ಮಂಗಳವಾರ, ಸೆಪ್ಟೆಂಬರ್ 29, 2020
21 °C

ಫೋರ್ಡ್‌ ಫ್ರೀಸ್ಟೈಲ್‌ ಫ್ಲೇರ್‌ ಮಾರುಕಟ್ಟೆಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಫೋರ್ಡ್‌ ಇಂಡಿಯಾ ಕಂಪನಿಯು ಕಾಂಪ್ಯಾಕ್ಟ್‌ ಎಸ್‌ಯುವಿ ‘ಫೋರ್ಡ್‌ ಫ್ರೀಸ್ಟೈಲ್‌ ಫ್ಲೇರ್’‌ ಬಿಡುಗಡೆ ಮಾಡಿದೆ. ಇದು ಟಾಪ್‌ ಎಂಡ್‌ ಅವತರಣಿಕೆಯಾಗಿದೆ.

ಇದರ ಎಕ್ಸ್‌ ಷೋರೂಂ ಬೆಲೆ ₹ 7.69 ಲಕ್ಷದಿಂದ ₹ 8.79 ಲಕ್ಷದವರೆಗಿದೆ. 1.2 ಲೀಟರ್‌ ಪೆಟ್ರೋಲ್ ಮತ್ತು 1.5 ಲೀಟರ್‌ ಡೀಸೆಲ್‌ ಎಂಜಿನ್‌ ಆಯ್ಕೆಗಳಲ್ಲಿ ಲಭ್ಯವಿದೆ. ಎರಡೂ ಎಂಜಿನ್‌ಗಳು 5 ಸ್ಪೀಡ್‌ ಮ್ಯಾನುಯಲ್‌ ಟ್ರಾನ್ಸ್‌ಮಿಷನ್‌ ಒಳಗೊಂಡಿವೆ ಎಂದು ಕಂಪನಿ ತಿಳಿಸಿದೆ.

7 ಇಂಚಿನ ಟ್‌ಚ್‌ಸ್ಕ್ರೀನ್‌ ಇನ್ಫೊಟೇನ್‌ಮೆಂಟ್‌ ಸಿಸ್ಟಂ, ಆಟೊಮೆಟಿಕ್‌ ಹೆಡ್‌ಲ್ಯಾಂಪ್ಸ್‌ ಮತ್ತು ವೈಪರ್ಸ್‌, ರಿವರ್ಸ್‌ ಪಾರ್ಕಿಂಗ್‌ ಕ್ಯಾಮೆರಾ, ರಿಮೋಟ್‌ ಕಂಟ್ರೋಲ್‌ ಲಾಕಿಂಗ್‌ ಮತ್ತು ಆಟೊಮ್ಯಾಟಿಕ್‌ ಏರ್‌ ಕಂಡೀಷನರ್, ಆರು ಏರ್‌ಬ್ಯಾಗ್‌ಗಳು, ಇಂಟಲಿಜೆಂಟ್‌ ಆ್ಯಕ್ಟಿವ್‌ ರೋಲ್‌ಓವರ್‌ ಪ್ರಿವೆನ್ಶನ್‌ ಇತ್ಯಾದಿ ವೈಶಿಷ್ಟ್ಯಗಳನ್ನು ಹೊಂದಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು