ಮಂಗಳವಾರ, 17 ಫೆಬ್ರುವರಿ 2026
×
ADVERTISEMENT

Automobiles

ADVERTISEMENT

ಈ ವರ್ಷ ಮೂರು ಹೊಸ ವಾಹನ: ವಿನ್‌ಫಾಸ್ಟ್‌

EV Launch India: ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಮೂರು ಹೊಸ ಮಾದರಿಯ ವಿದ್ಯುತ್ ಚಾಲಿತ ವಾಹನಗಳನ್ನು ಬಿಡುಗಡೆ ಮಾಡುವ ಗುರಿ ಹೊಂದಿರುವ ವಿನ್‌ಫಾಸ್ಟ್‌ ಇಂಡಿಯಾ, ಮಾರಾಟ ಮಳಿಗೆಗಳ ಸಂಖ್ಯೆಯನ್ನೂ ಎರಡು ಪಟ್ಟು ಹೆಚ್ಚಳ ಮಾಡಲು ಯೋಜಿಸಿದೆ.
Last Updated 17 ಜನವರಿ 2026, 16:09 IST
ಈ ವರ್ಷ ಮೂರು ಹೊಸ ವಾಹನ: ವಿನ್‌ಫಾಸ್ಟ್‌

GST Rates: ಅಗ್ಗವಾಗಲಿದೆ ಸಣ್ಣ ಕಾರು, 350 ಸಿ.ಸಿಗಿಂತ ಕಡಿಮೆ ಸಾಮರ್ಥ್ಯದ ಬೈಕ್

GST Reduction: ಜಿಎಸ್‌ಟಿ ಮಂಡಳಿಯು ಶೇ 28ರ ತೆರಿಗೆಯನ್ನು ಶೇ 18ಕ್ಕೆ ಇಳಿಸುವ ಬಗ್ಗೆ ಒಪ್ಪಿಗೆ ನೀಡಿದ್ದು, ಸಣ್ಣ ಕಾರುಗಳು ಮತ್ತು 350 ಸಿ.ಸಿ ದ್ವಿಚಕ್ರ ವಾಹನಗಳಿಗೆ ದಸರಾ ದಿನದಿಂದ ಕಡಿಮೆ ದರಗಳು ಅನ್ವಯವಾಗಲಿವೆ
Last Updated 4 ಸೆಪ್ಟೆಂಬರ್ 2025, 4:11 IST
GST Rates: ಅಗ್ಗವಾಗಲಿದೆ ಸಣ್ಣ ಕಾರು, 350 ಸಿ.ಸಿಗಿಂತ ಕಡಿಮೆ ಸಾಮರ್ಥ್ಯದ ಬೈಕ್

ಭಾರತದ ಮಾರುಕಟ್ಟೆಯಿಂದ ಹೊರಹೋಗಲ್ಲ: ನಿಸ್ಸಾನ್‌ ಮೋಟರ್‌ ಸ್ಪಷ್ಟನೆ

Nissan India: ‘ಭಾರತದ ಆಟೊಮೊಬೈಲ್ ಮಾರುಕಟ್ಟೆಯಲ್ಲಿ ಕಂಪನಿಯು ಗಟ್ಟಿಯಾಗಿ ಬೇರೂರಿದೆ. ಹಾಗಾಗಿ, ಇಲ್ಲಿಂದ ಹೊರಹೋಗುವ ಯಾವುದೇ ಉದ್ದೇಶ ಹೊಂದಿಲ್ಲ’ ಎಂದು ನಿಸ್ಸಾನ್‌ ಮೋಟರ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಸೌರಭ್ ವತ್ಸ ಹೇಳಿದ್ದಾರೆ.
Last Updated 28 ಮೇ 2025, 13:33 IST
ಭಾರತದ ಮಾರುಕಟ್ಟೆಯಿಂದ ಹೊರಹೋಗಲ್ಲ: ನಿಸ್ಸಾನ್‌ ಮೋಟರ್‌ ಸ್ಪಷ್ಟನೆ

ಮಾರುತಿಗೆ 40 ವರ್ಷ: ಮೊದಲ Maruti-800 ಬೆಲೆ ಎಷ್ಟಿತ್ತು? ಈಗ ಎಲ್ಲಿದೆ? ಹೇಗಿದೆ?

1983ರ ಡಿಸೆಂಬರ್ 14ರಂದು ಮೊದಲ ಬಾರಿಗೆ ಮಾರಾಟವಾದ, ಭಾರತದ ಹೆಮ್ಮೆಯ ಮೊದಲ ಮಾರುತಿ-800 ಕಾರು ಈಗೆಲ್ಲಿದೆ? ಹೇಗಿದೆ? ಅದರ ಮಾಲೀಕರು ಯಾರಾಗಿದ್ದರು? ಎಂಬ ಮಾಹಿತಿ ಇಲ್ಲಿದೆ.
Last Updated 14 ಡಿಸೆಂಬರ್ 2023, 11:31 IST
ಮಾರುತಿಗೆ 40 ವರ್ಷ: ಮೊದಲ Maruti-800 ಬೆಲೆ ಎಷ್ಟಿತ್ತು? ಈಗ ಎಲ್ಲಿದೆ? ಹೇಗಿದೆ?

ಫೆಬ್ರುವರಿಯಲ್ಲಿ ವಾಹನಗಳ ರಿಟೇಲ್‌ ಮಾರಾಟ ಎರಡಂಕಿ ಪ್ರಗತಿ

ವಾಹನಗಳ ರಿಟೇಲ್‌ ಮಾರಾಟವು ಫೆಬ್ರುವರಿಯಲ್ಲಿ ಎರಡಂಕಿ ಪ್ರಗತಿ ಕಂಡಿದೆ ಎಂದು ವಾಹನ ವಿತರಕರ ಸಂಘಟನೆಗಳ ಒಕ್ಕೂಟ (ಎಫ್‌ಎಡಿಎ) ಸೋಮವಾರ ತಿಳಿಸಿದೆ.
Last Updated 6 ಮಾರ್ಚ್ 2023, 19:31 IST
ಫೆಬ್ರುವರಿಯಲ್ಲಿ ವಾಹನಗಳ ರಿಟೇಲ್‌ ಮಾರಾಟ ಎರಡಂಕಿ ಪ್ರಗತಿ

ಹೈಡ್ರೋಜನ್‌ ಇಂಧನ ಚಾಲಿತ ಟ್ರಕ್‌ ಅನಾವರಣ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಅಶೋಕ್ ಲೇಲ್ಯಾಂಡ್ ಕಂಪನಿಗಳು ಒಟ್ಟಾಗಿ, ಹೈಡ್ರೋಜನ್ ಇಂಧನದಿಂದ ಚಲಿಸುವ ಭಾರಿ ಸಾಮರ್ಥ್ಯದ ಟ್ರಕ್‌ ಅನಾವರಣಗೊಳಿಸಿವೆ. ಇಲ್ಲಿ ಸೋಮವಾರ ಆರಂಭವಾದ ಇಂಧನ ಸಪ್ತಾಹದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಟ್ರಕ್‌ ಅನಾವರಣ ಮಾಡಿದರು.
Last Updated 6 ಫೆಬ್ರುವರಿ 2023, 19:04 IST
ಹೈಡ್ರೋಜನ್‌ ಇಂಧನ ಚಾಲಿತ ಟ್ರಕ್‌ ಅನಾವರಣ

ವಾಹನ ಬಿಡಿಭಾಗಗಳ ದೇಶಿ ಉತ್ಪಾದನೆಗೆ ಗಮನ

ದೇಶಿ ಆಟೊಮೊಬೈಲ್ ಉದ್ಯಮವು ಭಾರತದಲ್ಲಿಯೇ ಎಲೆಕ್ಟ್ರಾನಿಕ್ ಬಿಡಿಭಾಗಗಳ ತಯಾರಿಕೆಯನ್ನು ಹೆಚ್ಚಿಸುವ ಯತ್ನಕ್ಕೆ ಇನ್ನಷ್ಟು ಬಲ ನೀಡಿದೆ
Last Updated 15 ಜನವರಿ 2023, 12:43 IST
ವಾಹನ ಬಿಡಿಭಾಗಗಳ ದೇಶಿ ಉತ್ಪಾದನೆಗೆ ಗಮನ
ADVERTISEMENT

ದೇಶದಲ್ಲಿ ಪ್ರಯಾಣಿಕ ವಾಹನ ಮಾರಾಟದಲ್ಲಿ ದಾಖಲೆ

ದೇಶದಲ್ಲಿ ಪ್ರಯಾಣಿಕ ವಾಹನ ಮಾರಾಟವು 2022ರಲ್ಲಿ ದಾಖಲೆಯ 37.93 ಲಕ್ಷಕ್ಕೆ ತಲುಪಿದೆ. 2021ರಲ್ಲಿ 30.82 ಲಕ್ಷ ವಾಹನಗಳ ಮಾರಾಟ ಆಗಿತ್ತು. ಇದಕ್ಕೆ ಹೋಲಿಸಿದರೆ 2022ರಲ್ಲಿ ಮಾರಾಟವು ಶೇಕಡ 23ರಷ್ಟು ಹೆಚ್ಚಾಗಿದೆ ಎಂದು ಮಾರುತಿ ಸುಜುಕಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಶಾಂಕ್‌ ಶ್ರೀವಾಸ್ತವ ತಿಳಿಸಿದ್ದಾರೆ.
Last Updated 2 ಜನವರಿ 2023, 6:05 IST
ದೇಶದಲ್ಲಿ ಪ್ರಯಾಣಿಕ ವಾಹನ ಮಾರಾಟದಲ್ಲಿ ದಾಖಲೆ

ಪ್ರಯಾಣಿಕ ವಾಹನ ಮಾರಾಟದಲ್ಲಿ ದಾಖಲೆ: ಟಾಟಾ ಅಂದಾಜು

ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದಲ್ಲಿ 38 ಲಕ್ಷ ಪ್ರಯಾಣಿಕ ವಾಹನಗಳ ಮಾರಾಟ ಆಗಬಹುದು ಎಂದು ಟಾಟಾ ಮೋಟರ್ಸ್‌ನ ‍ಪ್ರಯಾಣಿಕ ವಾಹನ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್‌ ಚಂದ್ರ ಅಂದಾಜಿಸಿದ್ದಾರೆ.
Last Updated 16 ನವೆಂಬರ್ 2022, 11:03 IST
fallback

ರಿವರ್ಸ್‌ ಟ್ರೈಕ್‌: ಸ್ಪಾಟರ್‌ ಮೊಬಿಲಿಟಿಯಿಂದ ಕಾರು–ಬೈಕ್‌ ನಡುವಿನ ವಾಹನ

ಬೆಂಗಳೂರು: ಬೈಕ್‌ನಂತೆ ಸವಾರಿ ಮಾಡಬಹುದಾದ, ಕಾರಿನ ಸೌಲಭ್ಯವುಳ್ಳ ದೇಶೀಯ ಆವಿಷ್ಕಾರದ ‘ಸ್ಪಾಟರ್‌’ ರಿವರ್ಸ್‌ ಟ್ರೈಕ್‌ ವಾಹನವನ್ನು ಹುಬ್ಬಳ್ಳಿಯ ಸ್ಪಾಟರ್‌ ಮೊಬಿಲಿಟಿ ಸಲ್ಯೂಷನ್‌ ಸಂಸ್ಥೆ ಹೊರತಂದಿದೆ. ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಈ ವಾಹನವನ್ನು ಸಂಸ್ಥೆ ಪ್ರದರ್ಶಿಸಿದೆ. ಮೂರು ಚಕ್ರ ಈ ವಾಹನ, ಮುಂಭಾಗದಲ್ಲಿ ಎರಡು ಚಕ್ರ, ಹಿಂಭಾಗದಲ್ಲಿ ಒಂದು ಚಕ್ರ ಹೊಂದಿದೆ. ಬೈಕ್‌ನಂತೆ ಎರಡು ಆಸನದ ಸೌಲಭ್ಯವಿದ್ದು, ಹವಾನಿಯಂತ್ರಿತ ವ್ಯವಸ್ಥೆ ಇದೆ. ಇದು ಎಲೆಕ್ಟ್ರಿಕ್‌ ವಾಹನವಾಗಿದೆ. ಒಂದು ಬಾರಿ ಚಾರ್ಜ್‌ ಮಾಡಿದರೆ 120ರಿಂದ 150 ಕಿ.ಮೀ ಸಂಚರಿಸಬಹುದು ಎಂದು ಸಂಸ್ಥೆಯ ಕಿರಣ್ ಅಗಡಿ ತಿಳಿಸಿದರು.
Last Updated 3 ನವೆಂಬರ್ 2022, 19:45 IST
ರಿವರ್ಸ್‌ ಟ್ರೈಕ್‌: ಸ್ಪಾಟರ್‌ ಮೊಬಿಲಿಟಿಯಿಂದ ಕಾರು–ಬೈಕ್‌ ನಡುವಿನ ವಾಹನ
ADVERTISEMENT
ADVERTISEMENT
ADVERTISEMENT