ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜಯ್ ಹೆಮ್ಮಿಗೆ

ಸಂಪರ್ಕ:
ADVERTISEMENT

ಪ್ರೇರಣೆಗೆ ಬಗ್ಗದವರಿಗೆ ವಿನೂತನ ಮಾರ್ಗ

ಮತದಾರರಲ್ಲಿ ಜಾಗೃತಿ ಮೂಡಿಸಲು ಸಾರಿಗೆ ಸಂಸ್ಥೆಯ ಈ ಅಭಿಯಾನ ಸ್ತುತ್ಯರ್ಹ.
Last Updated 18 ಮಾರ್ಚ್ 2019, 20:15 IST
fallback

ಜನಕಪುರಿಯ ಝಲಕ್

ರಾಮಾಯಣದಲ್ಲಿ ಬರುವ ಜನಕ ಮಹಾರಾಜನ ಊರು ಈಗಿನ ನೇಪಾಳದಲ್ಲಿರುವ ಜನಕಪುರಿ. ಅಲ್ಲಿನ ಪ್ರವಾಸದಲ್ಲಿ ಲೇಖಕರು ಕಂಡುಕೊಂಡ ವಿಷಯಗಳ ಅಕ್ಷರ ರೂಪ ಇಲ್ಲಿದೆ...
Last Updated 2 ಡಿಸೆಂಬರ್ 2017, 19:30 IST
ಜನಕಪುರಿಯ ಝಲಕ್

ತಾಳು ಕಟ್ಟೆತಾಳು, ಸಿಗಲಿದೆ ಹೊಸಬಾಳು!

ವಿಜಯನಗರದ ಸಾಮ್ರಾಜ್ಯದ ದೊರೆ ಬುಕ್ಕರಾಯನ ಮಂತ್ರಿಯಾಗಿದ್ದ ಮಾಧವ ನೂರಾರು ವರ್ಷಗಳ ಹಿಂದೆ ಹೆಮ್ಮಿಗೆ ಗ್ರಾಮದಲ್ಲಿ ಕಟ್ಟಿಸಿದ್ದ ತಾಳೆಕಟ್ಟು ಈಗ ಶಿಥಿಲಗೊಂಡಿದೆ. ರಾಜ್ಯ ಸರ್ಕಾರದ ಈಗಿನ ಮಂತ್ರಿಗಳು ಅಲ್ಲಿ ಹೊಸ ಒಡ್ಡು ಕಟ್ಟಲು ಹೊರಟಿದ್ದಾರೆ. ಹೌದು, ಏನೀ ತಾಳೆಕಟ್ಟಿನ ಮಜಕೂರು?
Last Updated 17 ಜುಲೈ 2017, 19:30 IST
ತಾಳು ಕಟ್ಟೆತಾಳು, ಸಿಗಲಿದೆ ಹೊಸಬಾಳು!

ಹೆಬ್ಬೆಟ್ಟು ಗುರುತೇಕೆ?

ಇತ್ತೀಚೆಗೆ ನಡೆದ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತ ಚಲಾಯಿಸಲು ಹೋದಾಗ ಬೂತ್‌ನಲ್ಲಿ ನೀಡಿದ ಮತಪತ್ರದಲ್ಲಿ ‘ಮತದಾರನ ಸಹಿ/ ಹೆಬ್ಬೆಟ್ಟಿನ ಗುರುತು’ ಎಂದು ನಮೂದಿಸಲಾಗಿತ್ತು.
Last Updated 14 ಜೂನ್ 2016, 4:31 IST
fallback

ಮೀಸಲಾತಿ ಪ್ರಹಸನ

ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಬಸ್‌ಗಳಲ್ಲಿ ಸಂಸದರಿಗೆ, ಶಾಸಕರಿಗೆಂದು ಮೂರು ಆಸನಗಳನ್ನು ಕಾಯ್ದಿರಿಸಿರುತ್ತಾರೆ. ಹಿಂಬಾಲಕರ ಕಾರಿನಲ್ಲೊ ಹೆಲಿಕಾಪ್ಟರಿನಲ್ಲೊ ಓಡಾಡುವ ಜನಪ್ರತಿನಿಧಿಗಳಿಗೆ ಬಸ್‌ನಲ್ಲಿ ಆಸನ ಮೀಸಲಾತಿ ಒಂದು ಪ್ರಹಸನವಷ್ಟೆ.
Last Updated 20 ಏಪ್ರಿಲ್ 2016, 19:52 IST
fallback

ವೃತ್ತಿಪರತೆ ತೋರಲಿ

ಎಂದಿನಂತೆ ಹಾಲಿನ ದರ ಏರಿಕೆಗೆ ‘ಉತ್ಪಾದಕರ ಹಿತ ಕಾರಣ’ ಎಂದು ಸರ್ಕಾರ ಹೇಳಿದೆ. ನಿಜ ಸ್ವಾಮಿ, ಉತ್ಪಾದಕರ ಹಿತ ಕಾಯಬೇಕು. ಆದರೆ, ಈ ರೀತಿ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ಹಾಲಿನ ಬೆಲೆ ಏರಿಸಿದರೆ ಹಾಲಿನ ಉಪ ಉತ್ಪನ್ನಗಳಾದ ತುಪ್ಪ, ಬೆಣ್ಣೆಯ ದರವೂ ಏರುವುದಿಲ್ಲವೇ?
Last Updated 5 ಜನವರಿ 2016, 19:46 IST
fallback

ನಟನ ಕಣ್ಣಲ್ಲಿ ನೀರು!

ಅಪಘಾತವೆಸಗಿ ಪರಾರಿಯಾದ ಆಪಾದನೆಯೂ ಸೇರಿದಂತೆ ಪ್ರಕರಣದ ಎಲ್ಲ ಆರೋಪಗಳಿಂದ ಖುಲಾಸೆಗೊಂಡ ಬಾಲಿವುಟ್ ನಟ ಸಲ್ಮಾನ್ ಖಾನ್ ಕಣ್ಣಲ್ಲಿ ನೀರು! (ಪ್ರ.ವಾ., ಡಿ. 11). ಅಂದು ಸತ್ತವರ ಬಂಧುಗಳಲ್ಲಿ ಕಣ್ಣೀರಿದ್ದರೂ ವರದಿಯಾಗಲಿಲ್ಲ. ಇಂದು ಖುಲಾಸೆಗೊಂಡ ಖುಷಿಯಲ್ಲಿ ನಟನ ಕಣ್ಣೀರು ವರದಿಯಾಗಿದೆ.
Last Updated 11 ಡಿಸೆಂಬರ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT