶ ಲಿಕ್‌ಟನ್‌ಸ್ಟೈನ್‌. ಇದು ನಮ್ಮ ಮಲೆನಾಡಿನ ಪುಟ್ಟ ಪಟ್ಟಣದಂತೆ ಕಾಣಿಸುತ್ತದೆ. ಈ ಪುಟಾಣಿ ದೇಶವು ಹತ್ತು ಹಲವು ಅಚ್ಚರಿಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿದೆ.
Last Updated 10 ಫೆಬ್ರುವರಿ 2024, 23:30 IST
ಪ್ರವಾಸ: ಅಚ್ಚರಿಗಳನ್ನು ಒಡಲಲ್ಲಿ ತುಂಬಿಕೊಂಡ ಪುಟ್ಟ ದೇಶ ಲಿಕ್‌ಟನ್‌ಸ್ಟೈನ್‌

ಕೌತುಕಗಳ ಹಾಲಿವುಡ್

ಹಾಲಿವುಡ್‌ ಎನ್ನುವುದು ಜಾಗತಿಕಮಟ್ಟದ ಸಿನಿಮಾಗಳು ತಯಾರಾಗುವ ಜಾಗ. ನಾಲ್ಕು ಭಾಗಗಳಲ್ಲಿರುವ ಈ ಯೂನಿವರ್ಸಲ್‌ ಸ್ಟುಡಿಯೊದ ಒಂದು ತುಣುಕು ಅಮೆರಿಕದ ಕ್ಯಾಲಿಫೋರ್ನಿಯಾ ಪ್ರಾಂತ್ಯದ ಲಾಸ್‌ಏಂಜಲೀಸ್ ನಗರದಲ್ಲಿದೆ. 415 ಎಕರೆ ವಿಸ್ತಾರ ಪ್ರದೇಶದಲ್ಲಿರುವ ಈ ಸ್ಟುಡಿಯೊ ಅತ್ಯದ್ಭುತ ಪ್ರವಾಸಿ ತಾಣವೂ ಹೌದು
Last Updated 30 ಜನವರಿ 2019, 19:30 IST
ಕೌತುಕಗಳ ಹಾಲಿವುಡ್

ಒಂದಲ್ಲ ಎರಡಲ್ಲ... ಹತ್ತು ಜಲಪಾತ!

ಅಮೆರಿಕದ ‘ಸಿಲ್ವರ್ ಫಾಲ್ಸ್ ಸ್ಟೇಟ್ ಪಾರ್ಕ್’ನ ನೋಟ
Last Updated 26 ಡಿಸೆಂಬರ್ 2018, 19:30 IST
ಒಂದಲ್ಲ ಎರಡಲ್ಲ... ಹತ್ತು ಜಲಪಾತ!
ADVERTISEMENT
ADVERTISEMENT
ADVERTISEMENT
ADVERTISEMENT