ಶುಕ್ರವಾರ, ಜುಲೈ 23, 2021
23 °C

ಸ್ವಿಫ್ಟ್‌, ಸಿಎನ್‌ಜಿ ಆವೃತ್ತಿಗಳ ಬೆಲೆ ಹೆಚ್ಚಿಸಿದ ಮಾರುತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಸೋಮವಾರದಿಂದ ಜಾರಿಗೆ ಬರುವಂತೆ ಸ್ವಿಫ್ಟ್‌ ಮತ್ತು ಇತರ ಮಾದರಿಗಳ ಸಿಎನ್‌ಜಿ ಆವೃತ್ತಿಗಳ ಬೆಲೆಯನ್ನು ₹ 15 ಸಾವಿರದವರೆಗೂ ಏರಿಕೆ ಮಾಡಿದೆ.

ತಯಾರಿಕಾ ವೆಚ್ಚ ಹೆಚ್ಚಾಗುತ್ತಿರುವುದರಿಂದ ಬೆಲೆ ಏರಿಕೆ ಮಾಡುತ್ತಿರುವುದಾಗಿ ಕಂಪನಿಯು ಷೇರುಪೇಟೆಗೆ ಮಾಹಿತಿ ನೀಡಿದೆ. ಆಲ್ಟೊ, ಸೆಲೆರಿಯೊ, ಎಸ್‌–ಪ್ರೆಸೊ, ವ್ಯಾಗನ್‌ಆರ್‌, ಇಕೊ ಮತ್ತು ಎರ್ಟಿಗಾ ಮಾದರಿಗಳ ಸಿಎನ್‌ಜಿ ಆವೃತ್ತಿಯನ್ನು ಕಂಪನಿ ಮಾರಾಟ ಮಾಡುತ್ತಿದೆ.

ಕಂಪನಿಯು ಏಪ್ರಿಲ್‌ನಲ್ಲಿ ಸೆಲೆರಿಯೊ ಮತ್ತು ಸ್ವಿಫ್ಟ್‌ ಹೊರತುಪಡಿಸಿ ಉಳಿದೆಲ್ಲಾ ಮಾದರಿಗಳ ಬೆಲೆಯನ್ನು ₹ 22,500ರವರೆಗೂ ಏರಿಕೆ ಮಾಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು