ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುತಿ ಎರ್ಟಿಗಾ ಬೆಲೆ ₹6 ಸಾವಿರ ಏರಿಕೆ

Last Updated 22 ಜುಲೈ 2022, 14:37 IST
ಅಕ್ಷರ ಗಾತ್ರ

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ತನ್ನ ಬಹು ಉಪಯೋಗಿ ವಾಹನ (ಎಂಪಿವಿ) ‘ಎರ್ಟಿಗಾ’ದ ಎಕ್ಸ್ ಷೋರೂಂ ಬೆಲೆಯನ್ನು ₹ 6 ಸಾವಿರದಷ್ಟು ಹೆಚ್ಚಿಸಿದೆ.

ಈ ಮಾದರಿಯ ಆರಂಭಿಕ ಬೆಲೆಯು ₹ 8.41 ಲಕ್ಷ (ಎಕ್ಸ್‌ ಷೋರೂಂ) ಇದೆ ಎಂದು ಕಂಪನಿಯು ತಿಳಿಸಿದೆ.

ಎರ್ಟಿಗಾದ ಎಲ್ಲಾ ಮಾದರಿಗಳಲ್ಲಿಯೂ ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಪ್ರೋಗ್ರಾಂ (ಇಎಸ್‌ಪಿ) ಮತ್ತು ಹಿಲ್ ಹೋಲ್ಡ್ ಅಸಿಸ್ಟ್‌ ಸೌಲಭ್ಯಗಳು ಇರಲಿವೆ ಎಂದು ಕಂಪನಿಯು ತಿಳಿಸಿದೆ. ಈ ಮೊದಲು ಆಟೊಮ್ಯಾಟಿಕ್‌ ಮತ್ತು ಟಾಪ್‌ ಎಂಡ್‌ ಮ್ಯಾನುಯಲ್‌ ಟ್ರಿಮ್‌ಗಳಲ್ಲಿ ಮಾತ್ರವೇ ಈ ಸೌಲಭ್ಯಗಳನ್ನು ಕಂಪನಿ ನೀಡುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT