ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ವಸಂತ ಜಿ.ಹೆಗ್ಡೆ

ಸಂಪರ್ಕ:
ADVERTISEMENT

ಕೇಂದ್ರ ಬಜೆಟ್ 2021: ಸಾಮಾನ್ಯ ಜನರ ನಿರೀಕ್ಷೆ ಏನಿದೆ? ಇಲ್ಲಿದೆ ಮಾಹಿತಿ

ಕೊರೊನಾ ಸೋಂಕಿನಿಂದ ಲಕ್ಷಾಂತರ ಜೀವಗಳು ಮತ್ತು ಜೀವನೋಪಾಯಗಳು ಕಳೆದುಹೋಗಿರುವ ಈ ಸಮಯದಲ್ಲಿ ಸರ್ಕಾರವು ತುಂಬಾ ಉದಾರವಾಗಿರುತ್ತದೆ. ಹೆಚ್ಚಿನ ಕಡಿತ ಮತ್ತು ವಿನಾಯಿತಿಗಳ ರೂಪದಲ್ಲಿ ಪರಿಹಾರ ಕೊಡುತ್ತದೆ ಎಂಬುದು ಸಾಮಾನ್ಯ ಜನರ ಆಶಯವಾಗಿದೆ. ಮತ್ತೊಂದೆಡೆ, ಮೂರು ಕೋಟಿ ಪ್ರಾಮಾಣಿಕ ತೆರಿಗೆದಾರರನ್ನು ಒಳಗೊಂಡಿರುವ ತೆರಿಗೆ ಮೂಲದಿಂದ ಗರಿಷ್ಠ ಆದಾಯವನ್ನು ಪಡೆಯಲು ಸರ್ಕಾರ ಪ್ರಯತ್ನಿಸುತ್ತದೆ!. 130 ಕೋಟಿ ಜನಸಂಖ್ಯೆಯನ್ನು ಹೊಂದಿರುವ ದೇಶದಲ್ಲಿ ಶೇಕಡಾವಾರು ಒಂದು ಸಣ್ಣ ಪ್ರಮಾಣದಲ್ಲಿ ತೆರಿಗೆ ಪಾವತಿದಾರರು ಇರುವುದು ವಿಪರ್ಯಾಸ.
Last Updated 29 ಜನವರಿ 2021, 7:35 IST
ಕೇಂದ್ರ ಬಜೆಟ್ 2021: ಸಾಮಾನ್ಯ ಜನರ ನಿರೀಕ್ಷೆ ಏನಿದೆ? ಇಲ್ಲಿದೆ ಮಾಹಿತಿ

ಬ್ಯಾಂಕ್‌ ವ್ಯವಹಾರಗಳಲ್ಲಿ ನಾಮನಿರ್ದೇಶನ ಮಹತ್ವ

ವ್ಯಾಪಾರಿಯೊಬ್ಬರು ಆಕಸ್ಮಿಕವಾಗಿ ಮೃತಪಟ್ಟಾಗ ಅವರ ಮಡದಿ ನಿಶಾ ಅವರಿಗೆ ತಮ್ಮ ಪತಿಯ ವ್ಯಾಪಾರ– ವ್ಯವಹಾರ ಹಾಗೂ ಹಣದ ಹೂಡಿಕೆಗಳ ಬಗ್ಗೆ ಕಿಂಚಿತ್ತು ಮಾಹಿತಿ ಇರಲಿಲ್ಲ. ತಮ್ಮ ಪತಿಯ ಬ್ಯಾಂಕ್‌ ಖಾತೆಗಳು ಮತ್ತು ಠೇವಣಿಯ ವಿವರಗಳೂ ಗೊತ್ತಿರಲಿಲ್ಲ
Last Updated 17 ಡಿಸೆಂಬರ್ 2019, 19:30 IST
ಬ್ಯಾಂಕ್‌ ವ್ಯವಹಾರಗಳಲ್ಲಿ ನಾಮನಿರ್ದೇಶನ ಮಹತ್ವ

ವಿದೇಶ ಭೇಟಿಗೂ ಮೊದಲು ಇರಲಿ ಪ್ರವಾಸ ವಿಮೆ

ನನ್ನ ಸೋದರ ಸೊಸೆ ಕಳೆದ ವರ್ಷ ಉನ್ನತ ಅಧ್ಯಯನಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಟುಸ್ಕಾನ್‌ನಲ್ಲಿನ ವಿಶ್ವವಿದ್ಯಾಲಯ ಆಕೆಗೆ ವಿಮೆ ಪಾಲಿಸಿಯನ್ನು ಮಾಡಿಸಿರಲೇ ಬೇಕು ಎಂದು ಹೇಳಿತು. ಏಕೆಂದರೆ ಅಲ್ಲಿಗೆ ಯಾರೇ ವಿದೇಶಗಳಿಂದ ಅಧ್ಯಯನಕ್ಕೆ ಬಂದರೂ ವಿಮೆ ಮಾಡಿಸಿಕೊಂಡಿರುವುದು ಕಡ್ಡಾಯವಾಗಿತ್ತು.
Last Updated 18 ಸೆಪ್ಟೆಂಬರ್ 2018, 19:30 IST
ವಿದೇಶ ಭೇಟಿಗೂ ಮೊದಲು ಇರಲಿ ಪ್ರವಾಸ ವಿಮೆ
ADVERTISEMENT
ADVERTISEMENT
ADVERTISEMENT
ADVERTISEMENT