ನವದೆಹಲಿ: ಹೋಂಡಾ ಮೋಟರ್‌ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) ಕಂಪನಿಯು ತನ್ನ ಗ್ರಾಜಿಯಾ ಸ್ಕೂಟರ್‌ನ ವಿಶೇಷ ಆವೃತ್ತಿ ‘ಗ್ರಾಜಿಯಾ 125 ರೆಪ್ಸೋಲ್ ಹೋಂಡಾ ಟೀಮ್ ಎಡಿಷನ್’ಅನ್ನು ಸೋಮವಾರ ಬಿಡುಗಡೆ ಮಾಡಿದೆ. ಈ ಸ್ಕೂಟರ್‌ನ ಎಕ್ಸ್ ಷೋರೂಂ ಬೆಲೆಯು ಗುರುಗ್ರಾಮದಲ್ಲಿ ₹ 87,138 ಇದೆ.

ಮಲ್ಟಿ ಫಂಕ್ಷನ್ ಸ್ವಿಚ್, ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ವಿತ್ ಎಂಜಿನ್ ಕಟ್–ಆಫ್, ಮೂರು ಹಂತಗಳಲ್ಲಿ ಹೊಂದಿಸಬಹುದಾದ ರಿಯರ್ ಸಸ್ಪೆನ್ಶನ್ ಮತ್ತು ಫ್ರಂಟ್ ಟೆಲೆಸ್ಕೋಪಿಕ್ ಸಸ್ಪೆನ್ಶನ್ ಸೇರಿದಂತೆ ಇನ್ನೂ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.