ಮಂಗಳವಾರ, 28 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ವಿದ್ಯಾಶ್ರೀ ಎಸ್.

ಸಂಪರ್ಕ:
ADVERTISEMENT

ನಟನೆಯ ‘ಸಾಗರ’ದೊಳಗೆ...

ರಂಗಭೂಮಿಯಲ್ಲಿ ನಟನೆಯ ಪಟ್ಟುಗಳನ್ನು ಕಲಿತು, ಬಣ್ಣದ ಲೋಕಕ್ಕೆ ಜಿಗಿದವರು ನಟ ಸಾಗರ್‌. ನಟನೆಯ ಬಲವನ್ನೇ ನಂಬಿ ಬಣ್ಣದ ಲೋಕಕ್ಕೆ ಅಡಿಯಿರಿಸಿರುವ ಅವರಿಗೆ ಭಿನ್ನ ಪಾತ್ರಗಳಿಗೆ ಜೀವ ತುಂಬುವ ಬಯಕೆ ಇದೆ.
Last Updated 24 ಜೂನ್ 2021, 19:30 IST
ನಟನೆಯ ‘ಸಾಗರ’ದೊಳಗೆ...

ಮನೆಯೆಂಬ ಶಾಲೆಯಲ್ಲಿ ಮಕ್ಕಳ ಲವಲವಿಕೆ

ಸಾಂಪ್ರದಾಯಿಕ ಶಾಲೆಗೆ ಪರ್ಯಾಯವಾದ ‘ಹೋಂ ಸ್ಕೂಲಿಂಗ್‌’ ಪದ್ಧತಿಯಲ್ಲಿ ಮಕ್ಕಳು ಕಲಿಯುತ್ತಿದ್ದಾರೆ. ಅವರ ದಿನಚರಿಯನ್ನು ಸೃಜನಶೀಲವಾಗಿರಿಸಲು ಪೋಷಕರು ಲವಲವಿಕೆಯಿಂದ ಇರುವುದು ಅಗತ್ಯ
Last Updated 18 ಜನವರಿ 2021, 19:30 IST
ಮನೆಯೆಂಬ ಶಾಲೆಯಲ್ಲಿ ಮಕ್ಕಳ ಲವಲವಿಕೆ

ಯಶಸ್ಸಿನತ್ತ ‘ಹೂ ಮಳೆ’ಯ ಯದುವೀರ

ತಾಳ್ಮೆಯಿಂದ ಕಾದರೆ ಯಶಸ್ಸು ಖಂಡಿತ ಎನ್ನುವ ಸಿದ್ಧಾಂತವನ್ನು ನೆಚ್ಚಿಕೊಂಡವರು ಯಶ್‌ವಂತ್‌. ಹಂತಹಂತವಾಗಿ ಕನಸುಗಳ ಮೆಟ್ಟಿಲು ಏರುತ್ತಿರುವ ಅವರಿಗೆ, ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಅದಮ್ಯ ಹಂಬಲವಿದೆ.
Last Updated 31 ಡಿಸೆಂಬರ್ 2020, 19:32 IST
ಯಶಸ್ಸಿನತ್ತ ‘ಹೂ ಮಳೆ’ಯ ಯದುವೀರ

ಮನೋಲ್ಲಾಸಕ್ಕಿರಲಿ ಒಂದಿಷ್ಟು ಯೋಜನೆ

ಪೂರ್ವ ಸಿದ್ಧತೆಯೊಂದಿಗೆ ದಿನವನ್ನು ಎದುರಿಸುವುದರಿಂದ ಆಹ್ಲಾದಕರವಾಗಿರಲು ಸಾಧ್ಯ. ಆದರೆ, ಇಂದಿನ ಧಾವಂತದ ಬದುಕಿನಲ್ಲಿ ಯೋಜನಾಬದ್ಧ ಜೀವನ ಕ್ರಮವೇ ಏರುಪೇರಾಗುತ್ತಿದ್ದು, ಒತ್ತಡವೂ ಹೆಚ್ಚುತ್ತಿದೆ.
Last Updated 18 ಡಿಸೆಂಬರ್ 2020, 19:30 IST
ಮನೋಲ್ಲಾಸಕ್ಕಿರಲಿ ಒಂದಿಷ್ಟು ಯೋಜನೆ

ಹಬ್ಬದ ಬೆಳಕಿಗೆ ಹೊಸ ಉಡುಪಿನ ಮಿಂಚು

ಫ್ಯಾಷನ್‌ ಮೇಲಿನ ಒಲವು ಎಂದಿಗೂ ಕುಗ್ಗದಂತೆ ವಸ್ತ್ರವಿನ್ಯಾಸಕರು ನವೀನ ಕಸರತ್ತುಗಳನ್ನು ನಡೆಸುತ್ತಲೇ ಇರುತ್ತಾರೆ. ಮನಸುಗಳ ನಾಡಿಮಿಡಿತದ ಜಾಡು ಹಿಡಿದು ಫ್ಯಾಷನ್‌ ಮಗ್ಗಲನ್ನು ಬದಲಿಸುತ್ತಲೇ ಇರುತ್ತದೆ.
Last Updated 6 ನವೆಂಬರ್ 2020, 19:30 IST
ಹಬ್ಬದ ಬೆಳಕಿಗೆ ಹೊಸ ಉಡುಪಿನ ಮಿಂಚು

ಮಕ್ಕಳ ಊಟದ ತಟ್ಟೆಯಲ್ಲಿರಲಿ ಆರೋಗ್ಯಪೂರ್ಣ ಆಹಾರ

ಮಕ್ಕಳಿಗೆ ಚಿಕ್ಕಂದಿನಿಂದ ಯಾವ ರೀತಿಯ ಆಹಾರ ಪದ್ಧತಿಯನ್ನು ರೂಢಿ ಮಾಡುತ್ತೇವೆಯೋ ಅದನ್ನೇ ದೊಡ್ಡವರಾದ ಮೇಲೂ ಮುಂದುವರಿಸುತ್ತಾರೆ. ಹೀಗಾಗಿ ಪುಟ್ಟ ಮಕ್ಕಳಿದ್ದಾಗಲೇ ಪೌಷ್ಟಿಕ ಆಹಾರವನ್ನು ತಿನ್ನಿಸುವ ಅಭ್ಯಾಸ ಬೆಳೆಸಬೇಕು ಎನ್ನುತ್ತಾರೆ ತಜ್ಞರು.
Last Updated 21 ಅಕ್ಟೋಬರ್ 2020, 19:30 IST
ಮಕ್ಕಳ ಊಟದ ತಟ್ಟೆಯಲ್ಲಿರಲಿ ಆರೋಗ್ಯಪೂರ್ಣ ಆಹಾರ

ಕಿರುತೆರೆಯಿಂದ ಹಿರಿತೆರೆಗೆ ಪ್ರಿಯಾಂಕಾ

‘ಅಗ್ನಿಸಾಕ್ಷಿಯ’ ಗ್ಲಾಮರ್‌ ಖಳನಾಯಕಿಯಾಗಿ ಜನಪ್ರಿಯತೆ ಗಳಿಸಿದ್ದ ಪ್ರಿಯಾಂಕಾ, ಸಿನಿಮಾದಲ್ಲಿ ಅವಕಾಶ ಪಡೆದಿದ್ದಾರೆ. ಕಿರುತೆರೆಯಿಂದ ಹಿರಿತೆರೆಗೆ ಭಡ್ತಿ ಪಡೆದ ಖುಷಿಯನ್ನು ಅವರು ಇಲ್ಲಿ ಹಂಚಿಕೊಂಡಿದ್ದಾರೆ.
Last Updated 15 ಅಕ್ಟೋಬರ್ 2020, 19:30 IST
ಕಿರುತೆರೆಯಿಂದ ಹಿರಿತೆರೆಗೆ ಪ್ರಿಯಾಂಕಾ
ADVERTISEMENT
ADVERTISEMENT
ADVERTISEMENT
ADVERTISEMENT