ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ವೀರೇಶ.ಎನ್.ಮಠಪತಿ

ಸಂಪರ್ಕ:
ADVERTISEMENT

ಚಿಟಗುಪ್ಪ: ಭಾದ್ಲಾಪುರದಲ್ಲಿ ಮಾದರಿ ಶಿಶುವಿಹಾರ

ಸರ್ಕಾರಿ ಶಾಲೆ­ಗಳೆಂದರೆ ಮೂಗು ಮುರಿಯುವ ಇಂದಿನ ದಿನ­ಗಳಲ್ಲಿ ತಾಲ್ಲೂಕಿನ ಭಾದ್ಲಾಪುರ್‌ ಗ್ರಾಮದ ಸರ್ಕಾರಿ ಶಾಲೆಯ ಶಿಶುವಿಹಾರ ಎಲ್ಲರಿಗೂ ಮಾದರಿಯಾಗಿದೆ.
Last Updated 11 ಜುಲೈ 2024, 3:17 IST
ಚಿಟಗುಪ್ಪ: ಭಾದ್ಲಾಪುರದಲ್ಲಿ ಮಾದರಿ ಶಿಶುವಿಹಾರ

ಚಿಟಗುಪ್ಪ | ಆಂಗ್ಲ ಉಪನ್ಯಾಸಕ ಇಲ್ಲದ ಕಾಲೇಜು

ಸರ್ಕಾರಿ ಪಿಯು ಬಾಲಕಿಯರ ವಿಜ್ಞಾನ ಕಾಲೇಜಿಗೆ ಹಲವು ವರ್ಷಗಳಿಂದ ಆಂಗ್ಲ ಭಾಷೆ ಉಪನ್ಯಾಸಕ ಹುದ್ದೆಯೇ ಮಂಜೂರು ಆಗಿಲ್ಲ.
Last Updated 18 ಜೂನ್ 2024, 6:08 IST
ಚಿಟಗುಪ್ಪ | ಆಂಗ್ಲ ಉಪನ್ಯಾಸಕ ಇಲ್ಲದ ಕಾಲೇಜು

ಚಿಟಗುಪ್ಪ: ಅಳಿವಿನ ಅಂಚಿನಲ್ಲಿ ಬಿದಿರುಬುಟ್ಟಿ ಹೆಣೆಯುವ ಕಾಯಕ

ಎಲ್ಲವೂ ಪ್ಲಾಸ್ಟಿಕ್‌ ಮಯವಾಗಿರುವ ಇಂದಿನ ದಿನಗಳಲ್ಲಿ ಬಿದಿರಿನ ಉತ್ಪನ್ನಗಳಿಗೆ ಬೇಡಿಕೆ ಕುಸಿಯುತ್ತಿದೆ. ಮರ, ಬುಟ್ಟಿ ಹೆಣೆದು ಜೀವನದ ಬಂಡಿ ನಡೆಸುತ್ತಿರುವವರ ಸ್ಥಿತಿ ಸಂಕಷ್ಟದಲ್ಲಿದೆ.
Last Updated 27 ಮೇ 2024, 5:01 IST
ಚಿಟಗುಪ್ಪ: ಅಳಿವಿನ ಅಂಚಿನಲ್ಲಿ ಬಿದಿರುಬುಟ್ಟಿ ಹೆಣೆಯುವ ಕಾಯಕ

ಇಟಗಾ: ಕೋಟಿಲಿಂಗೇಶ್ವರ ಶಿವ ಶರಣರ ಪ್ರತಿಮೆಗಳ ಭಾವೈಕ್ಯ ತಾಣ

ಚಿಟಗುಪ್ಪ ತಾಲ್ಲೂಕಿನ ಇಟಗಾ ಗ್ರಾಮದ ಶಿವಸಿದ್ಧ ಯೋಗಾಶ್ರಮ ಮುಕ್ತಿ ಮಠದಲ್ಲಿಯ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 12ನೇ ಶತಮಾನದಲ್ಲಿ ಬಾಳಿ ಬದುಕಿದ ಎಲ್ಲ ಶಿವ ಶರಣೆಯರ ಪ್ರತಿಮೆಗಳಿದ್ದು, ಭಾವೈಕ್ಯ ತಾಣವಾಗಿ ಬೆಳೆಯುತ್ತಿದೆ.
Last Updated 20 ಮೇ 2024, 4:40 IST
ಇಟಗಾ: ಕೋಟಿಲಿಂಗೇಶ್ವರ ಶಿವ ಶರಣರ ಪ್ರತಿಮೆಗಳ ಭಾವೈಕ್ಯ ತಾಣ

ಚಿಟಗುಪ್ಪ: ಸಂಚಾರ ದಟ್ಟಣೆಯಿಂದ ಹೈರಾಣಾದ ನಾಗರಿಕರು

ಚಿಟಗುಪ್ಪ: ಪಟ್ಟಣದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಸಂಚಾರ ದಟ್ಟಣೆಯ ಕಾರಣಕ್ಕೆ ಜನ ಬೇಸತ್ತು ಹೋಗಿದ್ದಾರೆ. ಕೆಲಸ–ಕಾರ್ಯಗಳಿಗೆ ಪಟ್ಟಣಕ್ಕೆ ಬರುವ ತಾಲ್ಲೂಕಿನ ಹಾಗೂ ಚಿಂಚೋಳಿ ತಾಲ್ಲೂಕಿನ ಹಲವು ಗ್ರಾಮಗಳ ನಾಗರಿಕರು ನಿತ್ಯ ಹೈರಾಣಾಗುತ್ತಿದ್ದಾರೆ.
Last Updated 13 ಮೇ 2024, 4:45 IST
ಚಿಟಗುಪ್ಪ: ಸಂಚಾರ ದಟ್ಟಣೆಯಿಂದ ಹೈರಾಣಾದ ನಾಗರಿಕರು

ಚಿಟಗುಪ್ಪ: ಶಿಥಿಲಾವಸ್ಥೆಯಲ್ಲಿ ಬಾದ್ಲಾಪುರ ಸರ್ಕಾರಿ ಶಾಲೆ ಕಟ್ಟಡ

ಸಂಪೂರ್ಣ ಕಟ್ಟಡ ದುರಸ್ತಿಗೆ ಗ್ರಾಮಸ್ಥರ ಆಗ್ರಹ
Last Updated 27 ಮಾರ್ಚ್ 2024, 5:04 IST
ಚಿಟಗುಪ್ಪ: ಶಿಥಿಲಾವಸ್ಥೆಯಲ್ಲಿ ಬಾದ್ಲಾಪುರ ಸರ್ಕಾರಿ ಶಾಲೆ ಕಟ್ಟಡ

ಚಿಟಗುಪ್ಪ | ಸಾರಿಗೆ ಬಸ್‌ ಕೊರತೆ: ವಿದ್ಯಾರ್ಥಿಗಳ ಪರದಾಟ

ಚಿಟಗುಪ್ಪ: ತಾಲ್ಲೂಕಿನ ಹಲವು ಗ್ರಾಮಗಳು ಬಸ್‌ ಸೌಲಭ್ಯದಿಂದ ವಂಚಿತ
Last Updated 11 ಡಿಸೆಂಬರ್ 2023, 6:20 IST
ಚಿಟಗುಪ್ಪ | ಸಾರಿಗೆ ಬಸ್‌ ಕೊರತೆ: ವಿದ್ಯಾರ್ಥಿಗಳ ಪರದಾಟ
ADVERTISEMENT
ADVERTISEMENT
ADVERTISEMENT
ADVERTISEMENT