ಯುಟಿಟಿ ಯೂತ್ ಕಂಟೆಂಡರ್ ಇಂದಿನಿಂದ: ಕಣದಲ್ಲಿ ಕರ್ನಾಟಕದ ಯಶಸ್ವಿನಿ, ತನಿಷ್ಕಾ
Table Tennis: ವಿಶ್ವ ಟೇಬಲ್ ಟೆನಿಸ್ ಯೂತ್ ಕಂಟೆಂಡರ್ ಮತ್ತು ಯುಟಿಟಿ ಫೀಡರ್ ಸರಣಿಯು ವಡೋದರಾದಲ್ಲಿ ಇಂದಿನಿಂದ ಆರಂಭಗೊಳ್ಳಲಿದೆ. ಕರ್ನಾಟಕದ ಯಶಸ್ವಿನಿ ಘೋರ್ಪಡೆ ಮತ್ತು ತನಿಷ್ಕಾ ಕಾಲಭೈರವ ಕೂಟಕ್ಕೆ ವೈಲ್ಡ್ಕಾರ್ಡ್ ಪ್ರವೇಶ ಪಡೆದಿದ್ದಾರೆ.Last Updated 1 ಜನವರಿ 2026, 23:30 IST