ಶುಕ್ರವಾರ, ಜುಲೈ 23, 2021
21 °C

ಮರ್ಸಿಡಿಸ್‌ ಬೆಂಜ್‌: ಎರಡು ಹೊಸ ಸೆಡಾನ್ ಮಾರುಕಟ್ಟೆಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮರ್ಸಿಡಿಸ್‌ ಬೆಂಜ್‌ ಕಂಪನಿಯು ಭಾರತದ ಮಾರುಕಟ್ಟೆಗೆ ಹೊಸ ಎಎಂಜಿ ಇ53 4ಮ್ಯಾಟಿಕ್‌+ ಮತ್ತು ಎಎಂಜಿ ಇ 63ಎಸ್‌ 4ಮ್ಯಾಟಿಕ್‌+ ಬಿಡುಗಡೆ ಮಾಡಿದೆ. ಎಕ್ಸ್‌ ಷೋರೂಂ ಬೆಲೆ ಕ್ರಮವಾಗಿ ₹ 1.7 ಕೋಟಿ ಮತ್ತು ₹ 1.02 ಕೋಟಿ ಇದೆ.

ಇ 63 4ಮ್ಯಾಟಿಕ್‌+ ಮಾದರಿಯು 4.0 ಲೀಟರ್‌ ವಿ8 ಬಿಟರ್ಬೊ ಎಂಜಿನ್‌ ಹೊಂದಿದೆ. ಇ 53 4ಮ್ಯಾಟಿಕ್‌+ ಮಾದರಿಯು 3.0 ಲೀಟರ್‌ ಎಂಜಿನ್ ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು