ದೆಹಲಿ: ಹೊತ್ತಿ ಉರಿಯುತ್ತಿದ್ದ ಬೆಂಜ್ ಕಾರಿನಿಂದ ಮಹಿಳೆ, ಮಗುವಿನ ರಕ್ಷಣೆ
Delhi Police Rescue: ಆಗ್ನೇಯ ದೆಹಲಿಯ ಗೋವಿಂದಪುರಿಯಲ್ಲಿ ಹೊತ್ತಿ ಉರಿಯುತ್ತಿದ್ದ ಕಾರಿನಿಂದ ಓರ್ವ ಮಹಿಳೆ ಹಾಗೂ ಐದು ವರ್ಷದ ಮಗುವನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತ್ವರಿತ ಕ್ರಮದಿಂದ ಪ್ರಾಣಹಾನಿ ತಪ್ಪಿತು.Last Updated 7 ನವೆಂಬರ್ 2025, 9:09 IST