ನವದೆಹಲಿ: ಭಾರತದಲ್ಲಿ ತನ್ನ ವಾಹನಗಳ ಮಾರಾಟವು 1 ಲಕ್ಷದ ಗಡಿ ದಾಟಿದೆ ಎಂದು ಎಂಜಿ ಮೋಟರ್ ಇಂಡಿಯಾ ಸೋಮವಾರ ತಿಳಿಸಿದೆ.

2019ರ ಜೂನ್ನಲ್ಲಿ ಕಂಪನಿಯು ತನ್ನ ಮೊದಲ ಎಸ್ಯುವಿ ‘ಹೆಕ್ಟರ್’ ಬಿಡುಗಡೆ ಮಾಡಿತು. ಸದ್ಯ, ಎಲೆಕ್ಟ್ರಿಕ್ ಎಸ್ಯುವಿ ಜೆಡ್ಎಸ್ ಇವಿ, ಪ್ರೀಮಿಯಂ ಎಸ್ಯುವಿ ಗ್ಲೋಸ್ಟರ್ ಮತ್ತು ಕಾಂಪ್ಯಾಕ್ಟ್ ಎಸ್ಯುವಿ ಆಸ್ಟರ್ ವಾಹನಗಳನ್ನು ಮಾರಾಟ ಮಾಡುತ್ತಿದೆ.

ಸ್ಮಾರ್ಟ್ ಮೊಬಿಲಿಟಿ ಸಲ್ಯೂಷನ್ಸ್ ಮೂಲಕ ದೇಶದ ವಾಹನ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವ ಕೆಲಸಕ್ಕೆ ಮತ್ತಷ್ಟು ಬಲ ಬಂದಿದೆ ಎಂದು ಎಂಜಿ ಮೋಟರ್ ಇಂಡಿಯಾದ ಅಧ್ಯಕ್ಷ ರಾಜೀವ್ ಛಾಬಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.