ಪತ್ರೋಡೆಯಲ್ಲಿ ಸಿಹಿ ಖಾರದ ಅಡುಗೆ
ಈಗ ಮಳೆಗಾಲ. ಈಗ ಕೆಸುವಿನ ಎಲೆ ಎಲ್ಲಾ ಕಡೆಯೂ ಸಿಗುವ ಸಮಯ. ಅದರಿಂದ ಪತ್ರೊಡೆ, ಖಾರ ಉಸ್ಲಿ, ಸಿಹಿ ಉಸ್ಲಿ, ಪತ್ರೊಡೆ ಬೆಂದಿ ಮುಂತಾದ ಖಾದ್ಯಗಳನ್ನು ಮಾಡಬಹುದು. ಕೆಸುವಿನ ಎಲೆಯಲ್ಲಿ ಹಲವು ರೀತಿಯ ಪೌಷ್ಟಿಕಾಂಶವಿದೆ. ಮಳೆಗಾಲದಲ್ಲಿ ಇದನ್ನು ಆಗಾಗ್ಗೆ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.Last Updated 13 ಆಗಸ್ಟ್ 2018, 19:30 IST