ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Ford

ADVERTISEMENT

ಫೋರ್ಡ್‌ನ ಸಾನಂದ ಘಟಕ ಸ್ವಾಧೀನ ಮಾಡಿಕೊಳ್ಳಲಿರುವ ಟಾಟಾ

ಗುಜರಾತ್‌ನ ಸಾನದಂದಲ್ಲಿ ಇರುವ ಫೋರ್ಡ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ (ಎಫ್‌ಐಪಿಎಲ್‌) ಘಟಕವನ್ನು ₹ 725.7 ಕೋಟಿಗೆ ಸ್ವಾಧೀನಪಡಿಸಿಕೊಳ್ಳುವ ಒಪ್ಪಂದಕ್ಕೆ ಟಾಟಾ ಮೋಟರ್ಸ್‌ ಸಹಿ ಮಾಡಿದೆ.
Last Updated 8 ಆಗಸ್ಟ್ 2022, 13:14 IST
ಫೋರ್ಡ್‌ನ ಸಾನಂದ ಘಟಕ ಸ್ವಾಧೀನ ಮಾಡಿಕೊಳ್ಳಲಿರುವ ಟಾಟಾ

ಸಾನಂದ ಘಟಕ ಸ್ವಾಧೀನ: ಗುಜರಾತ್ ಸರ್ಕಾರದೊಂದಿಗೆ ಟಾಟಾ, ಫೋರ್ಡ್‌ ಒಪ್ಪಂದ

ಗುಜರಾತ್‌ನ ಸಾನಂದದಲ್ಲಿ ಇರುವ ಫೋರ್ಡ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ (ಎಫ್‌ಐಪಿಎಲ್‌) ಘಟಕವನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ತನ್ನ ಅಂಗಸಂಸ್ಥೆ ಮತ್ತು ಫೋರ್ಡ್‌ ಕಂಪನಿಯು ಗುಜರಾತ್ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿವೆ ಎಂದು ಟಾಟಾ ಮೋಟರ್ಸ್‌ ಸೋಮವಾರ ತಿಳಿಸಿದೆ.
Last Updated 30 ಮೇ 2022, 11:46 IST
ಸಾನಂದ ಘಟಕ ಸ್ವಾಧೀನ: ಗುಜರಾತ್ ಸರ್ಕಾರದೊಂದಿಗೆ ಟಾಟಾ, ಫೋರ್ಡ್‌ ಒಪ್ಪಂದ

ಭಾರತದಲ್ಲಿ ಇ.ವಿ. ತಯಾರಿಕೆ ಇಲ್ಲ: ಫೋರ್ಡ್

ವಿದ್ಯುತ್ ಚಾಲಿತ ವಾಹನಗಳನ್ನು ಭಾರತದಲ್ಲಿ ತಯಾರಿಸಿ ರಫ್ತು ಮಾಡುವ ಆಲೋಚನೆಯನ್ನು ಕೈಬಿಟ್ಟಿರುವುದಾಗಿ ಫೋರ್ಡ್ ಮೋಟರ್ ಕಂಪನಿ ಗುರುವಾರ ತಿಳಿಸಿದೆ.
Last Updated 12 ಮೇ 2022, 11:02 IST
ಭಾರತದಲ್ಲಿ ಇ.ವಿ. ತಯಾರಿಕೆ ಇಲ್ಲ: ಫೋರ್ಡ್

ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುವುದಿಲ್ಲ: ಫೋರ್ಡ್

ಅಮೆರಿಕದ ಕಾರು ತಯಾರಿಕಾ ಕಂಪನಿ ಫೋರ್ಡ್ ಭಾರತದಲ್ಲಿ ಎಲೆಕ್ಟ್ರೀಕ್ ಕಾರುಗಳನ್ನು ತಯಾರಿಸುವುದಿಲ್ಲ ಎಂದು ತಿಳಿಸಿದೆ.
Last Updated 12 ಮೇ 2022, 9:33 IST
ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ತಯಾರಿಸುವುದಿಲ್ಲ: ಫೋರ್ಡ್

ಅಮೆರಿಕನ್ನರನ್ನು ಮೂರ್ಖರಂತೆ ಕಾಣುತ್ತಿರುವ ಬೈಡನ್‌: ಎಲೊನ್‌ ಮಸ್ಕ್‌

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಅಮೆರಿಕನ್ನರನ್ನು ಮೂರ್ಖರಂತೆ ಕಾಣುತ್ತಿದ್ದಾರೆ ಎಂದು ಕಾರು ತಯಾರಕ ಸಂಸ್ಥೆ ‘ಟೆಸ್ಲಾ’ದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಎಲೊನ್‌ ಮಸ್ಕ್‌ ಟ್ವೀಟ್‌ ಮಾಡಿದ್ದಾರೆ.
Last Updated 28 ಜನವರಿ 2022, 12:30 IST
ಅಮೆರಿಕನ್ನರನ್ನು ಮೂರ್ಖರಂತೆ ಕಾಣುತ್ತಿರುವ ಬೈಡನ್‌: ಎಲೊನ್‌ ಮಸ್ಕ್‌

ಬಾಗಿಲು ಮುಚ್ಚಲಿದೆ ಫೋರ್ಡ್‌: ಕೆಲವೇ ಕಾರುಗಳು ಲಭ್ಯ, ಕಾರ್ಮಿಕರ ಭವಿಷ್ಯ ಅತಂತ್ರ

ಅಮೆರಿಕದ ವಾಹನ ತಯಾರಕ ಸಂಸ್ಥೆ ಫೋರ್ಡ್‌ ಭಾರತದಲ್ಲಿ ಬಾಗಿಲು ಮುಚ್ಚುತ್ತಿದೆ.
Last Updated 9 ಸೆಪ್ಟೆಂಬರ್ 2021, 13:20 IST
ಬಾಗಿಲು ಮುಚ್ಚಲಿದೆ ಫೋರ್ಡ್‌: ಕೆಲವೇ ಕಾರುಗಳು ಲಭ್ಯ, ಕಾರ್ಮಿಕರ ಭವಿಷ್ಯ ಅತಂತ್ರ

2021ಕ್ಕೆ ಹೊಸ ಇಕೊಸ್ಪೋರ್ಟ್‌ ಕಾರು

ಫೋರ್ಡ್ ಇಂಡಿಯಾ ಕಂಪನಿಯು ಹೊಸ ವರ್ಷದಲ್ಲಿ ಮಾರುಕಟ್ಟೆಗೆ ಬರಲಿರುವ ತನ್ನ ಕಾಂಪ್ಯಾಕ್ಟ್‌ ಎಸ್‌ಯುವಿ ಇಕೊಸ್ಪೋರ್ಟ್‌ಅನ್ನು ಅನಾವರಣ ಮಾಡಿದೆ. ಇದರಲ್ಲಿ ಸನ್‌ರೂಫ್‌ ಸೌಲಭ್ಯ ಕೂಡ ಇದೆ. ಕಾರಿನ ಆರಂಭಿಕ ಬೆಲೆ ₹ 7.99 ಲಕ್ಷ.
Last Updated 4 ಜನವರಿ 2021, 16:34 IST
2021ಕ್ಕೆ ಹೊಸ ಇಕೊಸ್ಪೋರ್ಟ್‌ ಕಾರು
ADVERTISEMENT

ಜಂಟಿ ಸಹಭಾಗಿತ್ವದಿಂದ ಹಿಂದೆ ಸರಿದ ಮಹೀಂದ್ರಾ–ಪೋರ್ಡ್‌

ಭಾರತದಲ್ಲಿ ಜಂಟಿ ಉದ್ದಿಮೆ ಸ್ಥಾಪಿಸುವ ನಿರ್ಧಾರದಿಂದ ಮಹೀಂದ್ರಾ ಮತ್ತು ಫೋರ್ಡ್‌ ಕಂಪನಿಗಳು ಹಿಂದೆ ಸರಿದಿವೆ.
Last Updated 3 ಜನವರಿ 2021, 3:03 IST
fallback

ಫೋರ್ಡ್‌ನ ಎಲ್ಲ ಮಾದರಿಯ ಕಾರುಗಳ ಬೆಲೆ ಜನವರಿಯಿಂದ ಏರಿಕೆ

ತಯಾರಿಕಾ ವೆಚ್ಚ ಹೆಚ್ಚಾಗುತ್ತಿರುವುದರಿಂದಾಗಿ ಜನವರಿ 1 ರಿಂದ ತನ್ನೆಲ್ಲಾ ಮಾದರಿಗಳ ಬೆಲೆಯನ್ನು ಏರಿಕೆ ಮಾಡುವುದಾಗಿ ಫೋರ್ಡ್‌ ಇಂಡಿಯಾ ಕಂಪನಿ ಗುರುವಾರ ತಿಳಿಸಿದೆ.
Last Updated 10 ಡಿಸೆಂಬರ್ 2020, 13:27 IST
ಫೋರ್ಡ್‌ನ ಎಲ್ಲ ಮಾದರಿಯ ಕಾರುಗಳ ಬೆಲೆ ಜನವರಿಯಿಂದ ಏರಿಕೆ

ಫೋರ್ಡ್‌ ಫ್ರೀಸ್ಟೈಲ್‌ ಫ್ಲೇರ್‌ ಮಾರುಕಟ್ಟೆಗೆ

ಫೋರ್ಡ್‌ ಇಂಡಿಯಾ ಕಂಪನಿಯು ಕಾಂಪ್ಯಾಕ್ಟ್‌ ಎಸ್‌ಯುವಿ ಫೋರ್ಡ್‌ ಫ್ರೀಸ್ಟೈಲ್‌ ಫ್ಲೇರ್‌ ಬಿಡುಗಡೆ ಮಾಡಿದೆ. ಎಕ್ಸ್‌ ಷೋರೂಂ ಬೆಲೆ ₹ 7.69 ಲಕ್ಷ ದಿಂದ ₹ 8.79 ಲಕ್ಷದವರೆಗಿದೆ.
Last Updated 12 ಆಗಸ್ಟ್ 2020, 14:26 IST
ಫೋರ್ಡ್‌ ಫ್ರೀಸ್ಟೈಲ್‌ ಫ್ಲೇರ್‌ ಮಾರುಕಟ್ಟೆಗೆ
ADVERTISEMENT
ADVERTISEMENT
ADVERTISEMENT