ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವೀರಣ್ಣ ಮಡಿವಾಳ

ಸಂಪರ್ಕ:
ADVERTISEMENT

ಗಾಣಕ್ಕೆ ಸಿಕ್ಕ ಗಬಾಳಿಗರು

ಬೆಳಗಾವಿ ಜಿಲ್ಲೆಯ ಬಯಲು ಪ್ರದೇಶಗಳಲ್ಲಿ ಓಡಾಡಿದರೆ ಕೋಳಿ ಗೂಡಿನ ಆಕಾರದ ರಚನೆಗಳು ಕಾಣಿಸುತ್ತವೆ. ಈ ಗೂಡುಗಳಲ್ಲಿ ಬದುಕುತ್ತ, ಕಬ್ಬು ಕಡಿಯುವ ಕೆಲಸ ಮಾಡುವವರಿಗೆ ಸಮಾಜ ನೀಡಿರುವ ಹೆಸರು- `ಗಬಾಳಿಗರು~. ಗಾಣಕ್ಕೆ ಒದಗುವ ಕಬ್ಬು ಕಡಿಯುವ ಇವರ ಬದುಕು ವ್ಯವಸ್ಥೆಯ ಗಾಣಕ್ಕೆ ಸಿಲುಕಿದಂತಿದೆ.
Last Updated 7 ಡಿಸೆಂಬರ್ 2020, 4:18 IST
fallback

ಮಕ್ಕಳೆಮಗೆ ಜೀವ ಬದುಕು

ಮಕ್ಕಳ ದಿನಾಚರಣೆ ವಿಶೇಷ
Last Updated 10 ನವೆಂಬರ್ 2018, 19:45 IST
ಮಕ್ಕಳೆಮಗೆ ಜೀವ ಬದುಕು

ಎಲ್ಲಿದ್ದೀ ಗುಲಗಂಜಿ

ಕವಿತೆ
Last Updated 20 ಅಕ್ಟೋಬರ್ 2018, 19:30 IST
ಎಲ್ಲಿದ್ದೀ ಗುಲಗಂಜಿ

ಕರಗುವ ಕನ್ನಡಿ ಎದುರು

ಕವಿತೆ
Last Updated 5 ಮಾರ್ಚ್ 2016, 19:39 IST
ಕರಗುವ ಕನ್ನಡಿ ಎದುರು

ಹಿಂದೂ ಕ್ರೈಸ್ತ ಮುಸಲ್ಮಾನ...

ಮನಕೆ ನಿಷ್ಠರಾಗಿ ಬದುಕಿದವರ ಪುಟಗಳು
Last Updated 14 ಮಾರ್ಚ್ 2015, 19:30 IST
fallback

ಶಂಬಾ ಶೋಧನೆಯ ಬೆಳಕು

ಕನ್ನಡದ ಸಾಹಿತ್ಯಿಕ – ಸಾಂಸ್ಕೃತಿಯ ಚಿಂತನೆಯನ್ನು ವಿಸ್ತರಿಸಿದವರಲ್ಲಿ ಶಂಬಾ ಜೋಶಿ ಅವರೂ ಒಬ್ಬರು. ಇಂದು ಅವರ ಸ್ಮರಣೆಯ ದಿನ (ಜ. 4, 1896 – ಸೆ. 28, 1991). ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ಸೆ.30ರಂದು ಮಾನವ ಧರ್ಮ ಪ್ರತಿಷ್ಠಾನದ ವತಿಯಿಂದ ‘ಶಂಬಾ ಸ್ಮರಣೆ’ ಕಾರ್ಯಕ್ರಮ ನಡೆಯಲಿದೆ.
Last Updated 27 ಸೆಪ್ಟೆಂಬರ್ 2014, 19:30 IST
fallback

ಲಂಚಕ್ಕಾಗಿ ಶಿಕ್ಷಕರ ಮೇಲೆ ದೌರ್ಜನ್ಯ

ಶಿಕ್ಷಕ ಸಮುದಾಯದ ಸಂಕಷ್ಟಗಳು ಹೇಳಿ­ಕೊಳ್ಳಲಾಗದ ಮತ್ತು ಹೇಳತೀರದ ವಿಷಮ ಸ್ಥಿತಿಯಲ್ಲಿ ನಾವು ನಿಮಗೆ ಈ ಪತ್ರವನ್ನು ಬರೆಯಲೇಬೇಕಾಗಿದೆ. ಮಾನಸಿಕ ಹಿಂಸೆ ಮತ್ತು ಕೆಲವರು ತಂದೊಡ್ಡುತ್ತಿರುವ ಆತಂಕ­ಗಳ­ಲ್ಲಿಯೇ ನಮ್ಮ ವೃತ್ತಿ ಕಳೆಯಬೇಕಿದೆ. ಈಗಾ­ಗಲೇ ಹಲವರು ಕಳೆದಿದ್ದಾರೆ. ನಮ್ಮ ಈ ದುಃಸ್ಥಿತಿಗೆ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ­ಕ್ಕಿಂತ ಮುಖ್ಯವಾಗಿ ಶಿಕ್ಷಕ ಸಮು­ದಾಯದ ಮೇಲೆ ಲಂಚಕ್ಕಾಗಿ ನಡೆಯುತ್ತಿರುವ ದೌರ್ಜನ್ಯ ತುಂಬ ಕ್ರೂರವಾದದ್ದು ಮತ್ತು ತಾಳಲಾರದ್ದು.
Last Updated 16 ಜೂನ್ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT