ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಯುವರಾಜ್ ಎಂ.ಪಿ ಶಿವಮೊಗ್ಗ

ಸಂಪರ್ಕ:
ADVERTISEMENT

ಬೇಜವಾಬ್ದಾರಿ ನಡೆ

ಬೆಳಗಾವಿ ಜಿಲ್ಲೆಯ ಯಮಕನಮರಡಿಯ ಸರ್ಕಾರಿ ಶಾಲೆ ಕಟ್ಟಡ ಕುಸಿದು ಇಬ್ಬರು ಮಕ್ಕಳು ಮೃತರಾದ ಸುದ್ದಿ ಓದಿ (ಪ್ರ.ವಾ., ಜುಲೈ 12) ಸರ್ಕಾರಿ ಶಾಲಾ ಮಕ್ಕಳ ಸ್ಥಿತಿ ಎಷ್ಟು ಹೀನಾಯ ಎನಿಸಿತು. ಈ ಘಟನೆ ಸರ್ಕಾರಿ ಶಾಲೆಗಳ ಬಗ್ಗೆ ಸರ್ಕಾರಕ್ಕೆ ಇರುವ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ.
Last Updated 13 ಜುಲೈ 2016, 19:30 IST
fallback

ಸಿನಿಮಾ ಹುಚ್ಚು ಫ್ಯಾಷನ್ ಮೆಚ್ಚು

ಹಸನ್ಮುಖಿ ನಟಿ ಹರ್ಷಿಕಾ ಪೂಣಚ್ಚ ಅವರ ಮೊಗದಲ್ಲಿ ಎಂದಿನ ನಗು ಲಾಸ್ಯವಾಡುತ್ತಿತ್ತು. ಆಕೆಯ ಹಣೆಯ ಮೇಲೆ ನಗುತ್ತಿದ್ದ ನೀಲಿ ಬಿಂದಿ, ಕತ್ತನ್ನು ಆವರಿಸಿಕೊಂಡಿದ್ದ ದೊಡ್ಡ ಕೆಂಪು ಪದಕದ ಸರ, ಎದೆಯ ಮೇಲೆ ಲಾಸ್ಯವಾಡುತ್ತಿದ್ದ ಮುಂಗುರುಳು ಆಕೆಯ ಸೌಂದರ್ಯವನ್ನು ಇಮ್ಮಡಿಗೊಳಿಸಿದ್ದವು.
Last Updated 2 ಸೆಪ್ಟೆಂಬರ್ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT