ಶನಿವಾರ, ಮಾರ್ಚ್ 6, 2021
19 °C

ಹೊಸ ಪಲ್ಸರ್‌ 180: ಬೆಲೆ ₹ 1.08 ಲಕ್ಷ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಬಜಾಜ್ ಆಟೊ ಕಂಪನಿಯು ಹೊಸ ಆವೃತ್ತಿಯ ಪಲ್ಸರ್‌ 180 ಬೈಕ್‌ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 1.08 ಲಕ್ಷ ಇದೆ.

178.6 ಸಿಸಿ ಮಾದರಿಯು ಸ್ಪೋರ್ಟಿ ಸ್ಪ್ಲಿಟ್‌ ಸೀಟ್‌, ಕಪ್ಪು ಬಣ್ಣದ ಅಲಾಯ್‌ ವೀಲ್ಸ್‌, ಎಲ್‌ಇಡಿ ಟೇಲ್‌ ಲ್ಯಾಂಪ್‌, 5 ಸ್ಪೀಡ್‌ ಟ್ರಾನ್ಸ್‌ಮಿಷನ್‌ ಗಿಯರ್ ಬಾಕ್ಸ್‌ ಒಳಗೊಂಡಿದೆ.

ಸದ್ಯ, ಸ್ಪೋರ್ಟ್ಸ್‌ ದ್ವಿಚಕ್ರ ವಾಹನ ವಿಭಾಗದಲ್ಲಿ 180–200 ಸಿಸಿ ಸಾಮರ್ಥ್ಯದ ಶೇ 20ರಷ್ಟು ಮೋಟರ್‌ಸೈಕಲ್‌ಗಳಿವೆ. ಆಧುನಿಕ ತಂತ್ರಜ್ಞಾನ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ಬಯಸುವ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡು ಹೊಸ ಪಲ್ಸರ್‌ 180 ಬೈಕ್‌ ರೂಪಿಸಲಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.