ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಂದನಾ ಆರ್ ಪೈ

ಸಂಪರ್ಕ:
ADVERTISEMENT

ಖಿನ್ನತೆ ನಿವಾರಣೆಗೂ ಬಾಳೆಹಣ್ಣು

ಸಿಗರೇಟ್ ಚಟಕ್ಕೆ ಬಿದ್ದವರು ಸಿಗರೇಟ್ ಸೇದಬೇಕೆನಿಸಿದಾಗೆಲ್ಲಾ ಬಾಳೆಹಣ್ಣನ್ನು ತಿಂದರೆ ಅದರಲ್ಲಿನ ಬಿ-6, ಬಿ-12, ಮ್ಯೋಂಗನೀಸ್ ಅಂಶವು ಮನಸ್ಸನ್ನು ನಿಯಂತ್ರಿಸುವುದಕ್ಕೆ ಸಹಾಯಕವಾಗುವುದಂತೆ. ಆ ಮೂಲಕ ಚಟಮುಕ್ತರಾಗಲು ಪ್ರಯತ್ನಿಸಬಹುದು.
Last Updated 20 ಏಪ್ರಿಲ್ 2012, 19:30 IST
fallback

ಮುಂಡ್ಕೂರು ದುರ್ಗಾಪರಮೇಶ್ವರಿ

ಉಡುಪಿ ಜಿಲ್ಲೆಯ ಮುಂಡ್ಕೂರಿನ ದುರ್ಗಾ ಪರಮೇಶ್ವರಿ ದೇವಸ್ಥಾನ ಅತ್ಯಂತ ಪ್ರಾಚೀನವಾದುದು. ಇದು ನವ ದುರ್ಗೆಯರ ದೇವಸ್ಥಾನಗಳಲ್ಲಿ ಒಂದು ಎಂಬ ಅಭಿಪ್ರಾಯವಿದೆ. ಸ್ಕಂದ ಪುರಾಣದಲ್ಲಿ ಪ್ರಸ್ತಾಪವಾಗಿರುವ ಮುಂಡಾಸುರ ಎಂಬ ರಾಕ್ಷಸನನ್ನು ದುರ್ಗೆ ಇದೇ ಜಾಗದಲ್ಲಿ ಸಂಹರಿಸಿದಳು ಎಂಬ ಐತಿಹ್ಯವಿದೆ.
Last Updated 2 ನವೆಂಬರ್ 2011, 19:30 IST
fallback

ಅರಿಯಿರಿ ಬೆಳ್ಳುಳ್ಳಿ ಸತ್ವ

ಅಧಿಕ ರಕ್ತದೊತ್ತಡ ಹಾಗೂ ಹೃದ್ರೋಗ ನಿಯಂತ್ರಣಕ್ಕೆ ಬೆಳ್ಳುಳ್ಳಿಯು ಮಿತ್ರನಂತೆ ಕೆಲಸಮಾಡುತ್ತದೆ ಎಂಬುದು ನಿಮಗೆ ಗೊತ್ತೇ?
Last Updated 30 ಸೆಪ್ಟೆಂಬರ್ 2011, 19:30 IST
fallback

ಬೆಂಕಿ ಹತ್ತಿಕೊಂಡಾಗ

ಸುಳಿವನ್ನೇ ನೀಡದೆ ಒಮ್ಮೆಗೇ ಹಬ್ಬುವ ಬೆಂಕಿಯನ್ನು ನಂದಿಸಲು ನೀರು ಲಭ್ಯವಿರದಿದ್ದರೆ ಅಂತಹ ಕಡೆಗಳಲ್ಲಿ ಪರ್ಯಾಯ ಮಾರ್ಗವನ್ನು ಅರಿತಿರಲೇಬೇಕು.
Last Updated 19 ಆಗಸ್ಟ್ 2011, 19:30 IST
ಬೆಂಕಿ ಹತ್ತಿಕೊಂಡಾಗ

ಕಲ್ಲಂಗಡಿ ಹಣ್ಣಿನಲ್ಲಿ ಏನಿದೆ?

‘ಬೇಸಿಗೆ ರಾಜ’ ಕಲ್ಲಂಗಡಿ ಹಣ್ಣು ಕಡಿಮೆ ಖರ್ಚಿಗೆ ಹೆಚ್ಚಿನ ಶಕ್ತಿ ಹಾಗೂ ಆರೋಗ್ಯವನ್ನು ನೀಡುವಂತಹ ಫಲ.
Last Updated 1 ಏಪ್ರಿಲ್ 2011, 19:35 IST
fallback
ADVERTISEMENT
ADVERTISEMENT
ADVERTISEMENT
ADVERTISEMENT