ಮುಂಬೈ: ಇಲ್ಲಿಯ ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಬೆಲೆಯು ಮಂಗಳವಾರ 56 ಪೈಸೆಗಳಷ್ಟು ಕುಸಿತ ದಾಖಲಿಸಿದೆ.

ಈ ವರ್ಷದಲ್ಲಿನ ದಿನದ ಎರಡನೆ ಅತಿದೊಡ್ಡ ಕುಸಿತ ಇದಾಗಿದೆ. ಡಾಲರ್‌ಗೆ ಭಾರಿ ಬೇಡಿಕೆ ಕಂಡು ಬಂದಿದ್ದರಿಂದ ರೂಪಾಯಿ ಬೆಲೆ 68.07ಕ್ಕೆ ಕುಸಿಯಿತು. ಇದು 16 ತಿಂಗಳಲ್ಲಿನ ಕನಿಷ್ಠ ಮಟ್ಟವಾಗಿದೆ. ಜನವರಿ 24ರಂದು ಇದು ₹ 68.15ಕ್ಕೆ ಕುಸಿತ ಕಂಡಿತ್ತು.

ರೂಪಾಯಿ ವಿನಿಮಯ ದರಕ್ಕೆ ಕೆಲ ದೇಶಿ ಮತ್ತು ವಿದೇಶಿ ವಿದ್ಯಮಾನಗಳೂ ಪ್ರತಿಕೂಲವಾಗಿವೆ. ವ್ಯಾಪಾರ ಕೊರತೆಯಲ್ಲಿನ ಹೆಚ್ಚಳ, ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಕುಸಿತ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆ ಹೆಚ್ಚಳದ ಕಾರಣಕ್ಕೆ ಡಾಲರ್ ಎದುರು ರೂಪಾಯಿ ಬೆಲೆ ಕುಸಿತ ಕಂಡಿದೆ.

ಇನ್ನಷ್ಟು...

ವ್ಯಾಪಾರ ಕೊರತೆ ಹೆಚ್ಚಳ ಸಾಧ್ಯತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.