ಮಂಗಳವಾರ, ಮಾರ್ಚ್ 21, 2023
28 °C
ತಾಲಿಬಾನ್‌ ಆಡಳಿತದ ಅಫ್ಗಾನಿಸ್ತಾನಕ್ಕೆ ₹200 ಕೋಟಿಗಳ ನೆರವು ನೀಡುವುದಾಗಿಯೂ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಬಜೆಟ್‌ನಲ್ಲಿ ಯಾವ ದೇಶಗಳಿಗೆ ಎಷ್ಟು ಹಣ ಮೀಸಲಿಟ್ಟಿದೆ ಕೇಂದ್ರ ಸರ್ಕಾರ?

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ 2023-24ರ ಕೇಂದ್ರ ಬಜೆಟ್‌ನಲ್ಲಿ ಒಟ್ಟು ₹18,050 ಕೋಟಿ ಮೀಸಲಿಡಲಾಗಿದೆ. ಕಳೆದ ಬಜೆಟ್‌ನಲ್ಲಿ ₹17,250 ಕೋಟಿ ನೀಡಲಾಗಿತ್ತು. ಈ ಬಾರಿ ಸುಮಾರು ಶೇ.4.64ರಷ್ಟು ಹೆಚ್ಚಿನ ಅನುದಾನ ನೀಡಲಾಗಿದೆ.

ವಿವಿಧ ದೇಶಗಳಿಗೆ ₹5,408 ಕೋಟಿ ಅಭಿವೃದ್ಧಿ ನೆರವು ನೀಡಲು ನಿಗದಿ ಮಾಡಲಾಗಿದೆ. ಭಾರತದ ಜಿ20 ಅಧ್ಯಕ್ಷತೆಗೆ ₹990 ಕೋಟಿ ನೀಡಲಾಗಿದೆ.

ಯಾವ ದೇಶಕ್ಕೆ ಎಷ್ಟು ನೆರವು? 

ದೇಶಮೀಸಲಿಟ್ಟ ಹಣ (ಕೋಟಿಗಳಲ್ಲಿ)
ಭೂತಾನ್‌₹2400
ಅಫ್ಗಾನಿಸ್ತಾನ₹200
ಬಾಂಗ್ಲಾದೇಶ₹200
ನೇಪಾಳ₹550
ಶ್ರೀಲಂಕಾ₹150
ಮಾಲ್ಡೀವ್ಸ್‌₹400
ಮ್ಯಾನ್ಮಾರ್‌₹400
ಮಂಗೋಲಿಯಾ₹7
ಆಫ್ರಿಕಾ ರಾಷ್ಟ್ರಗಳು₹250
ಯುರೇಷಿಯಾ ರಾಷ್ಟ್ರಗಳು₹75
ಲ್ಯಾಟಿನ್‌ ಅಮೆರಿಕ ರಾಷ್ಟ್ರಗಳು₹50
ಅಭಿವೃದ್ಧಿ ಹೊಂದುತ್ತಿರುವ ಇತರೆ ರಾಷ್ಟ್ರಗಳು₹150
ವಿಪತ್ತು ಪರಿಹಾರ₹5
ಛಾಬರ್‌ ಬಂದರು₹100
ಮರುಷಿಯಸ್‌₹460
ಸೆಶೇಲ್ಸ್‌₹10

ಇವುಗಳನ್ನೂ ಓದಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು