ಸೋಮವಾರ, ಜೂನ್ 27, 2022
24 °C

ಸ್ಕೋಡಾ ಕುಶಾಕ್‌ ತಯಾರಿಕೆ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸ್ಕೋಡಾ ಆಟೊ ಇಂಡಿಯಾ ಕಂಪನಿಯು ಜುಲೈನಲ್ಲಿ ವಿತರಣೆ ಮಾಡಲಿರುವ ಎಸ್‌ಯುವಿ ಕುಶಾಕ್‌ (KUSHAQ) ತಯಾರಿಕೆಯನ್ನು ಆರಂಭಿಸಿರುವುದಾಗಿ ಸೋಮವಾರ ತಿಳಿಸಿದೆ.

ಕಂಪನಿಯ ‘ಇಂಡಿಯಾ 2.0’ ಯೋಜನೆಯ ಅಡಿ ಹೊರಬರುತ್ತಿರುವ ಮೊದಲ ಕಾರು ಇದ್ದಾಗಿದ್ದು, ಪುಣೆಯ ಚಾಕನ್‌ನಲ್ಲಿ ಇರುವ ಸ್ಕೋಡಾ ಆಟೊ ಫೋಕ್ಸ್‌ವ್ಯಾಗನ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಘಟಕದಲ್ಲಿ ತಯಾರಾಗುತ್ತಿದೆ. ಕುಶಾಕ್ ವಾಹನದ ಬೆಲೆಯನ್ನು ಕಂಪನಿಯು ಇನ್ನಷ್ಟೇ ತಿಳಿಸಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು