ಬುಧವಾರ, ಸೆಪ್ಟೆಂಬರ್ 29, 2021
20 °C

ಹುಂಡೈ ಕ್ಯಾಂಪ್‌ ಶನಿವಾರ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹುಂಡೈ ಕಂಪನಿ ಆಯೋಜಿಸಿರುವ ಮಾನ್ಸೂನ್ ಕ್ಯಾಂಪ್‌ ಶನಿವಾರ (ಜು. 24) ಕೊನೆಗೊಳ್ಳಲಿದೆ. ಈ ಕ್ಯಾಂಪ್‌ನಲ್ಲಿ ಗ್ರಾಹಕರು ಆಕರ್ಷಕ ಕೊಡುಗೆಗಳನ್ನು ಪಡೆಯಬಹುದು ಎಂದು ಕಂಪನಿ ಹೇಳಿದೆ.

ರಾಜ್ಯದ ಎಲ್ಲ ಹುಂಡೈ ವರ್ಕ್‌ಶಾಪ್‌ಗಳಲ್ಲಿ ಈ ಕ್ಯಾಂಪ್‌ ಆಯೋಜನೆ ಆಗಿದೆ. ಇಲ್ಲಿ ಗ್ರಾಹಕರು ಹೊಸ ಐ20 ಕಾರು ಹೇಗಿದೆ ಎಂಬುದನ್ನು ಪರಿಶೀಲಿಸುವ, ಟೆಸ್ಟ್‌ ಡ್ರೈವ್‌ ಮಾಡುವ ಅವಕಾಶವೂ ಇದೆ. ಗ್ರಾಹಕರು ಹುಂಡೈ ಕೇರ್ ಆ್ಯಪ್‌ ಮೂಲಕ ತಮ್ಮ ಸಮಯವನ್ನು ಕಾಯ್ದಿರಿಸಿಕೊಳ್ಳಬಹುದು ಎಂದು ಕಂಪನಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು