ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ವೀರೇಂದ್ರ ಶೀಲವಂತ

ಸಂಪರ್ಕ:
ADVERTISEMENT

ಬೀಳಗಿ: ಇಳುವರಿ ಕುಸಿತದ ಸಾಧ್ಯತೆ

ಕಾಳುಗಟ್ಟದ ಸಜ್ಜೆ ತೆನೆ; ಮಳೆಯ ನಿರೀಕ್ಷೆಯಲ್ಲಿ ರೈತಾಪಿ ಸಮುದಾಯ
Last Updated 10 ಸೆಪ್ಟೆಂಬರ್ 2016, 10:05 IST
ಬೀಳಗಿ: ಇಳುವರಿ ಕುಸಿತದ ಸಾಧ್ಯತೆ

1.86 ಲಕ್ಷ ವಚನಾಕ್ಷರ

ಇಲ್ಲಿ ಬಸವಣ್ಣನ 1,200ವಚನಗಳು ಒಂದೇ ಕಡೆ ಮೈದಳೆದಿವೆ. ಇದರ ಜೊತೆ ವಿವಿಧ ಶರಣರ 400ವಚನಗಳೂ ಇವೆ. ಎಲ್ಲ ವಚನಗಳನ್ನು ಸೇರಿಸಿ ಕೆತ್ತಿದ ಅಕ್ಷರಗಳ ಸಂಖ್ಯೆ ಬರೋಬರಿ 1 ಲಕ್ಷ 86ಸಾವಿರ! ವಿಶ್ವದಲ್ಲಿಯೇ ಅತಿ ಹೆಚ್ಚು ಅಕ್ಷರ ಗಳುಳ್ಳ ಲಿಪಿ ಕಟ್ಟಡ ಎಂಬ ಖ್ಯಾತಿಗೆ ಒಳಗಾಗಿರುವ ‘ವಚನ ಮಂಟಪ’ ಇರುವುದು ವಿಜಯಪುರ ಜಿಲ್ಲೆಯ ಬಾಗೇವಾಡಿ ತಾಲ್ಲೂಕಿನ ಇಂಗಳೇಶ್ವರ ವಿರಕ್ತಮಠ.
Last Updated 25 ಮೇ 2015, 19:30 IST
1.86 ಲಕ್ಷ ವಚನಾಕ್ಷರ

ದೀಪಾವಳಿ ಸಂಭ್ರಮ ಹೆಚ್ಚಿಸುವ ಶಿವನಬುಟ್ಟಿ

ಗ್ರಾಮೀಣ ಪ್ರದೇಶದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿದ್ಧಪಡಿಸುತ್ತಿದ್ದ ಶಿವನಬುಟ್ಟಿಗಳು ಇಂದು ಮಾಯವಾಗತೊಡಗಿವೆ. ವಿವಿಧ ನಮೂನೆಯ ದೀಪದ ಬುಟ್ಟಿಗಳು ಅವುಗಳ ಜಾಗೆಯಲ್ಲಿ ಬಂದು ಕುಳಿತಿವೆ. ಇನ್ನೂ ನಮ್ಮ ಗ್ರಾಮೀಣ ಪರಂಪರೆಯನ್ನು ಬಿಟ್ಟುಕೊಡದ ಜನತೆ ದೀಪಾವಳಿ ಒಂದು ವಾರವಿದೆ ಎನ್ನುವಾಗಲೇ ಶಿವನಬುಟ್ಟಿ ಮಾಡಲು ಸಿದ್ಧತೆ ನಡೆಸುತ್ತಾರೆ.
Last Updated 24 ಅಕ್ಟೋಬರ್ 2014, 6:56 IST
fallback

ಓದಿದ್ದು ಕಡಿಮೆ, ಊದಿದ್ದೇ ಹೆಚ್ಚು

ಶಹನಾಯಿ ಸಾಮ್ರಾಟ ಸನಾದಿ ಅಪ್ಪಣ್ಣ
Last Updated 2 ಫೆಬ್ರುವರಿ 2014, 11:35 IST
fallback

ಚಂಗಳಿಕೆವ್ವನ ಸಗಣಿ ಓಕುಳಿ

ನಮ್ಮ ಊರು ನಮ್ಮ ಜಿಲ್ಲೆ
Last Updated 18 ಆಗಸ್ಟ್ 2013, 11:16 IST
ಚಂಗಳಿಕೆವ್ವನ ಸಗಣಿ ಓಕುಳಿ

`ಜಾಗೋ ಜಾಗೋ ರೋಜೆದಾರ' ಬರೀ ನೆನಪು

ರಾತ್ರಿ ಮೂರು ಗಂಟೆ. ಊರೆಲ್ಲ ನಿಶಬ್ದ. ಊರಿನ ಯಾವುದೋ ಮೂಲೆಯಲ್ಲಿ ಒಂದೆರಡು ನಾಯಿಗಳು ಬೊಗಳುವ, ಕೊಟ್ಟಿಗೆಯಲ್ಲಿಯ ದನ ಕರುಗಳು ಮೆಲುಕು ಹಾಕುವ, ಕಟ್ಟೆಯ ಮೇಲೆ ನಿಶ್ಚಿಂತೆಯಿಂದ ಮಲಗಿರುವವರ ಗೊರಕೆಯ ಶಬ್ದ ಬಿಟ್ಟರೆ ಮತ್ತೇನೂ ಕೇಳಿಸದು.
Last Updated 4 ಆಗಸ್ಟ್ 2013, 8:45 IST
fallback

ಖರ್ಚಿಗೆ ಅರಿಷಿಣ

ಏಳು ತಿಂಗಳಲ್ಲಿ ಕಟಾವಿಗೆ ಬರುವ ಅರಿಷಿಣ ಬೆಳೆಯೋದು; ಅರಿಷಿಣಕ್ಕೆ ಮೂರು, ಮೂರುವರೆ ತಿಂಗಳಾದಾಗ ಕಬ್ಬು ನಾಟಿ ಮಾಡುವದು. ಅರಿಷಿಣದಿಂದ ಬರುವ ಆದಾಯ ಕಬ್ಬು ಬೆಳೆಯಲು ತಗುಲುವ ಖರ್ಚನ್ನು ಪೂರೈಸಿಯೇ ಪೂರೈಸುತ್ತದೆ ಎಂಬ ಲೆಕ್ಕಾಚಾರದಿಂದ ವಿಜಾಪುರ ತಾಲ್ಲೂಕು ಕಣಬೂರಿನ ರೈತ ವೆಂಕನಗೌಡರು ಅರಿಷಿಣ ಕೃಷಿಗೆ ಇಳಿದುಬಿಟ್ಟರು.
Last Updated 20 ಫೆಬ್ರುವರಿ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT